ಬೈಲಿಲ್ಲಿ ಹೀಂಗೂ ಇದ್ದರೆಂತ ?

February 22, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲು ವಿಸ್ತಾರ ಅಪ್ಪಲೇ ಸುರುವಾಯ್ದು.
ಸಂತೋಷ.

ಕೆಲವು ಜೆನ ಅಂತೇ ಇಣುಕ್ಕಿ ನೋಡಿಕ್ಕಿ ಹೊವ್ತವು (ಏಬೆ! ಇದು ಸಾಲ ನಮ್ಮ ಮಟ್ಟಿನ್ಗೆ ಇನ್ನೂ ಏನಾರು ಬೇಕಾತು ಹೇಳಿಯೋ!).
ಕೆಲವು ಜೆನ ಬರೆತ್ತವು.
ಕೆಲವು ಜೆನ ಒಪ್ಪ ಕೊಡ್ತವು.

ಈಗ ಎನಗೊಂದು ಕಾಂಬೊದು:
ನಮ್ಮ ಬೈಲಿಲಿ ಅನುಭವಸ್ಥರಿದ್ದವು ಬೇರೆ ಬೇರೆ ಕ್ಷೇತ್ರಲ್ಲಿ.
ಹಾಂಗಿಪ್ಪಗ – ಇಲ್ಲಿ ಒಂದು ಪ್ರಶ್ನೋತ್ತರ ಅಂಕಣ ಏಕೆ ಸುರುಮಾಡ್ಲಾಗ?
ಸಂಶಯ – ಪರಿಹಾರ – ಚರ್ಚೆ – ವಿಮರ್ಶೆ ಗೊಂದು ವೇದಿಕೆ ಸಿಕ್ಕಿದಾಂಗೆ ಅಕ್ಕನ್ನೆ.
ಒಪ್ಪಣ್ಣನ ಕೆಮಿಗೆ ಇದು ಬೀಳುಗೋ? ಉಮ್ಮಾ!

“ಧರ್ಮೋಂಕು ಇತ್ತುಂಡ ಎಂಕುಲಾ ಆಪುಂಡು”

ಬೈಲಿಲ್ಲಿ ಹೀಂಗೂ ಇದ್ದರೆಂತ ?, 4.7 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ಚೆನ್ನೆಇ ಭಾವನ್ಗೆ ಬನ್ದ ಅಲೊಚನೆ ಚೆನ್ದ ಇದ್ದು. ಆದರೆ ನಮ್ಮದು ಹೇಳುವ ಸನ್ಕುಚಿತ ಮನ್ನೊಭಾವನೆ ಇಲ್ಲಿ ಬೆಳವಲಾಗ. ನಮ್ಮ ಭಾಶೆ ,ನಮ್ಮ ಸಮ್ಸ್ಕ್ರಿತಿ,ನಮ್ಮ ಆಚಾರ ವಿಚಾರಲ್ಲಿ ಅಭಿಮಾನ ಇರಲಿ .ಆದರೆ ಇನ್ನೊಬ್ಬರದ್ದರಕ್ಕೆ ಬೆಲೆ ಕೊಡದಸ್ತು ಅನ್ಧಕಾರ ಇಪ್ಪಲಾಗ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ನಮ್ಮದರ ನಾವು ಬೆಳೆಶೆಕ್ಕು, ಒಳಿಶೆಕ್ಕು ಹೇಳಿದ ಕೂಡ್ಲೆ ಅದು ಇನ್ನೊಬ್ಬರದ್ದಕ್ಕೆ ಬೆಲೆ ಕೊಡ್ಲಾಗ ಹೇಳಿ ಅರ್ತ ಅಲ್ಲನ್ನೆ.
  ಚೆನ್ನೈ ಭಾವ ಹೇಳಿದ್ದು ನಾವೇ ಒಂದು ನವಗಾಗಿ ಪ್ರಶ್ನೋತ್ತರ ಮಾಡುವ ಹೇಳಿ… ಆದರಲ್ಲಿ ಬೇರೆಯೋರಿನ ಕೆಳ ಮಾಡುವಂತಾದ್ದು ಎನಗೆಂತ ಕಾಣ್ತಿಲ್ಲೆ…

  [Reply]

  ಭಾಗ್ಯಲಕ್ಶ್ಮಿ Reply:

  ಅಣ್ಣಾ …, ಎನಗೆ ನಿಂಗೋ ಬರದ್ದರ ಓದಿ ಅಪ್ಪಗ ಗುಡು …ಗುಡು ಕಥೆ ನೆನಪ್ಪವುತ್ತು.ಆನು ಅಲ್ಲಿ ವ್ರುನಥಮ್ಕ( negetive ) ದೃಷ್ಟಿ ಲಿ ಹೇಳಿದ್ದಲ್ಲ .ಅದು ಎನ್ನ ಒಂದು ಸಲಹೆ ಮಾತ್ರ ಆಗಿತ್ತು .ಚೆನ್ನೆಇ ಭಾವನ ಆಲೋಚನೆಗೆ ಆಕ್ಷೇಪಣೆ ಅಲ್ಲ .

  [Reply]

  VA:F [1.9.22_1171]
  Rating: 0 (from 0 votes)
  ಸುವರ್ಣಿನೀ ಕೊಣಲೆ

  Suvarnini Konale Reply:

  ’ನಮ್ಮದು’ ಹೇಳ್ತ ಭಾವನೆ ’ಸಂಕುಚಿತ ಭಾವನೆ’ ಹೇಂಗೆ ಅಪ್ಪಲೆ ಸಾಧ್ಯ?

  [Reply]

  ಭಾಗ್ಯಲಕ್ಶ್ಮಿ Reply:

  ‘ನಮ್ಮದು ‘ ಹೇಳುದು ವಿಶಾಲವೂ ಆವುತ್ತು .ಸಂಕುಚಿತವು ಆವುತ್ತು . ಅದು’ ನಮ್ಮದು’ ಹೇಳ್ತದರ ವ್ಯಾಪ್ತಿಯ ಹೊಂದಿಗೊಂಡಿಪ್ಪದು.ಹೇರ ದೇಶಕ್ಕೆ ಹೋಗಿ ಅಪ್ಪಗ ಬೇರೆ ರಾಜ್ಯ,ಭಾಷೆಯೋರು ಆದರೂ ಅವು ನಮ್ಮವು ಹೇಳ್ತ ಮನೋಭಾವನೆ ಬತ್ತು.ಆದರೆ ದೇಶದೊಳ ಬೇರೆ ರಾಜ್ಯಲ್ಲಿ ಇಪ್ಪದಾದರೆ ಕರ್ನಾತಕದೊವು ನಮ್ಮವು ಹೇಳ್ತ ಮನೋಭಾವನೆ ಬತ್ತು.(ಇದ …. ಚೆನ್ನೆಇ ಭಾವ ಚೆನ್ನ ಲಿಪ್ಪ ಕಾರಣ ಬೇಜಾರು ಮಾಡದ್ದೆ ) ಬೆಂಗಳುರಿಲಿ ಇಪ್ಪಗ ಮಂಗಳುರಿನೋರು ,ಕಾಸರಗೊಡಿನೋರು ( ಪುತ್ತುರಿನೋರುಸೆರಿತ್ತು ) ನಮ್ಮವು ಹೇಳ್ತ ಭಾವನೆ ಬತ್ತು. ಎನ್ನ ದೃಷ್ಟಿಲಿ” ನಮ್ಮದು” ಹೇಳುದು ಬೇರೆ ಬೇರೆ ಜನರ ಬೇರೆ ಬೇರೆ ತರದ ಮನೋಭಾವನೆಲಿ ಕಾಲ ,ದೇಶ ಕಾರಣ ಹೊಂದಿಗೊಂದು ವ್ಯತ್ಯಾಸ ಆವುತ್ತು . ರಾಮಕೃಷ್ಣ ಪರಮ ಹಂಸರ , ರಮಣ ಮಹರ್ಷಿಯ ಹಾನ್ಗಿದ್ದೊರಿನ್ಗೆ ವಿಶ್ವವೇ ಕುಟುಂಬ ( detachment ಇದ್ದುಗೊಂಡು)
  ಇನ್ನೊಂದು ಉದಾಹರಣೆ ಹೇಳ್ತ್ಹರೆ, ನಿಂಗೋ ಕೂಡು ಕುತುಮ್ಬಲ್ಲಿ ಹುಟ್ಟಿ ಮನೇಲಿ ಅಪ್ಪ ತಂದ ಕಿತ್ತಳೆಯ ದೊಡ್ಡಪ್ಪನ ಮಕ್ಕೋ ಇಪ್ಪಗಲೇ ನಿಂಗೋ( ಎನ್ನದು)ಮಾತ್ರ ತಿನ್ತರೆ ಅದು ಸಂಕುಚಿತ . ಅವಕ್ಕೂ ಪ್ರೀತಿಲಿ ಕೊಟ್ಟು ಹಂಚಿಗೊಂದು ತಿನ್ತರೆ ಅದು ವಿಶಾಲ ( ನಮ್ಮದು ).

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ನಿಂಗಳ ಪ್ರಶ್ನೆಗೆ ನಿಂಗಳೇ ಉತ್ತರ ಹೇಳಿದ್ದಕ್ಕೆ ಧನ್ಯವಾದ !! ನಿಂಗೊ ಮೇಲೆ ಹೇಳಿದ್ದಿ ’ನಮ್ಮದು ಹೇಳುವ ಸಂಕುಚಿತ ಮನ್ನೊಭಾವನೆ ಇಲ್ಲಿ ಬೆಳವಲಾಗ’ ಹೇಳಿ, ಅದಕ್ಕೆ ಸಂಶಯ ಬಂತು…ಚೆನ್ನೈ ಭಾವ ಹೇಳಿದ್ದರ್ಲಿ ಸಂಕುಚಿತ ಮನೋಭಾವನೆ ಎಲ್ಲಿಂದ ಬಂತಪ್ಪಾ ಹೇಳಿ !!

  ಭಾಗ್ಯಲಕ್ಶ್ಮಿ Reply:

  ಅಯ್ಯೊ !!! ಆನು ಪ್ರಶ್ನೆ ಕೆಳಿದ್ದಿಲ್ಲೆ !!!

  VA:F [1.9.22_1171]
  Rating: 0 (from 0 votes)
 2. ಸುಭಗ
  ಸುಭಗ

  ಹವ್ಯಕರೆಲ್ಲರೂ ಬೈಲಿಂಗೆ ಬರೆಕು. ಬಂದವೆಲ್ಲರೂ ಬರೆಯೆಕ್ಕು. ಹಾಂಗಾದರೆ ಚೆಂದ.

  ಚರ್ಚೆ ವಿಮರ್ಶೆಗೊ ತಕ್ಕಮಟ್ಟಿಂಗೆ ಈಗಾಗಳೇ ಒಪ್ಪಂಗಳ ಮೂಲಕ ಆವ್ತಾ ಇದ್ದನ್ನೆ ಭಾವ?

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಹು೦..ಆಗದ್ದೆ ಇಲ್ಲೆ.ನೆಗೆಗಾರನೂ,ಬೋಸನೂ ಸ೦ದೇಹ ಪರಿಹಾರ ಮಾಡುತ್ಸೋ??

  [Reply]

  VA:F [1.9.22_1171]
  Rating: +1 (from 1 vote)
 4. ಚೆನ್ನೈ ಬಾವ°
  ಚೆನ್ನೈ ಭಾವ.

  ಆನು ಹೇಳೋದು ಹೇಂಗೇ ಹೇಳಿತ್ತು ಕಂಡ್ರೆ – ಬಾಕಿದ್ದ ಭಾಷೆಯನ್ನೋ, ಹೆರಾಣ ವಿಷಯವನ್ನೋ, ಬಾಕಿದ್ದ ಜೆನರನ್ನೋ ಹಿಡುದು ಬಲುಗಲೋ ಅಲ್ಲ.

  ಒಂದು ನಮ್ಮ ಏನಾರು ಸಂದೇಹ ಇದ್ದರೋ, ಸಂಶಯ ಇದ್ದರೋ ಅದರ ಒಂದು ಕಾಲಂ ಹಾಕಿ ಅಲ್ಲಿ ಎಲ್ಲರೂ ಅವರವರ ಉತ್ತರವನ್ನೂ , ಅಭಿಪ್ರಾಯವನ್ನೂ ಮಂಡನೆ ಮಾಡಿರೆ ಬೇಕಾದವ ಬೇಕಾದ್ದರ ಹೆರ್ಕಿ ತೆಕ್ಕೊಂಗನ್ನೇ ಹೇದಷ್ಟೆ.

  ಈಗ ಉದಾಹರಣೆಗೆ – ಒಬ್ಬನ ಸಂದೇಹ : ೧. ನಾವು ಅನುಪತ್ಯಕ್ಕೆ ವೇಷ್ಟಿ ಶಾಲು ಸೀರೆ ಹಾಕೆಕು ಹೇಳ್ತಡು ಎಂತಕೆ? ಪೇಂಟು ಚೂಡಿ ಏಕಾಗ? ೨. ಮಿಂದಿಕ್ಕಿ ಉಣ್ಣೆಕೋ – ಉಂಡಿಕ್ಕಿ ಮೀಯೇಕೋ?
  ಇದಕ್ಕೆ ಹಲವು ಜೆನರ ಹಲವು ವಿವರಣೆ ಇಕ್ಕನ್ನೇ. ಇದು ಇಲ್ಲಿ ಮೂಡಿ ಬಂದರೆ ಹೇನ್ಗಿಕ್ಕು?!

  ಹಾಂಗೆ ಇನ್ನೊಂದು ಅಂಕಣ ಕಚಗುಳಿ ಹೇಳ್ತಾಂಗೆ (ಬೋಸಭಾವನ , ನೆಗೆಗಾರನ, ಪೆಂಗಣ್ಣನ , ಸುಭಗನ ಕೆರವೋ )

  ಪ್ರ : ಮದಲಿಂಗೆ ಮಂತ್ರಾಕ್ಷತೆ ಹಾಕಿ ಆಶೀರ್ವಾದ. ಈಗ ಕೈ ಕುಲುಕಿಸಿ ಶುಭಾಶಯ. ಮುಂದೆ?
  ಉ: ದೂರಂದಲೇ ಕೈ ಆಡಿಸಿ ನಿಂಗೋ ಸಮಧಾನಲ್ಲಿ ಮಜಾ ಮಾಡಿ ಹೇಳಿಕ್ಕಿ ದೂರಂದಲೇ ಜಾರೋದು.

  ಓಯಿ …………. ಹೇಂಗೆ??

  [Reply]

  VA:F [1.9.22_1171]
  Rating: 0 (from 0 votes)
 5. ಅರ್ಗೆ೦ಟು ಮಾಣಿ
  argentumaani

  ಇದು ಬಹಳ ಒಳ್ಳೆ ಸಲಹೆ ಭಾವ. ಆದರೆ ಅನುಭವಸ್ಥರು ಸಮಯ ಸುಮಾರಾದ ಮೇಲೆ ಉತ್ತರ ಕೊಟ್ಟರೆ ಕಷ್ತ!
  ಈಗಾಣ ಅಮಸರದ ಜೀವನಲ್ಲಿ ಪ್ರಶ್ನೆಗೊ ಬಪ್ಪೊದು ಕೊನೆಯ ಕ್ಷಣಲ್ಲಿ. ಸ೦ಕಟ ಬ೦ದಾಗ ವೆ೦ಕಟನು ಉತ್ತರ ಕೊಟ್ಟಾನೆ?
  ಅನುಭವಸ್ತರಿ೦ಗೆ ರಘು ಭಾವ೦ದು ಆಗಲೆ ಪ್ರಶ್ನೆ ಬ೦ದಾಯ್ದದ !

  ಒಪ್ಪಣ್ಣ ಉತ್ತರ ಕೊಡು! ಇದು ಎ೦ಟನೆಯ ಒಪ್ಪ!
  ಎನ್ನದೂ ಒ೦ದು ಪ್ರಶ್ನೆ ಬಾಕಿ ಇತ್ತು- “ಜ್ವರಕ್ಕೆ ಮದ್ದಿನ ಬಗ್ಗೆ!” :)

  [Reply]

  VN:F [1.9.22_1171]
  Rating: 0 (from 0 votes)
 6. ವೆಂಕಟೇಶ

  ಚೆನ್ನೈ ಬಾವನ ಐಡಿಯ ಸೂಪರ್

  [Reply]

  ಗಣೇಶ್ ಚೇತನ್ Reply:

  ಈ ವೆ೦ಕಟೇಶ೦ಗೆ ಒತ್ತಿಯಪ್ಪಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಪದು ಹೇ೦ಗೆ? 😀

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ‘ಒಪ್ಪ’ ಕೊಡುವಗ “ವೆಬ್-ಸೈಟು (ಇದ್ದರೆ)” ಹೇಳುವಲ್ಲಿ ನಿಂಗಳ ಸ್ವಂತ ಬಯಲುಲೋ ಬ್ಲೋಗವೋ (own website/blog) ಇದ್ದರೆ ಹೆಸರು ಸೇರಿಸಿದರಾತು.

  [Reply]

  VA:F [1.9.22_1171]
  Rating: 0 (from 0 votes)
  ವೆಂಕಟೇಶ

  Venkatesh Reply:

  ಅಪ್ಪನ್ನೆ…ಎನಗೆ ಈ ವಿಶಯ ಗೊಂತೇ ಇತ್ತಿಲ್ಲೆ.

  [Reply]

  ಗಣೇಶ ಚೇತನ್ Reply:

  ಹೊಹ್ಹೋ…

  VA:F [1.9.22_1171]
  Rating: 0 (from 0 votes)

  ಗಣೇಶ್ ಚೇತನ್ Reply:

  ಅಣ್ಣಾ, ಅದು ನಿಜವಾದ ಆನೆಯೋ? ಜಾಗ್ರತೆ.

  [Reply]

  ನೆಗೆಗಾರ°

  ನೆಗೆಗಾರ° Reply:

  ಅಲ್ಲ, ಅದು ನಿಜವಾದ ವೆಂಕಟೇಶಣ್ಣ!
  ಎಷ್ಟು ಸರ್ತಿ ನೋಡಿರೂ ಎನಗೆ ಹಾಂಗೇ ಕಾಣ್ತಷ್ಟೆ! 😉

  [Reply]

  ಗಣೇಶ ಪೆರ್ವ

  ಗಣೇಶ Reply:

  ಹ್ಹಹ್ಹಹ್ಹಾ..

  VA:F [1.9.22_1171]
  Rating: 0 (from 0 votes)
  ವೆಂಕಟೇಶ

  Venkatesh Reply:

  ಒಂದು ನಿಜವಾಗಿಯೂ ಆನೆ ಮತ್ತೊಂದು ನಿಜವಾದ ಆನೆ

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ಪ್ರಶ್ನೋತ್ತರ ಅಂಕಣ ಬೇಕು.ಸುರು ಮಾಡುವೊ.

  [Reply]

  VA:F [1.9.22_1171]
  Rating: 0 (from 0 votes)
 8. ಖಂಡಿತವಾಗಿಯ್ಊ ಇದೊಂದು ಒೞೆ ಪ್ರಯತ್ನ. ಪ್ರಶ್ನೋತ್ತರ ಸುರು ಮಾಡಿರೆ ನಮ್ಮ ಜಾತಿಲಿಪ್ಪ ತಜ್ನಂಗಳ ಅಭಿಪ್ರಾಯ ತಿಳಿವಲೆ ಸುಲಾಬ ಅಕ್ಕು ಕಾಣ್ತು. ನಮ್ಮ ಜಾತಿ ಹೇಳಿದರೆ ಸಂಕುಚಿತ ಭಾವನೆ ಖಂಡಿತ ಅಲ್ಲ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಅಡ್ಕತ್ತಿಮಾರುಮಾವ°ಜಯಶ್ರೀ ನೀರಮೂಲೆಕೊಳಚ್ಚಿಪ್ಪು ಬಾವವೇಣೂರಣ್ಣvreddhiಪುತ್ತೂರಿನ ಪುಟ್ಟಕ್ಕಪಟಿಕಲ್ಲಪ್ಪಚ್ಚಿಪೆರ್ಲದಣ್ಣಬೊಳುಂಬು ಮಾವ°ಚೆನ್ನಬೆಟ್ಟಣ್ಣಕಜೆವಸಂತ°ಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣವೆಂಕಟ್ ಕೋಟೂರುಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣದೀಪಿಕಾವಿಜಯತ್ತೆತೆಕ್ಕುಂಜ ಕುಮಾರ ಮಾವ°ಅಕ್ಷರ°ಅನಿತಾ ನರೇಶ್, ಮಂಚಿಬೋಸ ಬಾವಶೇಡಿಗುಮ್ಮೆ ಪುಳ್ಳಿದೇವಸ್ಯ ಮಾಣಿಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ