‘ಆನೂ ಒಬ್ಬ ಇಂಜಿನಿಯರು’ : ಪುತ್ತೂರ ಮಕ್ಕಳ ಆಲ್ಬಮ್ ಪದ್ಯ

ನಮ್ಮ ಬೈಲಿಲಿ ಸುಮಾರು ಜೆನ ಇ೦ಜಿನೀಯರುಗೋ ಇಕ್ಕು, ಅವರ ಕಾಲಲ್ಲಿ ಇ೦ಜಿನೀಯರಿಂಗು ಇಪ್ಪ ರೀತಿಗೂ ಈಗಾಣ ಕಾಲಲ್ಲಿ ಇಪ್ಪ ರೀತಿಗೂ ಸುಮಾರು ವ್ಯತ್ಯಾಸ ಇಕ್ಕು. ಹಾಂಗೆ ಇಲ್ಲಿ ಒಬ್ಬಇ೦ಜಿನೀಯರಿಂಗು ಸ್ಟೂಡೆಂಟು ಕಾಲೇಜಿಂಗೆ ಹೋಗಿ ಹೋಗಿ ಉದಾಸನ ಆಗಿ ಇಂಜಿನಿಯರ್ ಜೀವನದ ಮೇಲೆಯೇ ಒಂದು ಪದ್ಯ ಬರದು ಹಾಡಿದ್ದ°.
ಈ ವೀಡ್ಯ ತಯಾರು ಮಾಡಿದ ಗುಂಪಿಲಿ ಕಜೆ ಅರ್ಜುನ ಪದ್ಯ ಬರದು ಹಾಡಿದ್ದ°, ಕುಕ್ಕೆಮನೆ ರಾಕೇಶ ಹೇಳಿ, ಸಂಗೀತ ನಿರ್ದೇಶನ ಮಾಡಿದ್ದ°, ರಾಕೇಶ ಮಯ್ಯ ನಿರ್ದೇಶನ, ವೀಡ್ಯ ಜೋಡುಸುವ ಕೆಲಸ ಮಾಡಿದ್ದ°. ರಾಕೇಶ ಮಯ್ಯನೂ ಕಬೀರನೂ ಛಾಯಾಗ್ರಹಣ ಮಾಡಿದವು. ಇನ್ನೂ ಕೆಲವು ಜೆನಂಗಳ ಸಹಾಯಕ್ಕೆ ತೆಕ್ಕೊಂಡು ಈ ವೀಡ್ಯ ಲಾಯ್ಕಕ್ಕೆ ಮಾಡಿದ್ದವು.

ಟೈಟಲ್: ಐ ಏಮ್ ಏನ್ ಇಂಜಿನೀರೂ (I am an Engineeroo)
ಬ್ಯಾನರ್ : ಎಂಪ್ಟೀ ಪಾಕೆಟ್ ಪ್ರೊಡಕ್ಷನ್ (Empty Pocket Production)
ಸಂಗೀತ : ನೆಕ್ಸ್ಟ್ ಜೆನರೇಶನ್ ಮ್ಯೂಸಿಕ್ (Next Generation Music)
ಸ೦ಗೀತ ಸ೦ಯೋಜನೆ : ರಾಕೇಶ್ ಕೆ ಎಸ್
ಸಾಹಿತ್ಯ/ಹಾಡುಗಾರಿಕೆ : ಅರ್ಜುನ್ ಕಜೆ
ನಿರ್ದೇಶನ/ಸ೦ಕಲನ :ರಾಕೇಶ್ ಮಯ್ಯ
ಛಾಯಾಗ್ರಹಣ
:ರಾಕೇಶ್ ಮಯ್ಯ, ಕಬೀರ ಮಾನವ

ಈ ವೀಡ್ಯವ ಬಿಡುಗಡೆ ಆಗಿ ನಾಲ್ಕೇ ದಿನಲ್ಲಿ 20,000 ಕ್ಕಿಂತಲೂ ಹೆಚ್ಚು ಜನ ನೋಡಿದ್ದವು ಹೇಳಿ ಯೂ-ಟ್ಯೂಬ್ ತೋರುಸುತ್ತಾ ಇದ್ದು.
ನಮ್ಮ ಬೈಲಿನ ಮಾಣಿಯಂಗಳ ಪ್ರತಿಭೆಯ ನಾವು ಮೆಚ್ಚಿ ಪ್ರೋತ್ಸಾಹಿಸೆಕ್ಕಲ್ಲದ?
ಹೇಂಗಾಯಿದು ಹೇಳಿ ಒಪ್ಪ ಕೊಟ್ಟಿಕ್ಕಿ, ಆತೋ?

ವೀಡ್ಯ:

~*~*~

ಚೆನ್ನಬೆಟ್ಟಣ್ಣ

   

You may also like...

12 Responses

  1. ಅರ್ಜುನ hats up ಅಪ್ಪನ್ದ ಬಲ ಆದೆ ಮಾಣಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *