ಬೈಲಿನ ಡಾ|ಮಹೇಶಣ್ಣಂಗೆ ಹುಟ್ಟೂರಿನ ಅಭಿನಂದನೆ

November 22, 2010 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಹೆಮ್ಮೆಯ ಮಾಣಿ ಕೇಮಹೇಶಣ್ಣ ಮುಂದೆ ಡಾಮಹೇಶಣ್ಣ ಆದ್ದು ನವಗೆಲ್ಲಾ ಅರಡಿಗು.
ಅವರ ಹೆಸರಿಲಿ ಕೇ ಇಪ್ಪದು ಡಾ ಆದ್ದಕ್ಕೆ ಅವರ ಅಸಾಧಾರಣ ಕಾರ್ಯವೇ ಕಾರಣ.

ಕೇಮಹೇಶಣ್ಣನ ಡಾಮಹೇಶಣ್ಣ ಮಾಡಿದ ಶುದ್ದಿ ಬೈಲಿಲಿ ಬಯಿಂದು.
ಅಪ್ಪು, ಬೊಂಬಾಯಿಲಿ ಅವು ಮಾಡಿದ ಡಾಗ್ಟ್ರೇಟಿಂದಾಗಿ ಆ ಹೆಸರು ಬಂತು.

ನಮ್ಮ ಹೆರಿಯೋರು ಖಗೋಳ ಸಂಬಂಧೀ ಕಾರ್ಯಂಗಳ ಮೇಗೆ ಮಾಡಿದ ’ಮರು ಹುಡುಕಾಟ’ವೇ ಡಾಕ್ಟ್ರೇಟ್ ಮಾಡಿದ ವಿಶಯ.
ಆ ಹೆಮ್ಮೆಯ ಕಾರ್ಯಕ್ಕಾಗಿ ಅವಕ್ಕೆ ಹುಟ್ಟೂರ ಸಮ್ಮಾನ ಏರ್ಪಾಡು ಮಾಡಿದ್ದವು.
ಬನ್ನಿ, ಬೈಲಿನೋರೆಲ್ಲ ಸೇರಿಕ್ಕುವೊ!

ಡಾಮಹೇಶಣ್ಣಂಗೆ ಬೈಲಿನ ಪರವಾಗಿ ಅಭಿನಂದನೆಗಳ ಹೇಳುವೊ°.
ಗುರು-ದೇವರ ಆಶೀರ್ವಾದ ಅವರ ಮೇಗೆ ಯೇವತ್ತೂ ಇಪ್ಪ ಹಾರಯಿಕೆಯ ಮಾಡುವೊ°.
ಹರೇರಾಮ
~
ಗುರಿಕ್ಕಾರ°

ಮುಳಿಯಭಾವಂಗೆ ಚುಳ್ಳಿಕ್ಕಾನ ಕೃಷ್ಣಭಾವ° ಕೊಟ್ಟ ಕಾಗತ ಇಲ್ಲಿದ್ದು:

ಹೆಚ್ಚಿನ ವಿವರಕ್ಕಾಗಿ ಚುಳ್ಳಿಕ್ಕಾನಬಾವನನ್ನೇ ಸಂಪರ್ಕುಸುತ್ತದು ಒಳ್ಳೆದಡ, ಮುಳಿಯಭಾವ° ಹೇಳಿದವು:

For More details:
Chullikkana Krishna Bhat: 04998-220473

~
ಶುದ್ದಿಕ್ಕಾರ°

ಬೈಲಿನ ಡಾ|ಮಹೇಶಣ್ಣಂಗೆ ಹುಟ್ಟೂರಿನ ಅಭಿನಂದನೆ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಸುರೇಶ ಕೃಷ್ಣ

  ಕಾರ್ಯಕ್ರಮದ ವಿವರ ಕೊಡಿ. ಫೋಟೋ ಹಾಕಿ.

  [Reply]

  ಗುರಿಕ್ಕಾರ°

  ಗುರಿಕ್ಕಾರ° Reply:

  ಸುರೇಶಣ್ಣಾ,
  ಇದಾ – ಶುದ್ದಿ ಓದಿಕ್ಕಿ, ಒಪ್ಪ ಕೊಡ್ಳೆ ಮರೇಡಿ, ಹಾಂ!!
  http://oppanna.com/shuddi/dr-mahesh-abhinandane

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿವಸಂತರಾಜ್ ಹಳೆಮನೆಪುತ್ತೂರುಬಾವಪುತ್ತೂರಿನ ಪುಟ್ಟಕ್ಕರಾಜಣ್ಣವಿದ್ವಾನಣ್ಣಸುವರ್ಣಿನೀ ಕೊಣಲೆಶ್ರೀಅಕ್ಕ°ಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣದೇವಸ್ಯ ಮಾಣಿಸುಭಗಚೂರಿಬೈಲು ದೀಪಕ್ಕಅಜ್ಜಕಾನ ಭಾವಚೆನ್ನೈ ಬಾವ°ಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಡಾಗುಟ್ರಕ್ಕ°ಕಳಾಯಿ ಗೀತತ್ತೆಒಪ್ಪಕ್ಕಮಾಷ್ಟ್ರುಮಾವ°ಪೆರ್ಲದಣ್ಣದೊಡ್ಡಮಾವ°ವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ