Oppanna.com

ಭಾರತದ “ಗಗನ”ಲ್ಲಿ ಮೊದಲ ಕಂಚು!

ಬರದೋರು :   ಶುದ್ದಿಕ್ಕಾರ°    on   30/07/2012    5 ಒಪ್ಪಂಗೊ

ಲಂಡನ್ ಒಲಿಂಪಿಕ್ಸ್, 2012.
ಪುರುಷರ 10 ಮೀ ರೈಫಲ್ ಸ್ಪರ್ಧೆಲಿ ಭಾರತದ ಗಗನ್ ನಾರಂಗ್ “ಕಂಚಿನ” ಪದಕ ಗೆದ್ದುಕೊಟ್ಟಿದವು.
ಈ ಸರ್ತಿ ನಮ್ಮ ದೇಶಕ್ಕೆ ಈ ವರೆಗೆ ಸಿಕ್ಕಿದ ಮೊದಲ ಪದಕ ಇದು.
ಇವರದ್ದು ಇನ್ನೂ ಎರಡು ಸ್ಪರ್ಧೆಗೊ ಇಪ್ಪ ಕಾರಣ ಎಲ್ಲೋರಿಂಗೂ ಕುತೂಹಲ ತುಂಬಿದ್ದು.

ಗಗನ್ ನಾರಂಗ್

ಸ್ಪರ್ಧಾಳುವಿಂಗೆ ಅಭಿನಂದನೆಗೊ.

5 thoughts on “ಭಾರತದ “ಗಗನ”ಲ್ಲಿ ಮೊದಲ ಕಂಚು!

  1. ಈಡು ಮಡಗಿದ ಕುಮಾರ೦ಗೆ ವಿಜಯ ಪದಕ ಸಿಕ್ಕಿತಡ.ಶುಭಾಶಯ ನಮ್ಮಕ೦ಡೆದ ಹೇಳುವ ಅಲ್ಲದ.ಭಾಪುರೇ.

  2. ಅಭಿನಂದನೆಗೊ ಮತ್ತೆ ಶುಭ ಹಾರೈಕೆಗೋ ಇನ್ನಾಣ ಸ್ಪರ್ದೆಗೊಕ್ಕೆ…
    ನಮ್ಮ ಭಾರತಕ್ಕೆ ಇನ್ನೂ ಪದಕಂಗೊ ಸಿಕ್ಕಲಿ….

  3. ಅಭಿನಂದನೆಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×