ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ

April 11, 2014 ರ 8:58 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣನ ಬೈಲಿನ ನೆರೆಕರೆಯ ನೆ೦ಟ್ರಿ೦ಗೆಲ್ಲಾ ನಮಸ್ಕಾರ.

ಬೆಳೆತ್ತಾ ಇಪ್ಪ  ನಮ್ಮ ಈ-ಬೈಲು ಸಮಾಜಮುಖಿ ಕೆಲಸ೦ಗಳಲ್ಲಿ ತೊಡಗುಸಿಗೊ೦ಬ ಉದ್ದೇಶ೦ದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಸೇವಾಸ೦ಸ್ಥೆಯಾಗಿ ರೂಪುಗೊಂಡಿದು.
ಆರೋಗ್ಯನಿಧಿ, ವಿದ್ಯಾನಿಧಿ, ಸಾಹಿತ್ಯ ನಿಧಿ, ಸಾಹಿತ್ಯ ಸ್ಪರ್ಧೆ – ಹೀಂಗೆ ಹತ್ತು ಹಲವು ವಿಭಾಗಂಗಳಲ್ಲಿ ಕೆಲಸ ಮಾಡ್ತಾ ಇದ್ದು.
ಲಲಿತ ಕಲೆ ವಿಭಾಗಲ್ಲಿ ಕಳುದ ವರ್ಷದ ಎಪ್ರಿಲ್ ೨೧ ನೇ ತಾರೀಕು ಶತಾವಧಾನಿ ಡಾ.ಆರ್.ಗಣೇಶರ ನೇತೃತ್ವಲ್ಲಿ ಪುತ್ತೂರಿನ ಜೈನಭವನಲ್ಲಿ ”ಅಷ್ಟಾವಧಾನ” ಅಯೋಜನೆ ಮಾಡಿದ್ದತ್ತು. ನೆಂಪಿದ್ದನ್ನೇ? (ಸಂಕೊಲೆ)

~

ಇದೇ ಬಪ್ಪ ಎಪ್ರಿಲ್ 27, ಆದಿತ್ಯವಾರ – ಪುತ್ತೂರಿನ ಜೈನಭವನಲ್ಲಿ ನಮ್ಮ ಕಾರ್ಯಕ್ರಮ ಅಪ್ಪದಿದ್ದು.
ದೊಡ್ಡಭಾವನ ಸಂಚಾಲಕತ್ವಲ್ಲಿ ನೆಡದ ಹವ್ಯಕ ಭಾಷಾ ಸರಸ್ವತೀ ಸೇವಾಸ್ಪರ್ಧೆ “ವಿಷು ವಿಶೇಷ ಸ್ಪರ್ಧೆ -2014”ರ ಬಹುಮಾನ ವಿತರಣೆಯೂ,
ಮುಳಿಯ ಭಾವನ ಸಂಚಾಲಕತ್ವಲ್ಲಿ ನೆಡವ “ಲಲಿತಕಲೆ” ವಿಭಾಗಂದ “ಕಾವ್ಯ- ಗಾನ-ಯಾನ” – ಹೇಳ್ತ ವಿನೂತನ ಕಾರ್ಯಕ್ರಮವೂ ನೆಡವಲಿದ್ದು.
ಕಾರ್ಯಕ್ರಮಕ್ಕೆ ಪುತ್ತೂರು ಜೇಸಿ-ಯವರ ಸಹಭಾಗಿತ್ವ ಇದ್ದು.

ನಿ೦ಗೊ ಎಲ್ಲೋರು ಈ ವಿಶೇಷ ಸಮಾರ೦ಭಕ್ಕೆ ಆಗಮಿಸಿ ಕಾರ್ಯಕ್ರಮವ ಚೆ೦ದಗಾಣಿಸಿಕೊಡೆಕ್ಕು ಹೇಳಿ ಬೈಲಿನ ಪರವಾಗಿ ವಿನ೦ತಿ.
ನಿ೦ಗಳೂ ಬನ್ನಿ, ನಿ೦ಗಳ ಆತ್ಮೀಯರಿ೦ಗೂ ಶುದ್ದಿ ತಿಳುಶಿ ಕರಕ್ಕೊ೦ಡು ಬನ್ನಿ.

ಹೇಳಿಕೆ ಕಾಗತ:

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಪಾರ್ವತಿ ಮರಕಿಣಿ

  ಕಾರ್ಯಕ್ರಮಕ್ಕೆ ಶುಭಾಶಯಂಗೊ…

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಶುಭವಾಗಲಿ. ಕಾರ್ಯಕ್ರಮ ಚೆಂದಕೆ ನೆಡೆಯಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಮೂರ್ತಿ ದೇರಾಜೆ

  ಕಾರ್ಯಕ್ರಮ ಎಲ್ಲಾ ಚಂದಕ್ಕೆ ಚಂದಕ್ಕೆ ನಡಿಲಿ … ನನಿಗೂ ಬರ್ಬೇಕೂಳಿ ಅದೆ ….

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಅಣ್ಣಯ್ಯ, ನಾನುಸ ಬರ್ತೇನೆ ಆಯ್ತಾ.

  [Reply]

  VA:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಕಾರ್ಯಕ್ರಮ ಯಶಸ್ವಿಯಾಗಲಿ

  [Reply]

  VN:F [1.9.22_1171]
  Rating: 0 (from 0 votes)
 5. ವಿಜಯತ್ತೆ
  ವಿಜಯತ್ತೆ

  ಹರೇರಾಮ, ಕಾರ್ಯಕ್ರಮಕ್ಕೆ ಶುಭ ಹಾರೈಸುವ ವಿಜಯತ್ತೆ

  [Reply]

  VA:F [1.9.22_1171]
  Rating: 0 (from 0 votes)
 6. ಅನಿತಾ ನರೇಶ್, ಮಂಚಿ
  Anitha Naresh Manchi

  ಶುಭವಾಗಲಿ

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ನಿರ್ವಿಘ್ನತಾ ಸಿದ್ಧಿರಸ್ತು.
  ಕಾರ್ಯಕ್ರಮವೆಲ್ಲವುದೆ ಸರ್ವಾ೦ಗ ಸು೦ದರವಾಗಿ ಯಶಸ್ವಿಯಾಗಿ ಸ೦ಪನ್ನವಾಗಲಿ.
  ಶುಭವಾಗಲಿ.

  [Reply]

  VN:F [1.9.22_1171]
  Rating: 0 (from 0 votes)
 7. ಕೆ.ನರಸಿಂಹ ಭಟ್ ಏತಡ್ಕ

  ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘುಮುಳಿಯ

  ಎಲ್ಲೋರೂ ಬನ್ನಿ,ನೆ೦ಟ್ರಿ೦ಗೂ ಶುದ್ದಿ ಹೇಳಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಕೊಳಚ್ಚಿಪ್ಪು ಬಾವಶಾಂತತ್ತೆಪವನಜಮಾವಯೇನಂಕೂಡ್ಳು ಅಣ್ಣಕೇಜಿಮಾವ°ಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿಶರ್ಮಪ್ಪಚ್ಚಿಅಕ್ಷರ°ಒಪ್ಪಕ್ಕಡೈಮಂಡು ಭಾವಡಾಗುಟ್ರಕ್ಕ°ವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿತೆಕ್ಕುಂಜ ಕುಮಾರ ಮಾವ°ವಸಂತರಾಜ್ ಹಳೆಮನೆವಿದ್ವಾನಣ್ಣಶುದ್ದಿಕ್ಕಾರ°ಶ್ರೀಅಕ್ಕ°ಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ