ಶ್ರೀ ಗುರುಭಿಕ್ಷಾ ಸೇವೆ

ಆತ್ಮೀಯರಿಂಗೆ ಶುಭೋದಯ,

ಅದಾಗಿ ಎಂಗಳ ವಲಯಕ್ಕೆ (ಮಂಗಳೂರು ಉತ್ತರ) ಶೀ ಗುರುಗಳು ತಾ 1101-2011ಕ್ಕೆ ಹೊತ್ತೋಪಗ ಬತ್ತಾ ಇದ್ದವು,
ತಾ12-01 ಕ್ಕೆ “ಶ್ರೀ ಗುರುಭಿಕ್ಷಾ ಸೇವೆ” ಹೇಳಿ ನಿಶ್ಚಯ ಮಾಡಿದ್ದೆಯೊ.

ಆಮಂತ್ರಣ ಪತ್ರಿಕೆ ಕಳುಸುತ್ತಾ ಇದ್ದೆ. ಕಾರ್ಯಕ್ರಮಲ್ಲಿ ನಿಂಗೊ ಎಲ್ಲರೂ ಭಾಗವಹಿಸೆಕ್ಕು ಹೇಳಿ ವಿನಂತಿ.

ಶ್ರೀ ಗುರುಗೊ ಪೂಜೆ ಮಾಡುವ ಸಂದರ್ಭಲ್ಲಿ (12-01-2011 ಕ್ಕೆ) ರುದ್ರ ಪಠನಕ್ಕೆ ಅವಕಾಶ ಇದ್ದು.
ಹಾಂಗಾಗಿ ನಿಂಗೊ ಇದರಲ್ಲಿ ಭಾಗಿಯಾಗೆಕ್ಕು ಹೇಳಿ, ಪ್ರತ್ಯೇಕವಾಗಿ ಕೇಳಿಗೊಳ್ತಾ ಇದ್ದೆ.
ನಿಂಗೊಗೆ ಪರಿಚಯ ಇಪ್ಪವರನ್ನೂ ರುದ್ರ ಪಠನಕ್ಕೆ ಕರಕ್ಕೊಂಡು ಬಂದರೆ ಇನ್ನೂ ಉತ್ತಮ.

~

ಶರ್ಮಪ್ಪಚ್ಚಿ

ಶರ್ಮಪ್ಪಚ್ಚಿ

   

You may also like...

5 Responses

  1. ಗುರುಭಿಕ್ಷಾ ಕಾರ್ಯಕ್ರಮ ಎಲ್ಲವುದೆ ಚೆಂದಕ್ಕೆ ನಡೆಯಲ್ಲಿ ಹೇಳಿ ಹಾರೈಸುತ್ತೆ.. ಹರೇರಾಮ!

  2. ಖಂಡಿತಾ ಪ್ರಯತ್ನಿಸುತ್ತೆ..

  3. ಶರ್ಮಪ್ಪಚ್ಚೀ,ಬಪ್ಪಲೆ ಖಂಡಿತಾ ಪ್ರಯತ್ನ ಮಾಡ್ತೆ.

  4. ಶ್ರೀ ಗುರುಗೊ ಮಂಗಳೂರು ಮಂಡಲದ ನಮ್ಮ ಸಭೆ ಗಳಲ್ಲಿ ಮೊನ್ನೆಂದಲೇ ಒಪಣ್ಣನ ನೋಡಿ ಮಾತಾಡಿಸಿ ಹೇಳಿ ಅಪ್ಪಣೆ ಕೊಡಿಸಿದ್ದವು…ಇಂದೂ ಮಾಣಿ ಶ್ರೀಮಠಲ್ಲಿ ವಾರ್ಷಿಕೋತ್ಸವದ ಸಭೆಲಿಯೂ ನಮ್ಮ ಒಪ್ಪಣ್ಣನ ಹೊಗಳಿದ್ದವು…ತುಂಬಾ ತುಂಬಾ ಅಭಿನಂದನಗೊ.!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *