ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಬಂಡಾಡಿ ಅಜ್ಜಿಕೇಜಿಮಾವ°ನೆಗೆಗಾರ°ಚೆನ್ನಬೆಟ್ಟಣ್ಣಸುಭಗವೇಣಿಯಕ್ಕ°ಶುದ್ದಿಕ್ಕಾರ°ಪುತ್ತೂರುಬಾವಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಡಾಗುಟ್ರಕ್ಕ°ಬಟ್ಟಮಾವ°ಜಯಶ್ರೀ ನೀರಮೂಲೆದೊಡ್ಡಭಾವಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣಅಕ್ಷರದಣ್ಣಶ್ಯಾಮಣ್ಣಮುಳಿಯ ಭಾವಕಾವಿನಮೂಲೆ ಮಾಣಿಬೊಳುಂಬು ಮಾವ°ಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಪೆಂಗಣ್ಣ°ಬಲ್ನಾಡುಮಾಣಿಡಾಮಹೇಶಣ್ಣಅಡ್ಕತ್ತಿಮಾರುಮಾವ°ಹಳೆಮನೆ ಅಣ್ಣಸರ್ಪಮಲೆ ಮಾವ°ಅಕ್ಷರ°ವಸಂತರಾಜ್ ಹಳೆಮನೆಡೈಮಂಡು ಭಾವಚುಬ್ಬಣ್ಣಚೆನ್ನೈ ಭಾವಅನುಪಮಾ ಉಡುಪಮೂಲೆಒಪ್ಪಕ್ಕಪೆರ್ಲದಣ್ಣಎರುಂಬು ಅಪ್ಪಚ್ಚಿಶಾಂತತ್ತೆಅಜಕ್ಕಳ ಮಾಷ್ಟ್ರಣ್ಣಗೋಪಾಲಣ್ಣಪುಟ್ಟಬಾವ°ದೊಡ್ಡಮಾವ°ಮೋಂತಿಮಾರು ಮಾವ°ನೀರ್ಕಜೆ ಮಹೇಶಚೂರಿಬೈಲು ದೀಪಕ್ಕಪುತ್ತೂರಿನ ಪುಟ್ಟಕ್ಕಅಜ್ಜಕಾನ ಭಾವವೇಣೂರಣ್ಣಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°


ಪೆಬ್ರವರಿಯ ಪಟಂಗಳ ನೋಡಿದಿರಾ?

March 4, 2010 ರ 12:00 pmಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಟದಪುಟ ಇಪ್ಪದು ಗೊಂತಿದ್ದನ್ನೇ?
ಎಲ್ಲೊರೂ ಕೊಟ್ಟ ಸಮಗ್ರ, ಸಾಮಾಜಿಕ ಪಟಂಗಳ ಸಂಗ್ರಹ ಆ ಪುಟಲ್ಲಿ ಇರ್ತು.
ಹೊಸ ಹೊಸ ಆಲ್ಬಮು ಮಾಡಿ ಹಾಕುತ್ತದು ನಮ್ಮ ಯೋಚನೆ – ನಿಂಗೊಗೆ ಗೊಂತಿಪ್ಪದ್ದೇ.

ಅದಪ್ಪು, ಪೆಬ್ರವರಿ ತಿಂಗಳಿನ ಪಟಂಗ ಒಪ್ಪಣ್ಣನ ಪಟದಪುಟಲ್ಲಿ ಬಯಿಂದು. ನೋಡಿದ್ದಿರನ್ನೇ?
ನೋಡದ್ರೆ ಈಗಳೇ ನೋಡಿ. ಕೂಡ್ಳೇ – ಅದು ಹೇಂಗಿದ್ದು ಹೇಳ್ತದರ ತಿಳುಸಿ. ಆತೋ?

ಪೆಬ್ರವರಿಯ ಪಟದ ಗೊಂಚಲು..!

ಇದಾ, ಸಂಕೊಲೆ ಇಲ್ಲಿದ್ದು..!

ನಿಂಗಳತ್ರೂ ನಿಂಗಳ ಸಂಗ್ರಹಲ್ಲಿ – ಚೆಂಙಾಯಿಗಳದ್ದೋ, ಊರಿಂದೋ – ಮಣ್ಣ  ಗಮ್ಮತ್ತಿನ ಪಟಂಗೊ ಇದ್ದರೆ, ಒಪ್ಪಣ್ಣಂಗೆ ಕಳುಸಿ.  (Oppanna@Oppanna.com) ಎಡಿಗಾರೆ ಒಂದು ಗೆರೆಯ ತಲೆಬರಹವನ್ನುದೇ ಕಳುಸಿ!

ಖಂಡಿತಾ ಅಲ್ಲಿ ನೇಲುಸಲಕ್ಕು – ಮಾರ್ಚಿನ ಗೊಂಚಲಿಲಿ!
(ಆರಿಂಗೂ ಬೇನೆ ಆಗದ್ದ ಹಾಂಗೆ ಇರೆಕು ಮಾಂತ್ರ!)

ಪೆಬ್ರವರಿಯ ಪಟಂಗಳ ನೋಡಿದಿರಾ?, 4.7 out of 5 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶುದ್ದಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಅಜ್ಜಕಾನ ರಾಮ
    VA:F [1.9.3_1094]
    Rating: 0 (from 0 votes)

    ಬಂಡಾಡಿ ಅಜ್ಜಿ ಬಚ್ಚಂಗಾಯಿ ಚೋಲಿಯು ತಂಬುಳಿ ಮಾಡ್ತಡ!!

    @ ಅಜ್ಜಿ ಈ ಸರ್ತಿ ಬಚ್ಚಂಗಾಯಿ ತಂಬುಳಿ ಮಾಡಿಪ್ಪಗ ಹೇಳಿದ್ದೆ ಇಲ್ಲೆ.

    ಗುಣಾಜೆಮಾಣಿ ಬಾಶಣ ಮಾಡುದು – ಊರವೆಲ್ಲ ಕೇಳುದು!!
    @ ರಜಾ ಮೋರೆ ಕಾಂಬ ಹಾಂಗೆ ತೆಗದ್ದರೆ ಗುಣಾಜೆ ಮಾಣಿಗೆ ಕುಷಿ ಆವುತ್ತಿತ್ತು.

    ಪೆರ್ಲದಣ್ಣನ ಕೆರಮಣೆ. ಪಾತಿ ಅತ್ತೆಯ ಹಾಂಗೆ ಕಾಲುನೀಡಿ ಕೂಪಲೆ ಬೆಂಗುಳೂರಿಲಿ ಜಾಗೆ ಎಲ್ಲಿದ್ದು ಬೇಕೇ!
    @ ಪೆರ್ಲದಣ್ಣ ಕಂಪ್ಯೂಟರ್ ಒಟ್ಟಿಂಗೆ ಇದ್ರಲ್ಲು ಗುರುಟುತ್ತನಾ

    ಬೇಂಕಿನ ಪ್ರಸಾದ ಬೆಂಗ್ಳೂರಿಂಗೆ ಟ್ರಾನ್ಸ್ವರು! – ಅವರ ಪುಚ್ಚಗೆ ಅದೇ ಬೇಜಾರು!!
    @ ಪುಟ್ಟಕ್ಕನ ಕತೆ ಎಂತದೋ!!?

    ಮರ್ದಾಳ ಮಾಣಿಯ ಮನೆ ಹೋರಿ – ಅವನ ಹಾಂಗೇ ದಷ್ಟಪುಷ್ಟ!
    @ ರಾಜ ಗಾಂಬೀರ್ಯ..

    ಎಡಪ್ಪಾಡಿ ಬಾವನ ಲೇಪ್ಟೋಪು..!
    @ ಹರೇ ರಾಮ…

    [ಉತ್ತರುಸಿ]

  2. ಪುಚ್ಚಪ್ಪಾಡಿ ಮಹೇಶ
    VA:F [1.9.3_1094]
    Rating: 0 (from 0 votes)

    ಪಟಂಗೋ ಎಲ್ಲಾ ಲಾಯಿಕ ಇದ್ದು …

    [ಉತ್ತರುಸಿ]

    Raamajja ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    Haangaare nale TV li bakko Eno.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಕಣ್ಣನೂರು ಬಾವನ ಜೆಂಬ್ರಕ್ಕೆ ‘ಸಣ್ಣನೂರು’ ಜೆನ ಅಕ್ಕಡ...! ಈ ಜಗತ್ತೇ ಹಾಂಗೆ !    'ಶ್ರೀಮದ್ಭಗವದ್ಗೀತಾ' - ಪೀಠಿಕೆ, ಧ್ಯಾನ ಶ್ಲೋಕಂಗೊ.ಕೊಡೆಯಾಲ ರಾಮ ಕಥೆ - ಕಡೇ ದಿನ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME