“ಪ್ರಜಾವಾಣಿ”ಲಿ ಬೈಲಪುಸ್ತಕದ ವಿಮರ್ಶೆ: “ಹವಿಗನ್ನಡದ ಹೊಸ ಬೆಳೆ”

September 16, 2012 ರ 7:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

16-ಸೆ-2012:
ಇಂದ್ರಾಣ ಪ್ರಜಾವಾಣಿ ಓದಿದಿರೋ?
ನಮ್ಮ ಬೈಲಿನ  ಶುದ್ದಿಗಳ ಸೇರ್ಸಿ ಪುಸ್ತಕ ಮಾಡಿದ್ದು; ಗುರುಗೊ ಆಶೀರ್ವಾದ ಮಾಡಿ ಲೋಕಾರ್ಪಣೆ ಮಾಡಿದ್ದು ನೆಂಪಿಕ್ಕು.
ಆ ಪುಸ್ತಕಗಳ ಬಗ್ಗೆ ಇಂದ್ರಾಣ ಪ್ರಜಾವಾಣಿಲಿ ಪರಿಚಯ – ವಿಮರ್ಶೆ ಬೈಂದು.

ಎಲ್ಲೋರು ಓದಿಕ್ಕಿ ಆತೋ? ಚೆಂದದ ವಿಮರ್ಶೆ ಬರದು ಪ್ರಕಟ ಮಾಡಿದ ಪೇಪರಿನೋರಿಂಗೂ, ಕಾರಣೀಕರ್ತನಾದ ಬೈಲ “ಡೈಮಂಡು ಭಾವಂಗೂ” ಅನಂತ ವಂದನೆಗೊ.

 

ಪ್ರಜಾವಾಣಿಯ ಬೈಲಿಲೇ ಓದುತ್ತರೆ ಸಂಕೊಲೆ ಇಲ್ಲಿದ್ದು:
http://prajavani.net/include/story.php?news=10511&section=54&menuid=13

ಪೇಪರಿಲಿ ಬಂದ ಶುದ್ದಿ ಇಲ್ಲಿದ್ದು:

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಸುವರ್ಣಿನೀ ಕೊಣಲೆ
  Suvarnini Rao Konale

  ಇದು ತುಂಬಾ ಒಳ್ಳೆ ಶುದ್ದಿ.
  ಪ್ರಜಾವಾಣಿ online version ಓದೆಕು.

  [Reply]

  VA:F [1.9.22_1171]
  Rating: 0 (from 0 votes)
 2. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಉತ್ತಮ ಕಾರ್ಯ..

  [Reply]

  VN:F [1.9.22_1171]
  Rating: 0 (from 0 votes)
 3. ಎಮ್.ಕೆ.

  ಅಮಾಸೆದಿನ ,ದೊಡ್ಡ ಬೈಲಿಲಿ,ಸೂರ್ಯ೦ದೇ ಕಾರುಬಾರು ಹೇಳೋದು ನಿಜಾತು.

  [Reply]

  VA:F [1.9.22_1171]
  Rating: +1 (from 1 vote)
 4. ಬೊಳುಂಬು ಮಾವ°

  ನಮ್ಮ ಬೈಲಿನ ಪುಸ್ತಕ ವಿಮರ್ಶೆ ಪ್ರಜಾವಾಣಿಲಿ ಬಂದದು ನೋಡಿ ತುಂಬಾ ಕೊಶಿ ಆತು. ಕಾರಣಕರ್ತ, ಡೈಮಂಡ್ ಭಾವಯ್ಯಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪ್ರತಿಷ್ಠಿತ ವಾರ್ತಾಪತ್ರಿಕೆಲಿ ಇದರ ಪ್ರಕಟ ಮಾಡಿ ಬೈಲಿನ ಘನತೆ ಹೆಚ್ಚಿಸಿದ ಡೈಮಂಡ್ ಭಾವಂಗೆ ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ನಮ್ಮ ಪುಸ್ತಕವ ಓದುವ ಕುತೂಹಲ ಈ ಶುದ್ದಿಯ ಮೂಲಕ ಹೆಚ್ಚಲಿ.ಹವ್ಯಕ ಸಾಹಿತ್ಯದ ಬೆಳವಣಿಗೆಗೆ ಇದೊ೦ದು ದಾರಿಯಾಗಲಿ.
  ನಿನ್ನೆ ಉದಿಯಪ್ಪಗಳೇ ಪೇಪರು ತೆಕ್ಕೊ೦ಡು ಕೊಶಿಲೆ ಓದಿದೆ.
  ಧನ್ಯವಾದ ಡೈಮ೦ಡು ಭಾವ.

  [Reply]

  VA:F [1.9.22_1171]
  Rating: 0 (from 0 votes)
 7. ಸುಭಗ

  ಬೈಲಿನ ಪುಸ್ತಕಂಗಳ ಬಗ್ಗೆ ಅತ್ಯಂತ ಸುಸ್ಪಷ್ಟವಾಗಿ ಎಷ್ಟು ಬೇಕೋ-ಅಷ್ಟು; ಹೇಂಗೆ ಬೇಕೋ-ಹಾಂಗೆ ಬರದು ರಾಜ್ಯವ್ಯಾಪಿಯಾಗಿ (ಈ-ಪೇಪರ್ ಮೂಲಕ ವಿಶ್ವವ್ಯಾಪಿಯಾಗಿ) ಪ್ರಚಾರ ಮಾಡಿದ ಡೈಮಂಡುಭಾವಂಗೆ ಅನಂತ ವಂದನೆಗೊ..

  [Reply]

  VN:F [1.9.22_1171]
  Rating: 0 (from 0 votes)
 8. ಒಪ್ಪಣ್ಣ

  ತುಂಬಾ ಒಳ್ಳೆ ಕೆಲಸ.
  ಡೈಮಂಡು ಬಾವಂಗೂ, ಪೇಪರಿನೋರಿಂಗೂ ಒಪ್ಪಂಗೊ.

  ಅಕ್ಷರ-ಸಾಹಿತ್ಯ ಸೇವೆಲಿ ಪರಸ್ಪರಾವಲಂಬನೆ ಎಂದಿಂಗೂ ಇರಳಿ.

  [Reply]

  VA:F [1.9.22_1171]
  Rating: +1 (from 1 vote)
 9. ಚೆನ್ನೈ ಬಾವ°
  ಚೆನ್ನೈ ಭಾವ°

  ಡೈಮಂಡು ಭಾವಂಗೆ ಅಭಿನಂದನೆ ಹೇಳೇಕೋ, ಧನ್ಯವಾದ ಹೇಳೆಕೋ ಹೇಳಿ ಮನ್ನೆಂದಲೇ ಯೋಚನೆ. ಅಂತು, ನಮ್ಮ ‘ಹರೇ ರಾಮ’ ಡೈಮಂಡು ಭಾವಂಗೆ ಹಾಂಗೂ ‘ಧನ್ಯವಾದ’ ಅವಕಾಶ ಕಲ್ಪಿಸಿಕೊಟ್ಟವಕ್ಕೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiದೊಡ್ಡಭಾವಅನಿತಾ ನರೇಶ್, ಮಂಚಿಕೆದೂರು ಡಾಕ್ಟ್ರುಬಾವ°ಡೈಮಂಡು ಭಾವನೆಗೆಗಾರ°ವೇಣೂರಣ್ಣಪೆಂಗಣ್ಣ°ವಸಂತರಾಜ್ ಹಳೆಮನೆಅಜ್ಜಕಾನ ಭಾವಪವನಜಮಾವಬೋಸ ಬಾವಪ್ರಕಾಶಪ್ಪಚ್ಚಿಜಯಗೌರಿ ಅಕ್ಕ°ವೆಂಕಟ್ ಕೋಟೂರುಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಬಂಡಾಡಿ ಅಜ್ಜಿಜಯಶ್ರೀ ನೀರಮೂಲೆಕಳಾಯಿ ಗೀತತ್ತೆಸುಭಗಕಜೆವಸಂತ°ಶೀಲಾಲಕ್ಷ್ಮೀ ಕಾಸರಗೋಡುಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ