ಆಗಂತುಕರು (- The Strangers) : ಕಿರುಚಿತ್ರ

ಹರೇರಾಮ!

ನಿರ್ದೇಶನ ಮಾಡಿದ್ದು ನಮ್ಮ ಬಲ್ನಾಡುಮಾಣಿಯ ತಮ್ಮ – ದೇವಸ್ಯಮಾಣಿ !

ಇದೊಂದು ಹೊಸ ಪ್ರಯತ್ನ, ಸಿನಿಮಾ ತಯಾರ್ಸುವ ವಿಷಯಲ್ಲಿ ಏನೂ ಅನುಭವ ಇಲ್ಲದ್ದೇ ಇದ್ದರೂ ಅನುಭವ ಪಡಕ್ಕೊಂಬ ಉದ್ದೇಶಲ್ಲಿ ತಯಾರಾದ ಕಿರುಚಿತ್ರ!
ಒಟ್ಟಿಂಗೇ ಸಮಾಜಕ್ಕೆ ಕಿರುಚಿತ್ರಂದ ಎಂತಾರು ಒಂದು ಸಂದೇಶ ರವಾನೆ ಆಯೆಕ್ಕು ಹೇಳ್ತ ಆಶಯವೂ ಇಲ್ಲದ್ದಿಲ್ಲೆ!

ಬೈಲಿನೋರ ವಿಮರ್ಶೆ, ಚರ್ಚೆ, ಸಲಹೆ ಸೂಚನೆಗೊಕ್ಕೆ ಸ್ವಾಗತ ಇದ್ದು!
ಆಗಂತುಕರು – The Strangers – Short Film by Chitrakoota Creations

ಬಲ್ನಾಡುಮಾಣಿ

   

You may also like...

4 Responses

 1. ಅನುಭವ ಇಲ್ಲದ್ದೇ ಇದ್ದರೂ ಅನುಭವ ಪಡಕ್ಕೊಂಬ ಉದ್ದೇಶಲ್ಲಿ ತಯಾರಾದ ಕಿರುಚಿತ್ರ ನಿಜಕ್ಕೂ ಲಾಯಕ ಆಯ್ದು. ಚೊಚ್ಚಲ ಪ್ರಯತ್ನಕ್ಕೆ ಅಭಿನಂದನೆ. ಸಂದೇಶ ರವಾನೆಯೂ ಉತ್ತಮ ಆಯ್ದು.
  ವಿಮರ್ಶೆ, ಚರ್ಚೆ, ಸಲಹೆ ಸೂಚನೆಗೊಕ್ಕೆ ಸ್ವಾಗತ ಇದ್ದರೂ ಈಗಂಗೆ ಹೇಳ್ವಾಂಗೆ ಇಲ್ಲೆ. ಯಾವುದೇ ಹೊಸತ್ತು ಕಲಿವಾಗ, ತಿಳಿವಾಗ ಪರಿಪೂರ್ಣತೆ ಅಪೇಕ್ಷೆ ಪಡ್ಳೆ ಸಾಧ್ಯ ಇಲ್ಲೆ. ಈ ತರದ ಇನ್ನಿತರ ಚಿತ್ರಂಗಳ ಗಮನ ಇಟ್ಟು ನೋಡಿಯಪ್ಪಗ ತಾನು ಎಂತ ಇನ್ನೂ ಇದರಲ್ಲಿ ನಾಜೂಕು ಮಾಡ್ಳಕ್ಕು ಹೇಳಿ ಅರ್ಥ ಅಕ್ಕು. ಯಾವದೇ ಗಣ್ಯ ದೊಡ್ಡ ಚಲನ ಚಿತ್ರ ನಿರ್ದೇಶಕಂಗೂ ತಾನು ಮಾಡಿದ ಕೆಲಸ ಲಾಯಕ ಆಯ್ದು ಹೇಳಿ ಚಿತ್ರ ಪ್ರದರ್ಶನ ಸುರುವಾಗಿ ಕೆಲವು ದಿನ ಅಪ್ಪಲ್ಲ್ಯವರೆಂಗೂ ತೃಪ್ತಿ ಅಪ್ಪಲೆ ಇಲ್ಲೆ.

  ದೇವಸ್ಯ ಮಾಣಿಗೆ ಒಳ್ಳೆ ಭವಿಷ್ಯ ಮತ್ತು ಯಶಸ್ಸು ಲಭಿಸಲಿ ಹೇಳಿ ಪ್ರಾರ್ಥಿಸುತ್ತು – ‘ಚೆನ್ನೈವಾಣಿ’

 2. ಮರುವಳ ನಾರಾಯಣ ಭಟ್ಫ್ಟ says:

  ಆನು, ಎಂಗಳ ಮಗ ಮಧುಕೇಶ ಮತ್ತೆ ಮಗಳು ಮೇಧ ಒಟ್ತಿಂಗೆ ಈ ಕಿರು ಸಿನೆಮಾ ನೋಡಿದೆಯ. ಲಾಯಕ ಇದ್ದು

 3. shreemanth says:

  Really you have made a good effort. There r very clear scenes yar. Which camera have yo used? And I too have interest in making short films. Can u tell me some ideas as a freind, please.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *