31-ಅಗೋಸ್ತು-2014 : ಕೆಕ್ಕಾರು : ಶ್ರೀಗುರು ಪಾದುಕಾಪೂಜೆ, ಬೈಲ ಮಿಲನ, ಗುರು ಭೇಟಿ

ಹರೇರಾಮ,

ಪ್ರತಿವರ್ಷದಂತೆ, ಈ ವರ್ಷವೂ ಶ್ರೀಗುರು ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯಲ್ಲಿ ನಮ್ಮ ಬೈಲಿನ ಲೆಕ್ಕದ ಶ್ರೀಪಾದುಕಾ ಪೂಜೆ, ಅದಾಗಿ ಬೈಲಿಂಗೆ ಗುರುಭೇಟಿ ನಡವಲಿದ್ದು.
ಕೆಕ್ಕಾರಿಲಿ ನಡವ ಚಾತುರ್ಮಾಸ್ಯಲ್ಲಿ ಇದೇ ತಿಂಗಳ ಕೊನೆ ದಿನ, 31-ಅಗೋಸ್ತು, 2014ರಂದು ಆ ಸುಮುಹೂರ್ತ ಒದಗಿ ಬತ್ತು.(ಶ್ರೀ ಶ್ರೀಗುರುಗೊ, ಚುಬ್ಬಣ್ಣನ ಕೆಮರಲ್ಲಿ ಕಂಡ ಹಾಂಗೆ)
ಇದೇ ದಿನ ಬೈಲಿಂದ ಪ್ರಕಾಶಿತ ಅಪ್ಪ ಮೂರು ಅಮೂಲ್ಯ ಸಾಹಿತ್ಯಂಗೊ ಬಿಡುಗಡೆ ಆವುತ್ತು.

ಪೂರ್ವಾಹ್ನ: ಶ್ರೀ ಗುರು ಪಾದಪೂಜೆ (ಬೈಲ ಪರವಾಗಿ, ತೆಕ್ಕುಂಜೆ ದಂಪತಿಗಳಿಂದ)
ಅಪರಾಹ್ನ: ಬೈಲಿನ ಪ್ರಕಾಶನಂದ ಪುಸ್ತಕ ಬಿಡುಗಡೆ
ಸಾಯಂ : ಶ್ರೀಗುರುಗಳಿಂದ ಮಾರ್ಗದರ್ಶನ

ಆ ದಿನ ಶ್ರೀಗುರುಗಳ ಅಮೃತಹಸ್ತಂದ ಬಿಡುಗಡೆ ಅಪ್ಪ ಸಾಹಿತ್ಯಂಗೊ:

 • ಪುಸ್ತಕ: “ನಮ್ಮ ಪ್ರೀತಿಯ ಸಂಸ್ಥಾನ
  ಲೇಖಕರು: ಶ್ರೀ ಪ್ರಸನ್ನ ಮಾವಿನಕುಳಿ
 • ಪುಸ್ತಕ: “ಚೈನು” (ಬೈಲಿಲಿ ಬಂದ ನೀಳ್ಗತೆಗಳ ಸಂಪಾದನೆ).
  ಬರದೋರು: ನೇತ್ರಕೆರೆ ಶಾಮಣ್ಣ
 • ಧ್ವನಿಮುದ್ರಿಕೆ: “ಕಾವ್ಯ – ಗಾನ-ಯಾನ
  ಪುತ್ತೂರಿಲಿ ನಡದ ಕಾರ್ಯಕ್ರಮದ ಹಾಡುಗಳ ಸಂಗ್ರಹ

ಬೈಲಿನ ನೆಂಟ್ರುಗೊ ಆದ ನಿಂಗೊ ಎಲ್ಲೋರುದೇ ಆ ದಿನ ಬಂದು, ಕಾರ್ಯಕ್ರಮವ ಚಂದಗಾಣುಸಿ ಕೊಡೆಕ್ಕು ಹೇಳಿ ಹೇಳಿಕೆ.

~

ಬೈಲಿನ ಪರವಾಗಿ

Admin | ಗುರಿಕ್ಕಾರ°

   

You may also like...

6 Responses

 1. ಚೆನ್ನೈ ಭಾವ° says:

  ಬೈಲಿನ ಹೆಮ್ಮೆಯ ಕಾರ್ಯಕ್ರಮದ ವರ್ತಮಾನ ಕೇಟು ತುಂಬ ಕೊಶಿ ಆತು. ಶ್ರೀಗುರುದೇವತಾನುಗ್ರಹಂದ ಕಾರ್ಯಕ್ರಮ ಚೆಂದಕೆ ನಡೆಯಲಿ. ಹರೇ ರಾಮ.

 2. ಯಲ್.ಬಿ.ಪೆರ್ನಾಜೆ. says:

  ಬೈಲಿಂಗೆ ಶ್ರೀ ಗುರುಗಳ ದಿವಾನುಗ್ರಹ ಸದಾ ಇರಲಿ ಹೇಳಿ ಆನು ಹೃತ್ಪೂರ್ವಕವಾಗಿ ಪ್ರಾರ್ಥಿಸಿಗೊಳ್ತೆ.ಒಪ್ಪಣ್ಣ ನಿರಂತರ ಬೈಲಿಲಿ ಸಂಚರಿಸಲಿ.

 3. GOPALANNA says:

  ಬಹಳ ಸಂತೋಷ .

 4. ಹರೇ ರಾಮ….

  ಚೆನ್ನೈ ಭಾವ ಬರೆದ ಭಗವದ್ಗೀತೆಯುದೇ, ಗರುಡ ಪುರಾಣವುದೇ ಆದಷ್ಟೂ ಬೇಗ ಪುಸ್ತಕ ರೂಪಲ್ಲಿ ಬರಲಿ ಹೇಳಿ ಆಶಿಸುತ್ತೆ.

 5. ಬೊಳುಂಬು ಗೋಪಾಲ says:

  ಬೈಲ ಮಿಲನದ ಶುದ್ದಿ ಕೇಳಿ ಕೊಶಿಯಾತು. “ನಮ್ಮ ಪ್ರೀತಿಯ ಸಂಸ್ಥಾನ”ದ ಜೆತಗೆ ಶ್ಯಾಮಣ್ಣನ ಪೆನ್ಸಿಲು, ಚೈನು ಬಿಡುಗಡೆ ಆವ್ತಾ ಇಪ್ಪದು ತುಂಬಾ ಸಂತೋಷ. ಶುಭವಾಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *