Oppanna.com

ಬಜಕ್ಕೂಡ್ಳಿಲಿ ಗೋಮಾತಾ ತುಲಾಭಾರ!

ಬರದೋರು :   ಶುದ್ದಿಕ್ಕಾರ°    on   23/01/2011    5 ಒಪ್ಪಂಗೊ

ನಮಸ್ಕಾರ ಎಲ್ಲೋರಿಂಗೂ.

ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ ಮಾರ್ಗದರ್ಶನಲ್ಲಿ,
ಬಜಕ್ಕೂಡ್ಳು ಗೋಶಾಲೆಯ ವತಿಂದ,
ಬಪ್ಪ ತಿಂಗಳು 03-04ಕ್ಕೆ ನೆಡೆತ್ತ,
ಅಪುರೂಪದ ಗೋ ತುಲಾಭಾರ ಕಾರ್ಯಕ್ರಮದ ಹೇಳಿಕೆ ಕಾಗತ ಇಲ್ಲಿದ್ದು.

ಹೆಚ್ಚಿನ ವಿವರ ಬೇಕಾರೆ ಕಾಗತವ ಬೈಲಿಂಗೆ ಕಳುಸಿದ ಎಡಪ್ಪಾಡಿಬಾವನತ್ರೆ ವಿಚಾರುಸಲೆ ಅಕ್ಕು.

॥ ಹರೇರಾಮ ॥

5 thoughts on “ಬಜಕ್ಕೂಡ್ಳಿಲಿ ಗೋಮಾತಾ ತುಲಾಭಾರ!

  1. ನಿನ್ನ ಕರಕ್ಕೊ೦ಡು ಹೋಫದರೆ ಅಲ್ಲಿಗೆ ಎತ್ತುವಾಗ ಉ೦ಬೆಯೊಟ್ಟಿ೦ಗೆ ಎನ್ನನ್ನಊ ತೂಗೇಕು ಹೇಳಿ ಹಟ ಮಾಡೀರೆ ಮತ್ತೆ ಅಜ್ಜಕಾನ ಅಜ್ಜ೦ಗೇ ಹೇಳೇಕಕ್ಕು ಅವಕ್ಕೆ ಈಗ ಪುರುಸೊತ್ತೂ ಇರ ಹಾ೦ಗಾಗಿ ನೀನು ತಳೀಯದ್ದೆ ಕೂಬ್ಬೆ ಹೇಳಿ ಅಮ್ಮನೊಟ್ಟಿ೦ಗೇ ಬಾ ಆತೊ.ಒಟ್ಟಿ೦ಗೆ ನಿನ್ನ ನೆರೆಕ್ಕರೆ ಜೋಸ್ತಿಗಳನ್ನೂ ಕರಕ್ಕೊಡು ಬ೦ದಿಕ್ಕು೦.ಒಪ್ಪ೦ಗಳೊಟ್ಟಿ೦ಗೆ.

  2. ಓ, ಉಂಬೆಯ ತೂಗುಲಿದ್ದಾ! ಎನಗೆ ನೋಡಕ್ಕು, ಎನ್ನ ಆರು ಕರ್ಕೊಂಡೋವ್ತಿ? 🙂

    1. ನೀನು ಸೀದ ಪೆರ್ಲಕ್ಕೆ ಬಾ..ಅಲ್ಲಿಂದ ಆನು ನಿನ್ನ ಕರ್ಕೊಂಡುವ್ತೆ………

  3. ಉತ್ತಮ ಕಾರ್ಯಕ್ರಮ ಹೇಳುದರಲ್ಲಿ ಸಂಶಯ ಇಲ್ಲೆ…ಗೋಮಾತೆಯ ಸೇವೆ ಮಾಡುವ ಅವಕಾಶ…ಈ ಕಾರ್ಯಕ್ರಮ ಗೋವಿನ ಮಹತ್ವವ ವಿಶ್ವಕ್ಕೆ ಸಾರಲಿ ಹೇಳಿ ಆಶಿಸುತ್ತೆ…

  4. ಶುದ್ದಿಕ್ಕಾರ ಅಣ್ಣ.., ಲಾಯಕ ಶುದ್ದಿ..

    ಕಾಕತದ ಮೋರೆಪುಟಲ್ಲಿ ಬರದ “ವಿಶ್ವಕ್ಕೆ ಅಮೃತವನ್ನೀಯುವ ವಿಶ್ವಜನನಿಗೆ ವಿಶ್ವಾಸದ ಬಾಗಿನ” ಇಡೀ ಕಾರ್ಯಕ್ರಮದ ಮಹತ್ತಿನ ಹೇಳುತ್ತು. ಅಪೂರ್ವ ಕಾರ್ಯಕ್ರಮ ಚೆಂದಲ್ಲಿ ನಡೆಯಲಿ..

    ಕಾಕತಲ್ಲಿ ಹೇಳಿದ ಹಾಂಗೆ ನಮ್ಮ ಒಂದೊಂದು ಹನಿ ನೆತ್ತರಿನ ಹಿಂದೆ ಇಪ್ಪ ಆ ಅಬ್ಬೆಯ ಋಣವ ತೀರ್ಸುವ ಒಂದು ಚೆಂದದ ಅವಕಾಶ.
    ಭಾಗವಹಿಸುಲೆ ಪೂರ್ಣ ಮನಸ್ಸು ಮಾಡಿ ಧನ್ಯರಪ್ಪೋ° ಅಲ್ಲದಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×