ನಂದಿದ ಮಹಾನಂದಿ

June 26, 2011 ರ 2:00 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗಿದೊಂದು ಬೇಜಾರದ ಶುದ್ದಿ.

ನಮ್ಮ ಮಠದ ಗುರುತಾಗಿದ್ದ, ಎಲ್ಲರ ಪ್ರೀತಿಯ ಹೋರಿ “ಮಹಾನಂದಿ” ನಿನ್ನೆ ದೇವರ ಪಾದ ಸೇರಿತ್ತಡ.

ಈ ಬಗ್ಗೆ ಗುರುಗೊ ಹರೇರಾಮ(http://hareraama.in) ಬೈಲಿಲಿ “ಶ್ರೀಮುಖ” ಶುದ್ದಿಲಿ ತಿಳುಸಿದ್ದವು.
ಸಂಕೊಲೆ: http://hareraama.in/articles/srimukha/ಮಹಾನಂದಿ-ಕೈಲಾಸವಾಸಿ/

ಶ್ರೀಗುರುಗೊ, "ಅಸ್ಮದತ್ಯಂತ ಪ್ರಿಯಶಿಷ್ಯ"ನೊಟ್ಟಿಂಗೆ..


ಗುರುಗಳ ಗೋಪ್ರೇಮ ಹೆಚ್ಚಪ್ಪಲೆ, ಭಾರತೀಯ ಗೋಯಾತ್ರೆ, ವಿಶ್ವಮಂಗಲ ಗೋಗ್ರಾಮ ಯಾತ್ರೆಗೊಕ್ಕೆ ಪ್ರೇರೇಪಣೆ ಕೊಟ್ಟ ಶ್ರೀಮಠದ ಶೆಗ್ತಿ ಅಸ್ತಂಗತ ಆದ್ಸಕ್ಕೆ ಬೈಲಿನ ಕಂಬನಿ.

ಇನ್ನೊಂದರಿ ಶ್ರೀಮಠಲ್ಲೇ ಹುಟ್ಟಿಬಂದು ಪೀಠದ ಸೇವೆ ಮುಂದುವರುಸುವ ಅವಕಾಶ ಸಿಕ್ಕಲಿ ಹೇಳ್ತದು ಬೈಲಿನ ಹಾರಯಿಕೆ.
ಹರೇರಾಮ.

ನಂದಿದ ಮಹಾನಂದಿ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಚೈತು
  ಚೈತು

  ಆನು ಮಹಾನ೦ದಿಯ ಶ್ರಿ ಮಠಲ್ಲಿ ನೊಡಿದ್ದೆ… ಈಗ ಈ ಸ೦ಗತಿ ಕೆಳಿ ತು೦ಬಾ ಬೆಜಾರಾವ್ತಾಇದ್ದು…..

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ನಿನ್ನೆಣ ಉದಯವಾಣಿ ಪತ್ರಿಕೆಲ್ಲಿ ಓದಿದೆ… “ಇಂದು ಮಾನವ ಮೊಲೆ ಹಾಲಿನ ಬ್ಯಾಂಕ್ ಉದ್ಘಾಟನೆ” . ಗುರುಗಳು ನಮಗೆ ೨ ವರ್ಷದ ಮೊದಲೇ ನೀಡಿದ ಎಚ್ಚರಿಕೆಯ ಕರೆಯ ನಾವು ಇನ್ನೊಂದರಿ ನೆನಪಿಸಿಗೊಲ್ಳೆಕ್ಕು…
  “http://hareraama.in/blog/if-you-would-be-there/#comment-೪೮೫೨”. ನಾವು ಇನ್ನುದೆ ಮೈ ಚಳಿ ಬಿಟ್ಟು ಏಳದ್ದರೆ… ಗುರುಗಳು ನಮಗೆ ನೀಡುತ್ತ ಇಪ್ಪ ಎಚ್ಚರಿಕೆಯ ಕರೆಗಳ ಗಂಭೀರವಾಗಿ ತೆಕ್ಕೊಳ್ಳದ್ದರೆ… ದುಡ್ಡು,ಪ್ರತಿಷ್ಠೆ ಹೇಳುವ ಮಾಯೆಯ ಹಿಂದೆ ಓಡುದರ ಬಿಟ್ಟು ನೆಮ್ಮದಿಯ ಜೀವನಕ್ಕೆ ಹಿಂದುರಗದ್ದರೆ… ಮುಂದೆ “ಛೆ! ಭಾರತದ ಅವಸ್ಥೆ ಹೀನ್ಗಾತನ್ನೇ ಹೇಳಿ ಮಾತಾಡಿಗೊಮ್ಬದಕ್ಕೆ ಅರ್ಥವೇ ಇಲ್ಲೆ… ಅಲ್ಲದ…??”

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ವಿಷಯ ತಿಳುದು ತುಂಬಾ ಬೇಜಾರಾತು.

  [Reply]

  VA:F [1.9.22_1171]
  Rating: 0 (from 0 votes)
 4. Ramesh Bhat B

  ಬೇಸರ ಬಹಳ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಕೊಳಚ್ಚಿಪ್ಪು ಬಾವಮಾಲಕ್ಕ°ಶೀಲಾಲಕ್ಷ್ಮೀ ಕಾಸರಗೋಡುಸುಭಗಪವನಜಮಾವನೀರ್ಕಜೆ ಮಹೇಶಶೇಡಿಗುಮ್ಮೆ ಪುಳ್ಳಿಒಪ್ಪಕ್ಕಅಕ್ಷರದಣ್ಣಶರ್ಮಪ್ಪಚ್ಚಿvreddhiಅನಿತಾ ನರೇಶ್, ಮಂಚಿವೆಂಕಟ್ ಕೋಟೂರುಮಂಗ್ಳೂರ ಮಾಣಿಚೆನ್ನೈ ಬಾವ°ಅನುಶ್ರೀ ಬಂಡಾಡಿಕಜೆವಸಂತ°ಕೆದೂರು ಡಾಕ್ಟ್ರುಬಾವ°ಡಾಮಹೇಶಣ್ಣಎರುಂಬು ಅಪ್ಪಚ್ಚಿವೇಣೂರಣ್ಣವಿಜಯತ್ತೆಮುಳಿಯ ಭಾವಕೇಜಿಮಾವ°ಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ