ಒಯಿಶಾಕದ ಪಟಂಗೊ ಪಟದಪುಟಲ್ಲಿ..!!

ಒಯಿಶಾಕದ ಪಟಂಗೊ ಹೊಳದು ಹೊಳದು ಬಯಿಂದು..

April 2010 (ಮೀನ - ಮೇಷ)

http://oppanna.com/gallery?album=April2010

ಪಟದಪುಟಲ್ಲಿ ತಿಂಗಳಿಂಗೊಂದು ಪಟದಕಟ್ಟ ಹಾಕುತ್ಸು ನೆಡದು ಬಯಿಂದು..
ಎಪ್ರಿಲು ತಿಂಗಳಿನ ಪಟದಕಟ್ಟ ಹೊಸತ್ತಾಗಿ ಬಯಿಂದು.
ಎಪ್ರಿಲು ಹೇಳಿರೆ ನಮ್ಮಾಂಗಿರ್ತ ಹಳಬ್ಬರ ಲೆಕ್ಕಲ್ಲಿ ಮೀನ & ಮೇಷಾ ತಿಂಗಳಿನ ಸಂಗಮ.
ಹಾಂಗಾಗಿ ಪಟದಕಟ್ಟಕ್ಕೆ ಮೀನಮೇಷ ಹೇಳಿಯೂ ಹೇಳುದಿದ್ದು.

ಪಟಂಗಳ ನೋಡಿ, ಹೇಂಗಾಯಿದು ಹೇಳಿ.
ನಿಂಗಳ ಕೈಲಿ ಏನಾರು ಚೆಂದದ, ಬೈಲಿಂಗೆ ತೋರುಸುಲಕ್ಕಾದ ಪಟಂಗೊ ಇದ್ದರೆ ಕಳುಸಿಕೊಡಿ..
ಎಲ್ಲೊರೂ ನೋಡುವೊ°,  ನೋಡಿ ನೆಗೆಮಾಡುವೊ°..
ಆಗದೋ?
ಏ°?
~

ಶುದ್ದಿಕ್ಕಾರ°

   

You may also like...

1 Response

  1. Karuvaje keshavabhat says:

    Modalella habba haridennagalli eshtavaada bandhu mitrarellaru seruva avakasha etthu. Badalada paristili ello one kade nadava tala maddale yakashagana prasangakku hopalude aavuthille. Matte jambrada bagge enta heluva. Entha sandarbhangalli ommomme younger generation nuduvude beravade balu apurpa aaidu. E bagge namma samajadau gambiravagi pariganisi.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *