ಮಂಗಳೂರಿಲಿ ಸಿಂಹಗಳಿಂದ ಕನ್ನಡ ಸಮ್ಮೇಳನ

ಆತ್ಮೀಯರೆಲ್ಲರಿಂಗು ಗೋಪಾಲ ಮಾವನ ನಮಸ್ಕಾರಂಗೊ.

ಇನ್ನಾಣ ಶುಕ್ರವಾರ (17.12.2010), ಮಂಗಳೂರು ಪುರಭವನಲ್ಲಿ “ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್” ನವು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಇದ್ದವು.
ಡಾ.ವೀರೇಂದ್ರ ಹೆಗ್ಡೆ ಕಾರ್ಯಕ್ರಮದ ಉದ್ಘಾಟಕರು.
ಖ್ಯಾತ ಚುಟುಕು ಹನಿ ಕವಿ, ನಾಟಕಕಾರ, ಅಂಕಣಕಾರ, ಎಂಗಳ ಬ್ಯಾಂಕಿನವನೇ (ಕಾರ್ಪೊರೇಶನ್ ಬ್ಯಾಂಕ್) ಆದ ಡುಂಡೀರಾಜ್ ಸಮ್ಮೇಳನದ ಅಧ್ಯಕ್ಷರು.
ಶ್ರೀಮತಿ ಭುವನೇಶ್ವರಿ ಹೆಗ್ಗಡೆ, ಚಿಂತನ ಮಂಥನ ನಡೆಸುತ್ತವು.
ಉದಿಯಪ್ಪಗ 9.00 ಗಂಟೆಂದ,  ಇರುಳು 9 ಗಂಟೆ ವರೆಗೆ ಕಾರ್ಯಕ್ರಮ ಇದ್ದು.
ಸಂಜೆ 7.00 ಗಂಟೆಂದ ಕಾರ್ಪೊರೇಶನ್ ಬ್ಯಾಂಕಿನ ಕನ್ನಡ ಬಳಗ, ಎಂಗಳ ಪ್ರೀತಿಯ ಬಳಗ “ಸಿರಿಗಂಧ” ತಂಡಂದ ಸಾಂಸ್ಕೃತಿಕ ಕಾರ್ಯಕ್ರಮಂಗಳೂ ಇದ್ದು.
ಡುಂಡಿರಾಜ ಬರದ ನಗೆ ನಾಟಕ “ಆಪ್ತ ಸಲಹೆ” ನೆಡವಲಿದ್ದು. ಆನು ಈ ಕಾರ್ಯಕ್ರಮಲ್ಲಿ, ನಾಟಕಲ್ಲಿ “ವಿಶೇಷ ಗೆಟ್ ಅಪ್” ಲ್ಲಿ ಬಪ್ಪಲಿದ್ದೆ.
ಬನ್ನಿ ಎಲ್ಲೋರುದೆ. ಸಭೆಲಿ ಇದ್ದು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿ ಹೇಳಿ ಕೇಳ್ಯೊಳುತ್ತಾ ಇದ್ದೆ.  17ನೇ ತಾರೀಕಿಂಗೆ ಸರಕಾರಿ ರಜೆಯುದೆ ಇದ್ದು.
ಆಮಂತ್ರಣ ಪತ್ರಿಕೆ ಲಗತ್ತಿಸಿದ್ದೆ..
ಗೋಪಾಲ ಮಾವ.

ಬೊಳುಂಬು ಮಾವ°

   

You may also like...

4 Responses

 1. ರಘುಮುಳಿಯ says:

  ಬೊಳು೦ಬು ಮಾವ,
  ಧನ್ಯವಾದ.ಬಪ್ಪಲೆ ಪ್ರಯತ್ನ ಮಾಡುತ್ತೆ.” ಆಪ್ತ ಸಲಹೆ ” ಲಿ ನಿ೦ಗಳ ವಿಶೇಷ ಗೆಟ್ ಅಪ್ ಯಶಸ್ವೀ ಆಗಲಿ.ಕಾರ್ಯಕ್ರಮದ ಪಟ ಹಾಕುಲೆ ಮರೆಯೆಡಿ.

 2. ಶರ್ಮಪ್ಪಚ್ಚಿ says:

  ಎಂಗೊಗೆ ರಜೆ ಇಪ್ಪ ದಿನ ಅಲ್ಲ. ಮೊನ್ನೆ ಮಂಗಳೂರಿಲ್ಲಿ ಬ್ಯಾನರ್ ಕಂಡಪ್ಪಗ ಹೋಯೆಕ್ಕು ಹೇಳಿ ಲೆಕ್ಕ ಹಾಕಿದೆ.
  ಕಾರ್ಯಕ್ರಮಕ್ಕೆ ಶುಭ ಕೋರುತ್ತೆ.

 3. ಮಾವ,ಎನಗೆ ಬಪ್ಪಲೆ ಕಷ್ಟ ಅಕ್ಕು.ಬೈಲಿಲಿ ಪಟಂಗಳ ತೋರ್ಸುವಿರೋ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *