ಹವ್ಯಕ “ಯಕ್ಷ ಸಂಗಮ” – ಧ್ವನಿಮುದ್ರಿಕೆ

November 6, 2013 ರ 10:28 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ

1993 ರಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿಲ್ಲಿ ಬಿಡುಗಡೆ ಆಗಿ,
ವಿಮರ್ಶಕರಿಂದ ಪ್ರಶಂಸೆ ಲಭ್ಯವಾಗಿ,
ಪತ್ರಿಕೇಲಿ ಪ್ರಚಾರ ಸಿಕ್ಕಿದ –
ಶೇಣಿ ಅಜ್ಜನ ದಿಗ್ಧರ್ಶನದ “ಪ್ರಥಮ ಹವ್ಯಕ ಯಕ್ಷಗಾನ ಧ್ವನಿ ಸುರುಳಿ” –
ನಾಲ್ಕು ಪ್ರಸಂಗ ಸೇರಿಂಡು ” MP3″ ರೂಪಲ್ಲಿ,
ಶ್ರೀ ಗುರುಗಳ ಅನುಗ್ರಹ ಆಶೀರ್ವಾದ ಪಡಕ್ಕಂಡು ಲೋಕಾರ್ಪಣೆ ಆಯಿದು.

ಸೂರಿಕುಮೇರಿ ಗೋವಿಂದಣ್ಣ, ನಯನಕುಮಾರ, ಪದ್ಯಾಣ, ಮಾಂಬಾಡಿ ಮೊದಲಾದ ಕಲಾವಿದರೆಲ್ಲ ಇದ್ದವು.
ಬಂಧುಗಳ ಸಹಕಾರ ಪ್ರೋತ್ಸಾಹ ಬಯಸುತ್ತೆ.

ಹವ್ಯಕ ಯಕ್ಷಸಂಗಮ
ಹವ್ಯಕ ಯಕ್ಷಸಂಗಮ

ಇತಿ / ಗೋವಿಂದಬಳ್ಳಮೂಲೆ, ವರ್ಣಧ್ವನಿ.
ಪ್ರತಿಗೊಕ್ಕೆ ಸಂಪರ್ಕಿಸಿ: facebook.com/govinda.ballamoole

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ. ಒಳ್ಳೆ ಕಾರ್ಯ

  [Reply]

  ಗೋವಿಂದ ಮಾವ, ಬಳ್ಳಮೂಲೆ

  govindaballamoole Reply:

  ಇಪ್ಪತ್ತು ವರ್ಷ ಹಿಂದೆ ಮಾಡಿದ ಕೇಸೆಟ್ ರೂಪಲ್ಲಿ ಇಪ್ಪ ಇದರ ಈಗ MP 3 ರೂಪಕ್ಕೆ ಭಾರೀ ತುಂಬಾ ಪ್ರಯತ್ನ ಪಟ್ಟು ನಮ್ಮ ಚೆನ್ನೈ ಅಣ್ಣ ಮಾಡಿ ಕೊಟ್ಟಿದವು. ಇದರ ಮೂಲ ಪ್ರತಿ ಕರಗಲೆ ಸುರುವಾಗಿದ್ದತ್ತು. ಆದರೆ ಯಾವ ಕೊರತ್ತೆ ಬಾರದ್ದ ಹಾಂಗೆ ಅವು ಇದರಲ್ಲಿ ಕೈ ಆಡಿಸಿದ್ದವು. ತಾಯರು ಮಾಡಿ ಕೊಟ್ಟಿದವು. ಅವಕ್ಕೆ ಆನು ಎಂದೂ ಕೃತಜ್ಞ. ಹಾಂಗೆ ಒಪ್ಪಣ್ಣಂಗೂ ಅನಂತಾನಂತ ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಓಹೋ.. ಭಾರೀ ಕೊಶಿಯ ಸ೦ಗತಿ.ಕೇಸೆಟಿಲಿ ತಾಟಕಿಯ ಅರ್ಥ ಕೇಳಿತ್ತಿದ್ದೆ,ಭರ್ಜರಿ ರೈಸಿದ್ದು ನಮ್ಮ ಭಾಷೆಲಿ ಅರ್ಥಗಾರಿಕೆ. ಪ್ರತಿಯೊಬ್ಬರೂ ಪ್ರತಿ ತೆಕ್ಕೊ೦ಡು ಪ್ರೋತ್ಸಾಹಿಸೆಕ್ಕಾದ ಪ್ರಯತ್ನ ಇದು.ಅಭಿನ೦ದನೆಗೊ ಮಾವ.

  [Reply]

  ಗೋವಿಂದ ಮಾವ, ಬಳ್ಳಮೂಲೆ

  govindaballamoole Reply:

  ನಿಂಗಳ ಮಾತು ಎನಗೆ ತುಂಬಾ ಖುಷಿ ಆತು. ನಿಂಗಳ ಯಾವತ್ತೂ ಪ್ರೋತ್ಸಾ ಅಗತ್ಯ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ನಮಸ್ಕಾರ,
  ಭಾರಿ ಒಳ್ಳೆ ಕೆಲಸ. ಓದಿ ಖುಷಿ ಆತು. ಇದರ ಇಂಟರ್ನೆಟ್ ಲಿ ತೆಕ್ಕೊಂಬಲೆ ಎಂತಾರು ವ್ಯವಸ್ಥೆ ಇದ್ದೋ ?. Online money transfer ಮಾಡಿ MP3 ಕಳುಸುವ ಹಾಂಗೆ ಇದ್ದರೆ ಎನಗೆ ತಿಳುಸುತ್ತಿರೋ .

  ಧನ್ಯವಾದ,
  ಮುರಳಿ

  [Reply]

  VA:F [1.9.22_1171]
  Rating: +1 (from 1 vote)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಳ್ಳೆ ಕೆಲಸ. ಬಳ್ಳಮೂಲೆ ಮಾವಂಗೂ, ಚೆ.ಭಾವಂಗೂ ಅಭಿನಂದನೆಗೊ.

  [Reply]

  VN:F [1.9.22_1171]
  Rating: +1 (from 1 vote)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಆನು ಒಮ್ದು ಪ್ರತಿ ತೆಕ್ಕೊಂಡಿದೆ. ಲಾಯ್ಕ ಇದ್ದು. ದಕ್ಷಾಧ್ವರದ ಶಿವ-ಸತೀದೇವಿ ಸಂವಾದ ಭಾರೀ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಮುಳಿಯ ಭಾವಕೊಳಚ್ಚಿಪ್ಪು ಬಾವಪುತ್ತೂರುಬಾವಪುಣಚ ಡಾಕ್ಟ್ರುಹಳೆಮನೆ ಅಣ್ಣದೊಡ್ಡಮಾವ°vreddhiಡೈಮಂಡು ಭಾವದೊಡ್ಡಭಾವಶಾ...ರೀಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆನೀರ್ಕಜೆ ಮಹೇಶಚೂರಿಬೈಲು ದೀಪಕ್ಕವಾಣಿ ಚಿಕ್ಕಮ್ಮಅನು ಉಡುಪುಮೂಲೆತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಸುಭಗಶಾಂತತ್ತೆಶೇಡಿಗುಮ್ಮೆ ಪುಳ್ಳಿಕಾವಿನಮೂಲೆ ಮಾಣಿಶ್ರೀಅಕ್ಕ°ಅಕ್ಷರದಣ್ಣಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ