ಬೈಲುಕುಪ್ಪೆಯ ಪಟಂಗೊ

September 19, 2011 ರ 5:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಮೈಸೂರಿಂಗೆ ಹೋಪಗ ಟಿಬೆಟಿನ ನಿರಾಶ್ರಿತರಿಪ್ಪ ಬೈಲುಕುಪ್ಪೆಯ ನೋಡಿಯೊಂಡು ಹೋದೆ.
ಅಲ್ಲಿ ತೆಗದ ಪಟಂಗಳ ನಮ್ಮ ಬೈಲಿನವಕ್ಕೆ ನೋಡ್ಳೆ ಇಲ್ಲಿ ನೇಲಿಸಿದ್ದೆ.
ಪಟಂಗಳ ವಿವರಣೆ ಕೊಟ್ಟಿದಿಲ್ಲೆ. ಅಂಬ್ರೆಪಿಲ್ಲಿ ತೆಗದ ಪಟಂಗೊ.

ಆದರೆ ಬೈಲುಕುಪ್ಪಗೆ ಹೋಗದ್ದವಕ್ಕೆ ಅಲ್ಲಿ ಹೇಂಗಿದ್ದು ಹೇಳುವ ಕಲ್ಪನೆಗೆ ಸಾಕು.

ಪಟ ಹೇಂಗಿದ್ದು ಹೇಳಿಕ್ಕಿ, ಆತಾ?
~
ಸರ್ಪಮಲೆ ಮಾವ

ಬೈಲುಕುಪ್ಪೆಯ ಪಟಂಗೊ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಧನ್ಯವಾದ ಮಾವಾ. ಬೈಲುಕುಪ್ಪೆಯ ಪಟ೦ಗಳ ನೋಡಿ ಕೊಶಿ ಆತು. ಅಲ್ಯಾಣ ಪ್ರಾರ್ಥನೆಯ ವಿಧಿ ವಿಧಾನ೦ಗೊ,ಕೊ೦ಬಿನ ಹಾ೦ಗಿರ್ತ ಸ೦ಗೀತ ಶಬ್ದ೦ಗೊ ಒ೦ದರಿ ಕೇಳಿದ ಹಾ೦ಗಾತು,ಮನಸ್ಸಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಲಾಯಕ್ಕ ಆಯ್ದು . ಚಂದ ಆಯ್ದು. ನೋಡಿ ಖುಶೀ ಆತು ಹೇಳಿತ್ತು ‘ಚೆನ್ನೈವಾಣಿ’.

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಫಟ ನೋಡಿಯಪ್ಪದ್ದೆ ಈ ಸರ್ತಿ ಒಂದರಿ ಒಳ ಹೊಕ್ಕು ಮುಂದೆ ಹೋಪ ಆಲೋಚನೆ ಬಯಿಂದು.
  ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪಟಂಗೊ ತುಂಬಾ ಲಾಯಿಕ ಬಯಿಂದು. ಮಂದಿರದ ಶೈಲಿ, ಅಲ್ಲಿಯಾಣ ಪೈಂಟಿಂಗ್, ಮೂರ್ತಿಗೊ ಎಲ್ಲಾ ಚೆಂದ ಕಾಣುತ್ತು. ಒಂದರಿ ನೋಡಿ ಕೊಶಿ ಪಡೆಕಾದ ಜಾಗೆ ಹೇಳಿ ಅನ್ಸುತ್ತು

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಬೈಲಗುಪ್ಪೆಯ ಫೊಟೊಂಗೊ ಲಾಯಕು ಬಯಿಂದು. ಹೆರಾಂದ, ಒಳಾಂದ ಎಲ್ಲಿ ನೋಡಿದರೂ ಚೆಂದವೇ. ನಮ್ಮ ಕರ್ನಾಟಕಲ್ಲೇ ಟಿಬೆಟ್ಟಿನ ನೋಟವ ಕಾಂಬಲೆ ಒಳ್ಳೆ ಅವಕಾಶ. ಅಂಬ್ರೆಪಿಲ್ಲಿ ತೆಗದ ಪಟಂಗಳ ಹಾಂಗೆ ಕಂಡತ್ತಿಲ್ಲೆ. ಎಲ್ಲವು ಲಾಯಕಿದ್ದು !

  [Reply]

  VA:F [1.9.22_1171]
  Rating: 0 (from 0 votes)
 6. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ತುಂಬಾ ಚೆಂದದ ಪಟಂಗೊ. ಆನುದೆ ಅಲ್ಲಿಗೆ ಹೋದಿಪ್ಪಗ ಪಟ ತೆಗದ್ದದು ನೆನಪಾತು.

  [Reply]

  VN:F [1.9.22_1171]
  Rating: 0 (from 0 votes)
 7. ನೆಗೆಗಾರ°

  ಯೇ ಮಾವಾ°,
  ಪಕ್ಕನೆ ನೋಡುವಗ ಆನು ಬೈಲು’ಕೆಪ್ಪೆ’ಯ ಪಟಂಗೊ ಹೇಳಿ ಕಂಡತ್ತು.
  ಇದೆಂತಪ್ಪ, ಈ ಮಳೆಗಾಲಲ್ಲಿ ಒಂದರಿ ಬೈಲಿಲಿ ತಿರುಗಿರೆ ಸಾವಿರ ಕೆಪ್ಪೆಗೊ ಕಾಣ್ತು, ಅದರ ತಂದು ಇಲ್ಲೆಂತಕೆ ಪಟ ನೇಲುಸಿದವು – ಹೇಳಿ ಅನುಸಿತ್ತು.
  ನೋಡಿರೆ, ಇದು ಬೇರೆ ಜಾಗೆ!

  ಅನುಅತ್ತೆಯ ಹತ್ತರೆ ಕೇಳಿರೆ – ಸಂಪಾಜೆಂದಲೂ ಆಚೆ, ಮಡಿಕೇರಿಂದಲೂ ಆಚೆ – ಹೇಳುಗು.
  ನವಗರಡಿಯ. 😉

  ಬಪ್ಪ ಸರ್ತಿ ಎನ್ನನ್ನೂ ಕರಕ್ಕೊಂಡು ಹೋವುತ್ತಿರೋ ಮಾವಾ°? 😛

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆಅಕ್ಷರದಣ್ಣವಾಣಿ ಚಿಕ್ಕಮ್ಮಬೋಸ ಬಾವನೆಗೆಗಾರ°ಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°ಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆಚುಬ್ಬಣ್ಣಮಂಗ್ಳೂರ ಮಾಣಿಅಕ್ಷರ°ದೊಡ್ಡಭಾವಕೇಜಿಮಾವ°ಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಗಣೇಶ ಮಾವ°ವಿಜಯತ್ತೆಅಜ್ಜಕಾನ ಭಾವಪುಣಚ ಡಾಕ್ಟ್ರುಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ