Oppanna.com

ಹಳೆಮನೆ ಅಣ್ಣ ತೆಗದ ಪಟಕ್ಕೆ ಪಷ್ಟುಪ್ರೈಸು!

ಬರದೋರು :   Admin    on   17/09/2011    11 ಒಪ್ಪಂಗೊ

ಹರೇ ರಾಮ,
ಬೈಲಿಂಗೆ ಮತ್ತೊಂದು ಕೊಶಿಯ ಶುದ್ದಿ.
ಬೈಲ ಮಕ್ಕೊ ಸಾಧನೆ ಮಾಡಿದಷ್ಟೂ ಕೊಶಿಯ ಶುದ್ದಿಯೇ ಇಪ್ಪದಿದಾ!

ಹಳೆಮನೆ ಅಣ್ಣ ಸ್ವಂತ ಚಾಕಚಕ್ಯತೆಲಿ ತೆಗದು, ಕಳುಸಿದ ಕಂಬಳದ ಪಟ ಕ್ಕೆ ಪ್ರಥಮಸ್ಥಾನ ಬಯಿಂದು. |
ಇಂಗ್ಲೆಂಡಿನ ‘ಡಿಜಿಟಲ್ ಕೆಮರಾ ವರ್ಲ್ಡ್’ ಪತ್ರಿಕೆಯ ಅಕ್ಟೋಬರ್ 2011 ಸಂಚಿಕೆಲಿ ‘Your Mission: Travel’ ವಿಭಾಗಲ್ಲಿ!

ಇದು ನಮ್ಮೆಲ್ಲರಿಂಗೂ ಕೊಶಿಯ ವಿಶಯ.

ನಮ್ಮೆಲ್ಲರ ಪರವಾಗಿ ಹಳೆಮನೆ ಅಣ್ಣಂಗೆ ಅಭಿನಂದನೆಗೊ. ಕೀರ್ತಿಪತಾಕೆ ಇನ್ನೂ ಮೇಲಂಗೆ ಎತ್ತಲಿ- ಹೇಳ್ತದು ನಮ್ಮ ಹಾರಯಿಕೆ.
~
ಬೈಲಿನ ಪರವಾಗಿ

11 thoughts on “ಹಳೆಮನೆ ಅಣ್ಣ ತೆಗದ ಪಟಕ್ಕೆ ಪಷ್ಟುಪ್ರೈಸು!

  1. ಅಳಿಯಂಗೆ ಮತ್ತೊಂದರಿ ಅಭಿನಂದನೆಗೊ. ಇನ್ನೊಂದರಿ ಅಭಿನಂದನೆಯ ಬೇಗನೇ ತಿಳುಸಲಿದ್ದೆ … !!

  2. ಹಳೆಮನೆ ಅಣ್ಣ೦ಗೆ ಅಭಿನ೦ದನೆಗೊ.ಕ೦ಬಳಲ್ಲಿ ಒಲಿ೦ಪಿಕ್ಸ್ ನ ವೇಗಲ್ಲಿ ಓಡುವ ಗೋಣ೦ಗಳ ಪಟ ತೆಗವದು ಕಷ್ಟವೇ.ಅದರ್ಲಿ ಬಹುಮಾನ ಪಡವ ಎತ್ತರಕ್ಕೆ ಏರಿದ್ದು ನೋಡಿ ಕೊಶೀ ಆತು.

  3. Very beautiful picture. It captures the spirit of the race very well. Well deserved prize…ಹಳೆಮನೆ ಅಣ್ಣಂಗೆ ಅಭಿನಂದನೆಗೊ.

  4. ಹಿಂದಾಣ ಕಾಲುಗಳ ಮುಂದೆ, ಮುಂದಿನ ಕಾಲುಗಳ ಹಿಂದೆ ಮಾಡಿ ಓಡುವ ಆ ಓಟವ ಹಿಡುದ ಪಟವೇ ವಿಸ್ಮಯಕಾರಿ. “ಓಟ ಹೇಳಿರೆ ಹೀಂಗೆ” ಹೇಳ್ತು ಈ ನೋಟ! ಅದ್ಭುತ!!
    ಆ ಪಟ ತೆಗದ ಹರೀಶಣ್ಣಂಗೆ ಮಾನ್ಯತೆ ಸಿಕ್ಕಿದ್ದದು ನವಗೆಲ್ಲ ಅಭಿಮಾನದ ವಿಷಯ.

  5. ಭಾರಿ ಖೊಶಿಯ ಶುದ್ದಿ, ಹಳೆಮನೆ ಅಣ್ಣಂಗೆ ಅಭಿನಂದನೆಯೊಟ್ಟಿಂಗೆ ಇನ್ನೂ ಇನ್ನೂ ಪ್ರಶಸ್ತಿ, ಕೀರ್ತಿ ಗಳಿಸಲಿ ಹೇಳ್ತ ಹಾರೈಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×