ಶೆಂಕ್ರಾಂತಿ ಶುಭಾಶಯಂಗೊ..

January 14, 2012 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

| ಹರೇರಾಮ|

“ಎಳ್ಳು-ಬೆಲ್ಲ ತಿನ್ನಿ, ಒಳ್ಳೆದು ಮಾತಾಡಿ” ಹೇಳಿಗೊಂಡು ಗಟ್ಟದ ಮೇಗೆ ಆಚರಣೆ ಮಾಡ್ತ ಶೆಂಕ್ರಾಂತಿ ಇಂದು ಮತ್ತೊಂದರಿ ಬಂತು.
ಮಕರ ರಾಶಿಗೆ ಸೂರ್ಯ ಸಂಕ್ರಮಣ ಅಪ್ಪ ಈ ಮಕರ ಶೆಂಕ್ರಾಂತಿಯ ಗವುಜಿಲಿ, ಎಲ್ಲೋರಿಂಗೂ ಒಳ್ಳೆದಾಗಲಿ ಹೇಳ್ತ ಆಶಯ ನಮ್ಮದಿದ್ದು.

ಅಯ್ಯಪ್ಪ ವ್ರತಧಾರಿಗೊಕ್ಕೆ ಜ್ಯೋತಿ ಕಾಣಲಿ, ಒಳುದೋರಿಂಗೆ ಎಲ್ಲೋರಿಂಗೂ ಜೀವನ ಶೆಂಕ್ರಾಂತಿ ಕಾಣಲಿ – ಹೇಳ್ತದು ಬೈಲಿನ ಆಶಯ.

ಬೈಲಿನ ಲೆಕ್ಕಲ್ಲಿ ಎಲ್ಲೋರಿಂಗೂ ಶೆಂಕ್ರಾಂತಿ ಒಪ್ಪಂಗೊ..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಬಯಲಿನ ಎಲ್ಲೋರಿಂಗೂ ಶುಭಾಶಯಂಗೊ..

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಒಪ್ಪಣ್ಣ ತಾಣದ ಮೂಲಕವಾಗಿ ಸಮಾಜಲ್ಲಿ ಒಂದು ಸಂ-ಕ್ರಾಂತಿ ಉಂಟಾಗಲಿ… ಆ ಮೂಲಕ ಹವ್ಯಕರಿಂಗೆ ದೇಶ ಕಟ್ಟಿದ ಕೀರ್ತಿ ಸಿಗಲಿ… ಎಲ್ಲೋರಿಂಗೂ ಮಕರ ಸಂಕ್ರಾಂತಿಯ ಶುಭಾಶಯಂಗೋ…

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ಹರೇರಾಮ ಗುರಿಕ್ಕಾರ್ರೇ!

  ಈ ಮಕರ ಸಂಕ್ರಾಂತಿ ಎಲ್ಲರ ಜೀವನ ಸಂಕ್ರಮಣ ಕಾಲವ ಬೆಲ್ಲದ ಹಾಂಗೆ ಚೀಪೆ ಮಾಡಲಿ..
  ಈ ಪರ್ವ ಕಾಲ ಎಲ್ಲೋರಿಂಗೂ ಮಂಗಳ ತರಲಿ…

  ಧನ್ಯವಾದಂಗೋ ನಿಂಗೊಗೆ.. :-)

  [Reply]

  VN:F [1.9.22_1171]
  Rating: 0 (from 0 votes)
 4. ಚುಬ್ಬಣ್ಣ
  ಚುಬ್ಬಣ್ಣ

  ಸಮಸ್ತರಿ೦ಗೂ ಶುಭವಾಗಲಿ.
  |ಹರೇ ರಾಮ |

  [Reply]

  VN:F [1.9.22_1171]
  Rating: 0 (from 0 votes)
 5. ಸುಮನ ಭಟ್ ಸಂಕಹಿತ್ಲು.

  ಧನ್ಯವಾದಂಗೊ, ಎಲ್ಲರಿಂಗೂ ಮಕರ ಸಂಕ್ರಾತಿಯ ಹಾರ್ದಿಕ ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 6. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಮಕರ ಸಂಕ್ರಾಂತಿಯ ಗುಜರಾತಿಗೊ ಉತ್ತರಾಯಣ್ ಹೇಳಿ ಬಹಳ ಸಂಭ್ರಮದ ಆಚರಣೆ ಮಾಡ್ತವು. ವಡೋದರಾ (ಬರೋಡ) ಮೊದಲಾದ ಪೇಟೆಗಳಲ್ಲಿ ಇಂದು ಉದಿಯಪ್ಪಗಳೇ ಎಲ್ಲರೂ ಟೇರೇಸು ಮೇಲೆ ಹೋದರೆ ಕತ್ತಲೆ ವರೆಗೂ ಗಾಳಿಪಟ ಹಾರುಸುವದು,ಚಿಕ್ಕಿ (ಶೇಂಗಾ ಬೆಲ್ಲದ ಬರ್ಫಿ) ತಿಂಬದು, ಬೇರೆಯವರ ಗಾಳಿಪಟ ತುಂಡು ಮಾಡ್ತ ಅತೀ ಎತ್ತರಕ್ಕೆ ಹಾರುಸುವ ಸ್ಪರ್ಧೆ ಇತ್ಯಾದಿ ಮಾಡ್ತವು. ಈ ಗಾಳಿಪಟದ ನೂಲು ತಯಾರಿ ಬಹಳ ದಿನಂದ ಹಿಂದೆಯೇ ಸುರು ಆಗಿರ್ತು..ಹಳೆ ಬರೋಡದ ಮಂಗಲ್ ಬಜಾರ್ ಏರಿಯಾಲ್ಲಿ ಅದರ ಬಿರುಸಾದ ತಯಾರಿಗೊ ಕಾಣ್ತು.

  ಹಾ! ಅಲ್ಲಿ ಇಂದ್ರಾಣ ದಿನ ದ್ವಿಚಕ್ರ ವಾಹನ ಓಡುಸುದು ಅಪಾಯ..ಗಾಳಿಪಟದ ನೂಲು ಮಣ್ಣ ಬಲುಗಿ ಕೊರಳು ಕೊಯಿಕ್ಕೊಂಗು..

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಎಷ್ಟೋ ಹಕ್ಕಿಗಳುದೆ (ಮುಖ್ಯವಾಗಿ ಪಾರಿವಾಳ೦ಗೊ) ಗಾಳಿಪಟದ ನೂಲಿ೦ಗೆ ಸಿಕ್ಕಿ ರೆಕ್ಕೆ ಹರ್ಕೋಳ್ತವಾಡ. :-(

  [Reply]

  VA:F [1.9.22_1171]
  Rating: +1 (from 1 vote)
 7. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಅನಂತ

  ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಶ್ಯಾಮಣ್ಣವಸಂತರಾಜ್ ಹಳೆಮನೆಪೆಂಗಣ್ಣ°ಡೈಮಂಡು ಭಾವಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿಕಳಾಯಿ ಗೀತತ್ತೆಪ್ರಕಾಶಪ್ಪಚ್ಚಿvreddhiಜಯಗೌರಿ ಅಕ್ಕ°ಪೆರ್ಲದಣ್ಣರಾಜಣ್ಣಕೇಜಿಮಾವ°ಪುಣಚ ಡಾಕ್ಟ್ರುಪಟಿಕಲ್ಲಪ್ಪಚ್ಚಿಗಣೇಶ ಮಾವ°ಚೂರಿಬೈಲು ದೀಪಕ್ಕಶುದ್ದಿಕ್ಕಾರ°ಅಕ್ಷರ°ಶ್ರೀಅಕ್ಕ°ಅಜ್ಜಕಾನ ಭಾವಎರುಂಬು ಅಪ್ಪಚ್ಚಿವೇಣಿಯಕ್ಕ°ನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ