ಹಳೆಮನೆ ಅಣ್ಣ ತೆಗದ ಪಟಕ್ಕೆ ಪಷ್ಟುಪ್ರೈಸು!

ಹರೇ ರಾಮ,
ಬೈಲಿಂಗೆ ಮತ್ತೊಂದು ಕೊಶಿಯ ಶುದ್ದಿ.
ಬೈಲ ಮಕ್ಕೊ ಸಾಧನೆ ಮಾಡಿದಷ್ಟೂ ಕೊಶಿಯ ಶುದ್ದಿಯೇ ಇಪ್ಪದಿದಾ!

ಹಳೆಮನೆ ಅಣ್ಣ ಸ್ವಂತ ಚಾಕಚಕ್ಯತೆಲಿ ತೆಗದು, ಕಳುಸಿದ ಕಂಬಳದ ಪಟ ಕ್ಕೆ ಪ್ರಥಮಸ್ಥಾನ ಬಯಿಂದು. |
ಇಂಗ್ಲೆಂಡಿನ ‘ಡಿಜಿಟಲ್ ಕೆಮರಾ ವರ್ಲ್ಡ್’ ಪತ್ರಿಕೆಯ ಅಕ್ಟೋಬರ್ 2011 ಸಂಚಿಕೆಲಿ ‘Your Mission: Travel’ ವಿಭಾಗಲ್ಲಿ!

ಇದು ನಮ್ಮೆಲ್ಲರಿಂಗೂ ಕೊಶಿಯ ವಿಶಯ.

ನಮ್ಮೆಲ್ಲರ ಪರವಾಗಿ ಹಳೆಮನೆ ಅಣ್ಣಂಗೆ ಅಭಿನಂದನೆಗೊ. ಕೀರ್ತಿಪತಾಕೆ ಇನ್ನೂ ಮೇಲಂಗೆ ಎತ್ತಲಿ- ಹೇಳ್ತದು ನಮ್ಮ ಹಾರಯಿಕೆ.
~
ಬೈಲಿನ ಪರವಾಗಿ

Admin | ಗುರಿಕ್ಕಾರ°

   

You may also like...

11 Responses

  1. Shreekumar Bhat says:

    ಹಳೆಮನೆ ಅಣ್ಣ೦ಗೆ ಅಭಿನಂದನೆಗೋ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *