Oppanna.com

ಅಯೋಧ್ಯೆ

ಬರದೋರು :   ಶುದ್ದಿಕ್ಕಾರ°    on   30/09/2010    10 ಒಪ್ಪಂಗೊ

ಸೆ.30, ಅಯೋಧ್ಯೆ:
ಹತ್ತಾರು ಒರಿಶಂದ ಕೋರ್ಟಿಲಿ ಇದ್ದ ತಗಾದೆ “ಅಯೋಧ್ಯೆ”ಗಲಾಟೆದು ತೀರ್ಪು ಇಂದು ಬಂತು.
ತೀರ್ಪಿನ ಸಾರಾಂಶ ಹೀಂಗಿದ್ದು:

  • ರಾಮಲಲ್ಲಾ ಇಪ್ಪ ಜಾಗೆಯೇ ರಾಮಜನ್ಮಭೂಮಿ
  • ಅಯೋಧ್ಯೆ ಹಿಂದುಗಳದ್ದು
  • ಅಲ್ಲಿಪ್ಪ ಮೂರ್ತಿಗಳ ತೆಗವಲಾಗ
  • ಹೆಚ್ಚಿನ ಶುದ್ದಿ ಸಿಕ್ಕುತ್ತಾ ಇದ್ದು…

ದೇಶದ ಎಲ್ಲಾ ಜೆನಂಗೊ ಶಾಂತಿ ಕಾಪಾಡೇಕು, ಯೇವದೇ ಅಶಾಂತಿಕಾರ್ಯ ಮಾಡ್ಳಾಗ ಹೇಳ್ತ ಆಶಯ ನಮ್ಮ ಬೈಲಿನೋರಿಂದು.

10 thoughts on “ಅಯೋಧ್ಯೆ

  1. ಸುಪ್ರೇಮವ ಮರೆತು ಸುಪ್ರಿಂ ಕೋರ್ಟಿ೦ಗೆ ಹೋದರೆ ಹೇಂಗೆ?
    ನೀರು ಹುಡುಕ್ಕಿಗೊಂಡು ಊರಿಂದ ಮರುಭೂಮಿಗೆ ಹೋದಹಾಂಗೆ ..
    ನಿಂಗಳ ಅಭಿಪ್ರಾಯ??

  2. ಇನ್ನು ರಘುಭಾವ ಅದ್ದುರಾಮ ಅಲ್ಲ ಇಲ್ಲಲ್ಲಾ ಹೆಳಿಯೊ೦ಡು ಪಟ್ಲದ ಪಳ್ಳಿಲಿ ಕೂರ್ಲಿ ನಮ್ಮ ಶ್ರೀರಾಮ ದೇವರು ಸುಪ್ರಿ೦ಕೋರ್ಟಲ್ಲ ಸ್ವತಹಾ ರಾವಣನೆ ಇನ್ನೊನ್ದು ಹತ್ತು ರಾವಣ೦ಗಳ ಕಟ್ಟಿಯೊ೦ಡು ಬ೦ದರೂ ಅಯೋದ್ಯೆಲಿ ಶ್ರೀರಾಮ ಮ೦ದಿರವ ನಮಗಾಗಿ ನಮ್ಮತ್ರೆ ಕಟ್ಟುಸಿ ನಾವಗೇ ಕೊಡುಗು.ಅವ೦ ಸ೦ಪೂರ್ಣ ಲೋಕದ ಕ್ಷೇಮವ ವಹಿಸಿಯೊ೦ಡವ೦ ಅಲ್ಲದೊ ಹಾ೦ಗಾಗಿ ತಾತ್ಕಾಲದ ಗಲಾಟೆಯ ನಿಲ್ಲುಸಲೆ ಅವಕ್ಕೊ೦ದಿಸ್ಟ್ಟು ಅಕ್ಕಚು ಎರದ್ದದು.ಖ೦ಡಿತಾ ಎಲ್ಲಾ ಜಾಗೆಯೂ ಶ್ರೀರಾಮ ಮ೦ದಿರಕ್ಕೆ ಬಕ್ಕು. ಜೈ ಶ್ರೀರಾಮ್

  3. ಭಲೇ ಭಲೇ !!!! ಶಭಾಶ್ !!
    ರಘು ಅನ್ನೋ ನೀನು ರಘು ಅಲ್ಲ ” ರಘುರಾಮ” ನೆ ಅಪ್ಪು ಮಾರಾಯ !!!!!!
    ರಾಮಂಗೆ ಎದಿಗಷ್ಟೇ ಇಷ್ಟು ಪ್ರಾಸಬದ್ದವಾಗಿ ಬರವಲೆದಿಗಷ್ಟೇ !!!!!!!

  4. ರಾಮನ ಜಾಗೆ ರಾಮಂಗೆ ,ಅದ್ರಾಮ ಹೆರಟತ್ತು ಸುಪ್ರಿಂ ಕೋರ್ಟಿ೦ಗೆ .

    1. ಭಾರೀ ಲಾಯ್ಕ ಆಯಿದು

    2. ಗಾದೆ ಮಾತಾಗಿ ಉಪಯೋಗಿಸಲಕ್ಕು. ಒಳ್ಳೆದಾಯಿದು. ಇಲ್ಲಿಂದಲೇ ನಿನ್ನ ಬೆನ್ನು ತಟ್ಟುತ್ತಾ ಇದ್ದೆ.

  5. ||ರಾಮ್ ಲಲ್ಲಾ ಕೀ ಜಯ್ ಹೋ!!!!||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×