Oppanna.com

ಪುತ್ತೂರು: ಮಹಾಲಿಂಗೇಶ್ವರ ದೇವಳಂದ ನೇರಪ್ರಸಾರ (LIVE)

ಬರದೋರು :   ಶುದ್ದಿಕ್ಕಾರ°    on   11/05/2013    4 ಒಪ್ಪಂಗೊ

ಪುತ್ತೂರು:

ಸೀಮಾಧೀಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ಮೇ 5ರಿಂದ ಆರಂಭ ಆದ ಬ್ರಹ್ಮಕಲಶೋತ್ಸವದ ಅಂಗವಾಗಿ ನೆಡವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಂಗಳ ನೇರಪ್ರಸಾರವ ಅಂತರ್ಜಾಲಲ್ಲಿ ಒದಗುಸುವ ವ್ಯವಸ್ಥೆಯ ಮಾಡಿದ್ದವು.
ಆಸಕ್ತರು ಇದರ ನೋಡಿಗೊಂಡು ಸದುಪಯೋಗ ಪಡಕ್ಕೊಂಬಲಕ್ಕು.

(ಕೃಪೆ: http://mahalingeshwaratemple.com )

Live video for mobile from Ustream

ಇದನ್ನೇ UStream ನ ಪುಟಲ್ಲಿಯೂ ನೋಡ್ಳಕ್ಕು: http://www.ustream.tv/channel/13615207

~*~

4 thoughts on “ಪುತ್ತೂರು: ಮಹಾಲಿಂಗೇಶ್ವರ ದೇವಳಂದ ನೇರಪ್ರಸಾರ (LIVE)

  1. ಇದು ತು೦ಬಾ ಲಾಯಿಕಾತು..ಮನೆಲಿಯೇ ಕೂದು ಬ್ರಹ್ಮಕಲಶದ ಕಾರ್ಯಕ್ರಮ೦ಗಳ ನೋಡ್ಳೆಡಿಗಾತು.ಧನ್ಯವಾದ.

  2. ಇಂದ್ರಾಣ ಪ್ರತಿಷ್ತಾ ಕಾರ್ಯಕ್ರಮಂಗಳ ಸಮಯಲ್ಲಿ ದೇವಳದ ಒಳ ಸ್ವಯಂಸೇವಕ ಆಗಿ ಉದಿಯಪ್ಪಗ 6:00ಗಂಟೆಂದ ಇದ್ದವ ಹೊತ್ತೋಪಗ ಮನೆಗೆ ಬಂದ ಮೇಲೆ ರೆಜಾ ವಿಶ್ರಾಂತಿಯ ಪಡವಾಗ ಗುರುಗಳ ಆಶೀರ್ವಚನವ ಅನುಭವಿಸುವ ಸೌಭಾಗ್ಯ ಎನಗೆ ಸಿಕ್ಕಿತ್ತು. ಹೃತ್ಪೂರ್ವಕ ನಮನಂಗೊ ಒಪ್ಪಣ್ಣಾ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×