ಹುಟ್ಟು ಹಬ್ಬದ ಆಚರಣೆ

June 30, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲರಿಂಗುದೆ ನಮಸ್ಕಾರ.

ನಮ್ಮ ಮಕ್ಕಳ ಹುಟ್ಟು ಹಬ್ಬವ ಹೇಂಗೆ ಆಚರಣೆ ಮಾಡುವದು ಹೇಳಿ ತಿಳಿವ ಕುತೂಹಲ ಇತ್ತಿದ್ದು.
ಆಚರಣೆ  ಮಾಡದ್ದರೆ ಮಕ್ಕೊಗೆ ಬೇಜಾರು.

ಕೇಕ್ ತುಂಡು ಮಾಡಿ , ಕೇಂಡ್ಳು ನಂದುಸಿ ಆಚರಣೆ ಮಾಡುಲೆ ಮನಸ್ಸಿಲ್ಲೆ.

ಹುಟ್ಟು ಹಬ್ಬವ ಯಾವಾಗ, ಹೇಂಗೆ ಆಚರಣೆ ಮಾಡೆಕ್ಕು ಹೇಳಿ ತಿಳಿಯದ್ದೆ ನಮ್ಮ ಗುರುಗಳ ಹತ್ತರೆ ಕೇಳಿ ಅಪ್ಪಗ “ಚಾಂದ್ರಮಾನ ಮಾಸದ ಹುಟ್ಟಿದ ದಿನದ ತಿಥಿಯಂದು ಆಯುಷ್ಯ ಹವನ ಮಾಡುವದು” ಸೂಕ್ತ ಹೇಳುವ ನಿರ್ದೇಶನ ಬಂತು.

ಅದರಂತೆ ಇಂದು ಉದಿಯಪ್ಪಗ ಎಂಗಳ ಮಗಳ   ಲೆಖ್ಖಲ್ಲಿ ಆಯುಷ್ಯಹವನ ಮಾಡಿದ್ದೆಯ.
ತುಂಬಾ ಒಳ್ಳೆಯ ಕಾರ್ಯಕ್ರಮ. ಉದಿಯಪ್ಪಗ 5:30ಕ್ಕೆ ಸುರುಮಾಡಿ 7:25 ಕ್ಕೆ ಮುಗುದ್ದು.

ಮನಸ್ಸಿಂಗೆ ಸಮಾಧಾನ ಆಯಿದು.

ಹುಟ್ಟು ಹಬ್ಬದ ಆಚರಣೆ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಲಕ್ಷ್ಮಿ ಭಟ್ಟ

  ಇದೊ೦ದು ಒಳ್ಳೆಯ ಸುದ್ದಿ..ನ೦ಗೊ ಆಧುನಿಕತೆಯ ಬಲೆಲಿ ಸಿಕ್ಕಿ ಹಳೆಯ ಕ್ರಮ ಎಲ್ಲಾ ಬಿಡ್ತಾ ಬ೦ದೊ..ಹುಟ್ಟುಹಬ್ಬ ನಾ ಕೇಕ್ ಕಟ್ ಮಾಡಿ ಆಚರಿಸ್ಡೆ ಇದ್ರೂ ಆ ತಾರೀಕಿನ೦ದು wish ಮಾಡುವವರದು ಪೈಪೋಟಿ..ಜೊತೆಗೆ ಹೊಟೆಲ್ ನಲ್ಲಿ ಪಾರ್ಟಿ..ಸಣ್ಣ -ಪುಟ್ಟ ಉಡುಗೊರೆ ..ಯಾರೂ ತ೦ಗೊ ಹುಟ್ಟಿದ ಸ೦ವತ್ಸರ ,ಮಾಸ , ತಿಥಿ , ವಾರ, ನಕ್ಷತ್ರ ನೆನ್ಪಿಟ್ಕತ್ವಿಲ್ಲೆ..ತಾರೀಕು,ಇಸ್ವಿ ನಿದ್ರೆಗಣ್ಣಲ್ಲಿ ಕೇಳಿದ್ರೂ ಹೇಳ್ತೊ..(ಈಗಿನ ಕಾಲದಲ್ಲಿ ಉದ್ಯೋಗ , ಕೆಲವೊದು ದಾಖಲೆಗಳಿಗೆ ದಿನಾ೦ಕ ನೇ ಬೇಕು)
  ಆದರೆ ನನ್ನ ಅಪ್ಪ, ಮಾವ ಎಲ್ಲವಾ ಅವರ ಹುಟ್ಟಿದ ದಿವ್ಸಕ್ಕೆ ಪೂಜೆ , “ಆಯುಶ್ಚರು ಹೋಮ” ಇತ್ಯಾದಿ ಮಾಡಿಸ್ತೊ..ನ೦ಗೊ ಆಧುನಿಕತೆಗೆ ತಕ್ಕ ಹಾಗೆ ಮನೆಲಿ ಸಿಹಿ ಮಾಡಿ ಉಣ್ತೊ..
  ನಮ್ಮ ಹವ್ಯಕರಲ್ಲಿ ಹುಟ್ಟುಹಬ್ಬದ ಆಚರಣೆ ಮರುವಳ ನಾರಾಯಣಣ್ಣ ಹೇಳಿದ ಹಾಗೆ ಆಚರಣೆಗೆ ಬ೦ದ್ರೆ ಒಳ್ಳೆದು…

  [Reply]

  VA:F [1.9.22_1171]
  Rating: 0 (from 0 votes)
 2. ಚುಬ್ಬಣ್ಣ
  ಚುಬ್ಬಣ್ಣ

  ಹುಟ್ಟು ಹಬ್ಬದ ಆಚರಣೆ ದೀಪ ಬೇಳಗುತ್ತರಿ೦ದ ಸುರುಮಾಡೆಕ್ಕು, ಕೇಕು ಮಣ್ಣೂ ಕಟ್ಟೂ ಮಾಡಿ ಕೇ೦ಡಲು( ದೀಪ) ನನುಸಿ ಅಲ್ಲಾ..

  “ಆಯುಷ್ಯಹವನ” ಬಗ್ಗೆತಿಳುಶಿ ಕೊಟ್ಟದಕ್ಕೆ ಧನ್ಯವಾದಂಗೊ ಮತ್ತೆ ಶುಭಾಶಯಂಗೊ.. :)

  [Reply]

  ಮರುವಳ ನಾರಾಯಣ ಭಟ್ಟ

  ಮರುವಳ ನಾರಾಯಣ ಭಟ್ಫ್ಟ Reply:

  ಪ್ಫ್ರತಿಕ್ಫ್ರೀಯೆ ಓದಿ ಖುಶಿ ಆತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಕಾವಿನಮೂಲೆ ಮಾಣಿvreddhiಶ್ಯಾಮಣ್ಣಡೈಮಂಡು ಭಾವಶಾ...ರೀಅಜ್ಜಕಾನ ಭಾವರಾಜಣ್ಣಕಜೆವಸಂತ°ಪಟಿಕಲ್ಲಪ್ಪಚ್ಚಿಯೇನಂಕೂಡ್ಳು ಅಣ್ಣಗೋಪಾಲಣ್ಣಅನು ಉಡುಪುಮೂಲೆಸುವರ್ಣಿನೀ ಕೊಣಲೆಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಡಾಗುಟ್ರಕ್ಕ°ಜಯಶ್ರೀ ನೀರಮೂಲೆದೀಪಿಕಾಶುದ್ದಿಕ್ಕಾರ°ಮುಳಿಯ ಭಾವಮಂಗ್ಳೂರ ಮಾಣಿವಸಂತರಾಜ್ ಹಳೆಮನೆಗಣೇಶ ಮಾವ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ