ಕೆಮಿ ಮೇಲೆ ಹೂಗು

December 9, 2010 ರ 4:16 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿನ್ನೆ “ಭಟ್ರು ವಿ.ಕ. ಬಿಟ್ರು” ಓದಿದ್ದಿ ಎಲ್ಲೋರು.
ವಿ.ಕ.ಲ್ಲಿ ತುಂಬಾ ಪೇಮಸ್ಸು “ಕೆಮಿ ಮೇಲೆ ಹೂಗು” ಕಾಲಂ ಅದು ನಾಳೆ ಹೇಂಗೆ ಬಕ್ಕು ಹೇಳಿ ಒಬ್ಬ ಕಲಾವಿದ ಮಾಡಿದ್ದ ನೋಡಿಕ್ಕಿ.

ನಿಂಗಳ ಅಭಿಪ್ರಾಯ ತಿಳಿಶಿ ಆತೋ

ಕೆಮಿ ಮೇಲೆ ಹೂಗು, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಓ ಕೆಮಿಗೆ ಹೋಗು ಸಿಕ್ಕಿಸಿಯೂ ಆತು.ವಿಶೇಷ ಪೂಜೆ ಕಳುದು ವಿಶ್ವೇಶ ತೀರ್ಥ ಪ್ರಸಾದವೋ?

  [Reply]

  VA:F [1.9.22_1171]
  Rating: +1 (from 1 vote)
 2. ಡಾಮಹೇಶಣ್ಣ
  ಮಹೇಶ

  ಜೆನರಲ್ಲಿ ಓದುವ, ಬರವ ಒಳ್ಳೆಯ ಹವ್ಯಾಸ೦ಗ ಬಪ್ಪ ಹಾ೦ಗೆ ಮಾಡಿದ ವ್ಯಕ್ತಿ ಈಗ ಸತ್ಸ೦ಗ ಬಿಟ್ಟ ಪತ್ರಿಕೆ ಅಸ೦ಗತ ಅಪ್ಪ ಮೊದಲೇ ಅದರ ಸ೦ಗ ಬಿಡ್ಲೆ ಯೋಚಿಸಿ ವ್ಯಾಸ೦ಗದ ಕಾರಣ ಹೇಳಿದ್ದದಡ. ಹೋಪದು ಉಪನ್ಯಾಸ೦ಗ ಕೇಳುವ ವ್ಯಾಸ೦ಗ ಆಗಿರ.

  [Reply]

  VA:F [1.9.22_1171]
  Rating: +2 (from 2 votes)
 3. ಅಜ್ಜಕಾನ ಭಾವ

  ಆರು ವಿಕೆಟ್ ಉರುಳಿದ್ದ ಹೇಳಿ ಸುದ್ದಿ..

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಆರು !! ಆರು??

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಬೆಂಗಳೂರಿಂದ
  ಭಟ್ರು
  ಸಿಂಹ
  ಭಡ್ತಿ
  ತ್ಯಾಗಿ
  ಮತ್ತೆರಡು ಮಂಗಳೂರಿಂದ ಹೆಸರು ಗೊಂತಾಯಕ್ಕಷ್ಟೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಕೆದೂರು ಡಾಕ್ಟ್ರುಬಾವ°ವಿಜಯತ್ತೆಪೆರ್ಲದಣ್ಣಹಳೆಮನೆ ಅಣ್ಣಅನುಶ್ರೀ ಬಂಡಾಡಿನೀರ್ಕಜೆ ಮಹೇಶಚುಬ್ಬಣ್ಣಅನು ಉಡುಪುಮೂಲೆಶಾಂತತ್ತೆಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಗೋಪಾಲಣ್ಣದೊಡ್ಡಮಾವ°ಜಯಗೌರಿ ಅಕ್ಕ°ದೊಡ್ಡಭಾವಬೊಳುಂಬು ಮಾವ°ಪುತ್ತೂರುಬಾವಜಯಶ್ರೀ ನೀರಮೂಲೆಶುದ್ದಿಕ್ಕಾರ°ಶ್ಯಾಮಣ್ಣಅಕ್ಷರದಣ್ಣಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ