Oppanna.com

‘ಆನೂ ಒಬ್ಬ ಇಂಜಿನಿಯರು’ : ಪುತ್ತೂರ ಮಕ್ಕಳ ಆಲ್ಬಮ್ ಪದ್ಯ

ಬರದೋರು :   ಚೆನ್ನಬೆಟ್ಟಣ್ಣ    on   06/01/2012    12 ಒಪ್ಪಂಗೊ

ಚೆನ್ನಬೆಟ್ಟಣ್ಣ

ನಮ್ಮ ಬೈಲಿಲಿ ಸುಮಾರು ಜೆನ ಇ೦ಜಿನೀಯರುಗೋ ಇಕ್ಕು, ಅವರ ಕಾಲಲ್ಲಿ ಇ೦ಜಿನೀಯರಿಂಗು ಇಪ್ಪ ರೀತಿಗೂ ಈಗಾಣ ಕಾಲಲ್ಲಿ ಇಪ್ಪ ರೀತಿಗೂ ಸುಮಾರು ವ್ಯತ್ಯಾಸ ಇಕ್ಕು. ಹಾಂಗೆ ಇಲ್ಲಿ ಒಬ್ಬಇ೦ಜಿನೀಯರಿಂಗು ಸ್ಟೂಡೆಂಟು ಕಾಲೇಜಿಂಗೆ ಹೋಗಿ ಹೋಗಿ ಉದಾಸನ ಆಗಿ ಇಂಜಿನಿಯರ್ ಜೀವನದ ಮೇಲೆಯೇ ಒಂದು ಪದ್ಯ ಬರದು ಹಾಡಿದ್ದ°.
ಈ ವೀಡ್ಯ ತಯಾರು ಮಾಡಿದ ಗುಂಪಿಲಿ ಕಜೆ ಅರ್ಜುನ ಪದ್ಯ ಬರದು ಹಾಡಿದ್ದ°, ಕುಕ್ಕೆಮನೆ ರಾಕೇಶ ಹೇಳಿ, ಸಂಗೀತ ನಿರ್ದೇಶನ ಮಾಡಿದ್ದ°, ರಾಕೇಶ ಮಯ್ಯ ನಿರ್ದೇಶನ, ವೀಡ್ಯ ಜೋಡುಸುವ ಕೆಲಸ ಮಾಡಿದ್ದ°. ರಾಕೇಶ ಮಯ್ಯನೂ ಕಬೀರನೂ ಛಾಯಾಗ್ರಹಣ ಮಾಡಿದವು. ಇನ್ನೂ ಕೆಲವು ಜೆನಂಗಳ ಸಹಾಯಕ್ಕೆ ತೆಕ್ಕೊಂಡು ಈ ವೀಡ್ಯ ಲಾಯ್ಕಕ್ಕೆ ಮಾಡಿದ್ದವು.

ಟೈಟಲ್: ಐ ಏಮ್ ಏನ್ ಇಂಜಿನೀರೂ (I am an Engineeroo)
ಬ್ಯಾನರ್ : ಎಂಪ್ಟೀ ಪಾಕೆಟ್ ಪ್ರೊಡಕ್ಷನ್ (Empty Pocket Production)
ಸಂಗೀತ : ನೆಕ್ಸ್ಟ್ ಜೆನರೇಶನ್ ಮ್ಯೂಸಿಕ್ (Next Generation Music)
ಸ೦ಗೀತ ಸ೦ಯೋಜನೆ : ರಾಕೇಶ್ ಕೆ ಎಸ್
ಸಾಹಿತ್ಯ/ಹಾಡುಗಾರಿಕೆ : ಅರ್ಜುನ್ ಕಜೆ
ನಿರ್ದೇಶನ/ಸ೦ಕಲನ :ರಾಕೇಶ್ ಮಯ್ಯ
ಛಾಯಾಗ್ರಹಣ
:ರಾಕೇಶ್ ಮಯ್ಯ, ಕಬೀರ ಮಾನವ

ಈ ವೀಡ್ಯವ ಬಿಡುಗಡೆ ಆಗಿ ನಾಲ್ಕೇ ದಿನಲ್ಲಿ 20,000 ಕ್ಕಿಂತಲೂ ಹೆಚ್ಚು ಜನ ನೋಡಿದ್ದವು ಹೇಳಿ ಯೂ-ಟ್ಯೂಬ್ ತೋರುಸುತ್ತಾ ಇದ್ದು.
ನಮ್ಮ ಬೈಲಿನ ಮಾಣಿಯಂಗಳ ಪ್ರತಿಭೆಯ ನಾವು ಮೆಚ್ಚಿ ಪ್ರೋತ್ಸಾಹಿಸೆಕ್ಕಲ್ಲದ?
ಹೇಂಗಾಯಿದು ಹೇಳಿ ಒಪ್ಪ ಕೊಟ್ಟಿಕ್ಕಿ, ಆತೋ?

ವೀಡ್ಯ:

~*~*~

12 thoughts on “‘ಆನೂ ಒಬ್ಬ ಇಂಜಿನಿಯರು’ : ಪುತ್ತೂರ ಮಕ್ಕಳ ಆಲ್ಬಮ್ ಪದ್ಯ

  1. ನಿಂಗಳ ಎಲ್ಲರ ಪ್ರೋತ್ಸಾಹ ಮಕ್ಕೊಗೆ ಸಿಕ್ಕಿದ್ದು ಖುಷಿ ಆತು.
    75,000 ಕ್ಕಿಂತ ಹೆಚ್ಚು ಜನ ನೋಡಿದ್ದವ್ ಇಂದ್ರಾಣವರೆಗೆ
    ಎಲ್ಲೋರಿಂಗೂ ಪುತ್ತೂರು ಮಕ್ಕಳ ಪರವಾಗಿ ಧನ್ಯವಾದಂಗೊ

  2. ಚೆಲ,ಈ ಅರ್ಜುನ ಸವ್ಯಸಾಚಿಯೇ ಸರಿ. ಪಗಡಿ ವೇಷ ಕಟ್ಟಿ ಬ೦ದರೆ ರ೦ಗಸ್ಥಳವ ಹೊಡಿಮಾಡುವ ಈ ಮಾಣಿ ಹೀ೦ಗಿರ್ತ ಒ೦ದು ಹೊಸಪ್ರಯೋಗ ಮಾಡಿದ್ದನೋ?
    ಆ ಅರಬ್ಬಿ ಸ೦ಗೀತದ ತಮಿಳು “ಕೊಲೆ” ಪದ್ಯ೦ದ ಇದು ಇಷ್ಟ ಆತೆನಗೆ.
    ಅರ್ಜುನ೦ಗೆ, ಮತ್ತವನ ಸೈನ್ಯಕ್ಕೆ ಶುಭ ಹಾರೈಕೆಗೊ.

  3. ಈಗಾಣ ಮಟ್ಟಿಂಗೆ ಈ ಗಾನ ಅಡ್ಡಿಲ್ಲೆ…

  4. ಲಾಯಿಕ ಆಯಿದು.
    ಒಳ್ಳೆ ಪ್ರಯತ್ನ.
    ಸಂಗೀತ, ಹಾಡು, ದೃಷ್ಯ ಜೋಡಣೆ ಎಲ್ಲವೂ ಕೊಶೀ ಆತು.
    ಅರ್ಥ ಇಲ್ಲದ್ದ ಕೊಲವರಿಗಿಂತ ಇದು ಎನಗೆ ಎಷ್ಟೋ ಜಾಸ್ತಿ ಇಷ್ಟ ಆತು

  5. ನಮ್ಮ ಬೈಲಿನ ಮಾಣಿಯಂಗಳ ಪ್ರತಿಭೆ ನಿಜಕ್ಕೂ ಮೆಚ್ಹೆಕ್ಕಾದೆ… ಈ ಪ್ರತಿಭೆಯ ನಮ್ಮ ಬೈಲಿನ ಅಭಿರುಚಿಗೆ ಸರಿಯಾಗಿ ಉಪಯೋಗಿಸುಲೇ ಎಡಿಗೋ ಏನೋ… “ನಮ್ಮ ಮಕ್ಕೋ ನಾವು ಕಷ್ಟ ಪಟ್ಟ ಹಾಂಗೆ ಕಷ್ಟ ಪಡುಲೆ ಆಗ… ಶಾಲಾ ಕಾಲೇಜ್ ಗಳಲ್ಲಿ ಕಲಿವದೆ ಒಂದು… ಜೀವನವೇ ಇನ್ನೊಂದು ಹೇಳಿ ಅಪ್ಪಲಾಗ… ಜೀವನಕ್ಕೆ ಬೇಕಾದ್ದನ್ನೇ ಕಲಿವ ಹಾಂಗೆ ಆಯೆಕ್ಕು… ಜೀವನದ ಪ್ರತಿಕ್ಷಣವನ್ನೂ ಆನಂದಲ್ಲಿ ಅನುಭವಿಸುವ ಹಾಂಗೆ ಆಯೆಕ್ಕು… ‘ಬೋರ್’ ಹೇಳುವ ಶಬ್ದದ ಉಪಯೋಗವೇ ಇಲ್ಲದ್ದ ಹಾಂಗೆ ಆಯೆಕ್ಕು… ” ಈಗ ಸಮಾಜ ಹೇಂಗಿದ್ದು ನಮಗೊಂತಿದ್ದು… ಎಂತ ಆಯೆಕ್ಕಾದ್ದು ಹೇಳಿಯೂ ಗೊಂತಿದ್ದು… ಇಲ್ಲಿಂದ ಅಲ್ಲಿಗೆ ಹೊಯೇಕ್ಕಾರೆ ಎಂತ ಮಾಡುಲಕ್ಕು ಹೇಳಿ ಪ್ರತಿಕ್ಷಣವೂ ಚಿಂತನೆ ಮಾಡೆಕ್ಕು… ಒಂದೊಂದೇ ಹೆಜ್ಜೆಗಳ ಮಡುಗುತ್ತಾ ಮುಂದೆ ಹೊಯೇಕ್ಕು… ಧನಾತ್ಮಕವಾದ ಮಾರ್ಗಲ್ಲಿ ಅಸಾಧ್ಯ ಹೇಳುದು ಇಲ್ಲವೇ ಇಲ್ಲೇ…

  6. ಒಳ್ಳೆ ಪ್ರಯತ್ನ. ! ಲಾಯಕ್ಕಾಯಿದು.

  7. ಮಾಡಿದಷ್ಟು ಲಾಯಕ ಆಯ್ದು. ಈಗಾಣ ಟ್ರೆಂಡ್ ಸ್ಟೈಲ್. ಇದು ಭಾವಗೀತೆ ರೂಪಲ್ಲಿ ಸಿ. ಅಶ್ವತ್ಥ , ಶಿವಮೊಗ್ಗ ಸುಬ್ಬಣ್ಣ ಶೈಲಿಲಿ ಬೈಲಿಂಗೆ ಬಂದಿರ್ತಿದ್ರೆ ಕೇಳ್ಳೆ ಇನ್ನೂ ಲಾಯಕ ಆವ್ತಿತ್ತು ಎಂಬುದೀಗ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×