ಎರಡೇ ವಾರಲ್ಲಿ ಐದು ಲಕ್ಷ ಸರ್ತಿ ನೋಡಿದ ವೀಡ್ಯ ಯೇವದು?

October 29, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ವೀಡ್ಯವ ಪ್ರಪಂಚದಾದ್ಯಂತ ಒಟ್ಟು ಐದು ಲಕ್ಷ ಸರ್ತಿ ನೋಡಿದ್ದವು. ಅದುದೇ ಆ ವೀಡ್ಯ ನೇಲುಸಿದ ಎರಡೇ ವಾರಲ್ಲಿ.
ಅದರ ಕತೆ ಗೊಂತಿದ್ದೋ?

ಆರು ವರ್ಷದ ಸಣ್ಣ ಮಗಳ ಬರ್ತು-ಡೇ ಹೇಳಿಗೊಂಡು ಅಪ್ಪಮ್ಮ ಸೇರಿಗೊಂಡು ಗಿಫ್ಟು ಕೊಡುದು.
ಎಂತೆಲ್ಲ?
ಬೇಗು, ಸೀಡಿ, ಟೀಶರ್ಟು – ಹೀಂಗಿರ್ತದು.
ಎಲ್ಲದರ್ಲಿಯೂ ಮಿಕ್ಕಿ-ಮೌಸಿನ ಪಟಂಗೊ.
ಎಲ್ಲವನ್ನೂ ತೆಗದು ತೆಗದು ನೋಡಿ ಆದ ಮತ್ತೆ, ಅಮ್ಮ ಕೇಳುದು – ಇದರ ಎಲ್ಲ ತೆಕ್ಕೊಂಡು ಎಲ್ಲಿಗೆ ಹೋಪೊ? ಹೇಳಿಗೊಂಡು.
ಮಿಕ್ಕಿಮೌಸಿನ ಅಪ್ಪಮ ಮನೆ ಡಿಸ್ನಿಲೇಂಡು (Disneyland); ಅದು ಗೊಂತಿದ್ದನ್ನೇ? ಅದು ಆ ಕೂಸಿಂಗೂ ಗೊಂತಿದ್ದು.
ಅದಕ್ಕೇ “ಡಿಸ್ನಿಲೇಂಡಿಂಗೆ” ಹೋಪೊ – ಹೇಳ್ತು.

ಯಾವಗ ಹೋಪದು – ಕೇಳ್ತು ಅಮ್ಮ.
ಈಗಳೇ ಹೋಪೊ – ಹೇಳಿ ತಮಾಶೆಗೆ ಹೇಳ್ತು ಆ ಮಗಳು
.

ಸರಿ, ಹೆರಡುವೊ – ಹೇಳಿ ಅಮ್ಮ ಹೇಳುವಗ, ಆ ಮಗಳಿಂಗೆ ಪಕ್ಕನೆ ಆಶ್ಚರ್ಯ ಆವುತ್ತು.
ಆ ದೃಶ್ಯ ಅಂತೂ ಅತ್ಯದ್ಭುತ!

ನಿಜಕ್ಕೂ ಡಿಸ್ನಿಲೇಂಡಿಂಗೆ ಹೋಪಲಿದ್ದು ಹೇಳಿ ಗೊಂತಪ್ಪಗ ಆ ಮಗಳು ಕುಶಿಲಿ ಕೂಗುವ ದೃಶ್ಯ, ಎಂತವಂಗೂ ಮನಸ್ಸು ಕಲಸುಗು.

ನಿಂಗಳೂ ಒಂದರಿ ನೋಡಿ, ಆತಾ?

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಅನು ಉಡುಪುಮೂಲೆ
  ಅನುಪಮ

  ಮಕ್ಕಳ ಖುಶಿಲಿ ನಮ್ಮ ಖುಶಿ ಕಾಣ್ತು ನಾವು. ಕೆಲವು ಸಣ್ನ ಸಣ್ನ ವಿಷಯ ಮಕ್ಕೊಗೆ ತು೦ಬ ಸ೦ತೋಷ ಕೊಡ್ತು.ಇಲ್ಲಿ ಡಿಸ್ನಿಲೇ೦ಡ್ ದೊಡ್ಡ ವಿಷಯವೇ ಆದಿಕ್ಕು ,ಆದರೆ ಮೊದಲು ಕೊಟ್ಟ ಎಲ್ಲಾ ಗಿಫ್ಟ್ಗಳನ್ನೂ ಆ ಮಗು ತು೦ಬಾ ಖುಶಿಲಿ ತೆಗದತ್ತು. ಅದರ ಮುಗ್ದ ಮನಸ್ಸು ನೋಡಿ ಮನಸ್ಸು ತು೦ಬಿ ಬ೦ತು……..

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  “ಕೆಲವು ಸಣ್ನ ಸಣ್ನ ವಿಷಯ ಮಕ್ಕೊಗೆ ತು೦ಬ ಸ೦ತೋಷ ಕೊಡ್ತು”. ನಿಜವಾಗಿಯೂ ಅಪ್ಪು… ಇಂದು ಆಧುನಿಕ ಜಗತ್ತಿಂಗೆ ಸರಿಯಾಗಿ ಮಕ್ಕಳ ಬೆಳೆಸುವ ಭರಲ್ಲಿ ನಾವು ಮಕ್ಕಳ ಖುಷಿಯ, ಸ್ವಾತಂತ್ರ್ಯವ ಕಸಿದುಗೊಳ್ಳುತ್ತಾ ಇದ್ದು ಹೇಳಿ ಅನ್ನಿಸುತ್ತು ಅಲ್ಲದ?

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶುದ್ದಿ ಪಷ್ಟಾಯಿದು ಭಾವ.

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  [ಮಗಳು ಕುಶಿಲಿ ಕೂಗುವ ದೃಶ್ಯ, ಎಂತವಂಗೂ ಮನಸ್ಸು ಕಲಸುಗು.] – ಅದಪ್ಪು. ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 4. ಬೋದಾಳ
  ಬೋದಾಳ

  ಇದು ಡೂಬ್ಳಿಗೇಟು ಭಾವಾ…. ಆರೋ ಚೂಂಟಿ ಬಿಟ್ಟದು ಹಿಂದಂದ ಆ ಕೂಚಕ್ಕಂಗೆ. ಅಲ್ಲದ್ರೆ ಹಾಂಗೆ ಕೂಗ ಅದು. ವಾಯ್ಸ್ ಕೂಡ ವೆತ್ಯಾಸ ಕಾಣ್ತು.

  [Reply]

  VA:F [1.9.22_1171]
  Rating: 0 (from 0 votes)
 5. ಸಿಂಧೂ

  ಒಂದಲ್ಲ ಬರಾಬರಿ ನಾಲ್ಕು ಸರ್ತಿ ನೋಡಿದ್ದೆ. ಆ 5 ಲಕ್ಷಲ್ಲಿ ನಾಲ್ಕು ಎನ್ನದೇ :-)

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ದೊಡ್ಮನೆ ಭಾವಶಾ...ರೀನೀರ್ಕಜೆ ಮಹೇಶಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುದೊಡ್ಡಭಾವಶರ್ಮಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಚೆನ್ನಬೆಟ್ಟಣ್ಣವಾಣಿ ಚಿಕ್ಕಮ್ಮಅಕ್ಷರ°ಪೆಂಗಣ್ಣ°ಕೇಜಿಮಾವ°ಸುವರ್ಣಿನೀ ಕೊಣಲೆಶ್ಯಾಮಣ್ಣಅನುಶ್ರೀ ಬಂಡಾಡಿಡಾಗುಟ್ರಕ್ಕ°ಅಜ್ಜಕಾನ ಭಾವಬಟ್ಟಮಾವ°ಪಟಿಕಲ್ಲಪ್ಪಚ್ಚಿಪುಟ್ಟಬಾವ°ಸುಭಗಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ