06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ

July 7, 2014 ರ 9:56 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇ ರಾಮ,

ಹವ್ಯಕ ವಲಯ ಮಂಗಳೂರು ಉತ್ತರ, ಇವು  ವಲಯದ ಎರಡು ಕೇಂದ್ರಂಗಗಳಲ್ಲಿ ತಾರೀಕು ೦೬/೦೭/೧೪ ನೆ ರವಿವಾರ ಪಂಚಗವ್ಯ  ಆಯುರ್ವೇದಾ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಿತ್ತಿದ್ದವು

ಅದೇ ದಿನ ಉದಿಯಪಪ್ಗ  ೧೦ ಗಂಟೆಗೆ ಸುರತ್ಕಲ್ ಸದಾಶಿವ ದೇವಸ್ಥಾನದಲ್ಲಿ ಕಾರ್ಯಕ್ರಮದ ಉದ್ಘಾಟನೆ ಇತ್ತಿದ್ದು, , ಉದಿಯಪ್ಪಗ   ೧೧ ರಿಂದ ಮಧ್ಯಾಹ್ನ ೧ ರವರೆಗೆ ಚಿಕಿತ್ಸಾ ಶಿಬಿರವ ಅಲ್ಲಿಯೇ ಏರ್ಪಾಡು ಮಾಡಿತ್ತಿದ್ದು .
ತದ ನಂತರ  ಸುರತ್ಕಲ್ ಹತ್ತಾರೆ  ಚೇಳ್ಯಾರು ಹೇಳ್ತಲ್ಲಿ ಹೊತ್ತೋಪಗ  ೪ ರಿಂದ ೬ ರವರೆಗೆ ಚಿಕಿತ್ಸಾ ಶಿಬಿರವ ಏರ್ಪಾಡು ಮಾಡಿತ್ತಿದ್ದು.

ವಿಜಯವಾಣಿ ಇಂದಿನ ಪತ್ರಿಕೆಲಿ ಬಂದ   ವರದಿಯ ಇಲ್ಲಿದ್ದು:

ಪಂಚಗವ್ಯ ಚಿಕಿತ್ಸಾ ಶಿಬಿರ - ವರದಿ
ಪಂಚಗವ್ಯ ಚಿಕಿತ್ಸಾ ಶಿಬಿರ – ವರದಿ
~

ಶರ್ಮಪ್ಪಚ್ಚಿ (ಶ್ರೀಕೃಷ್ಣ ಶರ್ಮ ಹಳೆಮನೆ )

ಕಾರ್ಯದರ್ಶಿ
ಮಂಗಳೂರು ಉತ್ತರ ವಲಯ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  GOPALANNA

  ಬಹಳ ಉತ್ತಮ ಕಾರ್ಯ

  [Reply]

  VA:F [1.9.22_1171]
  Rating: 0 (from 0 votes)
 2. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ

  ಒಳ್ಳೆ ಸುದ್ದಿ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಅಕ್ಷರದಣ್ಣಅಡ್ಕತ್ತಿಮಾರುಮಾವ°ವಾಣಿ ಚಿಕ್ಕಮ್ಮಉಡುಪುಮೂಲೆ ಅಪ್ಪಚ್ಚಿಪೆಂಗಣ್ಣ°ಗಣೇಶ ಮಾವ°ಕೇಜಿಮಾವ°ಕೊಳಚ್ಚಿಪ್ಪು ಬಾವದೀಪಿಕಾವಿಜಯತ್ತೆಶಾಂತತ್ತೆಬಂಡಾಡಿ ಅಜ್ಜಿದೊಡ್ಮನೆ ಭಾವವೇಣೂರಣ್ಣನೀರ್ಕಜೆ ಮಹೇಶಶ್ರೀಅಕ್ಕ°ಚೂರಿಬೈಲು ದೀಪಕ್ಕಪುಟ್ಟಬಾವ°ಕಾವಿನಮೂಲೆ ಮಾಣಿಅಕ್ಷರ°ಬೊಳುಂಬು ಮಾವ°ಅನುಶ್ರೀ ಬಂಡಾಡಿಅನಿತಾ ನರೇಶ್, ಮಂಚಿರಾಜಣ್ಣವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ