ಜೋಗಕ್ಕೊಂದು ಯಾತ್ರೆ – ಭಾಗ ೧

September 3, 2011 ರ 4:42 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಮೊನ್ನೆ ಸುವರ್ಣಿನಿ ಜೋಗಕ್ಕೆ ಹೋಗಿ ಬಂದ ಕತೆ ಹೇಳಿದ್ದಲ್ಲದಾ?   ಎಂಗ ಹೇಳಿರೆ ಆನು, ಎನ್ನ ಇಬ್ರು ಮಗಳಕ್ಕ, ಎನ್ನ ಹೆಂಡತ್ತಿ ಮೊನ್ನೆ ಚೌತಿಗಪ್ಪಗ ಎರೆಡು ದಿನ ರಜೆ ಇತ್ತಲ್ಲದಾ ಆವಾಗ ಹೋಗಿ ಬಂದೆಯ. ಎಂಗ ಕೆಳ ಇಳ್ದಿಲ್ಲೆಯ. ಟೈಮ್ ಇತ್ತಿಲ್ಲೆ.

ಇಲ್ಲಿ ಮೊದಾಲು ಪಟಂಗಳ ನೇಲ್ಸಿದ್ದೆ. ಹೋಗಿ ಬಂದ ಕಥೆ ಮತ್ತೆ ಹೇಳ್ತೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚುಬ್ಬಣ್ಣ
  ಚುಬ್ಬಣ್ಣ

  ಹೂ..!
  ಭಾರಿಲಾಯಕೆ ಇದ್ದು ಪಟ೦ಗೊ.. ರೋಮಾ೦ಚನ ಅನುಬವ ಅಲ್ಲದೋ ಬಾವ..
  ಮಳೆಗಾಲಲ್ಲಿ ಬಾರಿಚೆ೦ದೆಕ್ಕೆ ನೀರಿನ ಝರಿ ಕಾಣ್ತು..

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಅಪ್ಪು…. ಭಾರಿ ಚೆಂದ ಇರ್ತು…
  ಒಪ್ಪಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಭಾಗ ೧ರ ಮೊದಲ ಭಾಗ ಪಟಂಗೊ ಭಾರೀ ಲಾಯಕ್ಕ ಬಯಿಂದು. ಬಾಕಿ ಇಪ್ಪ ಪಟಂಗಳೂ ಲಾಯಕ್ಕ ಇದ್ದುದೆ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಅದೆಂತ ಮೊದಲ ಭಾಗ ಭಾರಿ ಲಾಯಿಕ್ಕ ಹೇಳಿದ್ದು… ಮೊದಲ ಭಾಗ ಹೇಳಿರೆ ಸುರುವಾಣ ಮೂರು ಪಟಂಗಳೊ? ಅವೆಲ್ಲ ನಮ್ಮ ಪೂರ್ವಜರಲ್ಲದಾ.. :)
  ಒಪ್ಪಕ್ಕೆ ಧನ್ಯವಾದಂಗೋ.

  [Reply]

  VA:F [1.9.22_1171]
  Rating: 0 (from 0 votes)
 3. Shama Prasad
  Shama Prasad

  ಭಾರೀ ಲಾಯಕ್ಕಯಿದು. ತುಂಬ ಧನ್ಯವದಂಗೊ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಒಪ್ಪಕ್ಕೆ ಧನ್ಯವಾದಂಗೋ.

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪಟಂಗೊ ತುಂಬಾ ಚೆಂದ ಬಯಿಂದು.
  ಎಂಗೊ ಹೋದ ದಿನ ಮೋಡಂದಾಗಿ ೪ ಜಲಪಾತ ಒಟ್ಟಿಂಗೆ ನೋಡ್ಲೆ ಸಿಕ್ಕಿದ್ದಿಲ್ಲೆ.
  ಪಟಂಗಳ ನೋಡುವಾಗ ಮತ್ತೊಂದರಿ ಅಲ್ಲಿಗೆ ಹೋದ ಹಾಂಗೆ ಆತು.
  ಧನ್ಯವಾದಂಗೊ

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಎಂಗ ಹೋದಿಪ್ಪಗಳೂ ಮೋಡ ಇತ್ತಿದ್ದು… ಆದರೆ ಕಣ್ಣು ಮಚ್ಚಾಲೆ ಆಡಿಕೊಂಡು ಇತ್ತಿದ್ದು.
  ಒಪ್ಪಕ್ಕೆ ಧನ್ಯವಾದಂಗೋ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಜೋಗದ ಜಲಪಾತವ ಕೆಮರಲ್ಲಿ ಚೆಂದಕೆ ಸೆರೆ ಹಿಡುದು ತೋರಿದ್ದ° ಶಾಮಣ್ಣ. ಅನುಭವ ಕಥಾನಕವುದೆ ಬೈಲಿಂಗೆ ಬರಳಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಯೇನಂಕೂಡ್ಳು ಅಣ್ಣಕಾವಿನಮೂಲೆ ಮಾಣಿಕೆದೂರು ಡಾಕ್ಟ್ರುಬಾವ°ಮಾಲಕ್ಕ°ಡಾಗುಟ್ರಕ್ಕ°ಅಕ್ಷರದಣ್ಣಜಯಗೌರಿ ಅಕ್ಕ°ಬೋಸ ಬಾವಚೆನ್ನಬೆಟ್ಟಣ್ಣಸಂಪಾದಕ°vreddhiಜಯಶ್ರೀ ನೀರಮೂಲೆಗೋಪಾಲಣ್ಣಪುತ್ತೂರಿನ ಪುಟ್ಟಕ್ಕಶುದ್ದಿಕ್ಕಾರ°ಉಡುಪುಮೂಲೆ ಅಪ್ಪಚ್ಚಿಶ್ಯಾಮಣ್ಣಸುಭಗಒಪ್ಪಕ್ಕವಿದ್ವಾನಣ್ಣದೊಡ್ಡಮಾವ°ಶರ್ಮಪ್ಪಚ್ಚಿಶಾಂತತ್ತೆತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ