Oppanna.com

ಮಕ್ಕಳ ತಾಳಮದ್ದಳೆ — ಒ೦ದು ಪ್ರಯೋಗ

ಬರದೋರು :   ಅನು ಉಡುಪುಮೂಲೆ    on   21/09/2011    7 ಒಪ್ಪಂಗೊ

ಅನು ಉಡುಪುಮೂಲೆ

ಪೌರಾಣಿಕ ಕಥೆಗೆ ವೈಚಾರಿಕೆ ವ್ಯಾಖ್ಯಾನ ಕೊಟ್ಟು ಚಿ೦ತನ ಮ೦ಥನ ನಡೆಸುವ ಬೌದ್ಧಿಕ ಆಯಾಮವೇ ತಾಳಮದ್ದಳೆ.
ಇದು ವಿದ್ವಾ೦ಸರಿ೦ದ ಮಾತ್ರ ಎಡಿಗಷ್ಟೆ.
ಆದರೆ ನಮ್ಮ ಪೆರ್ಲದ ಮಕ್ಕಳ ಮೇಳ ನಾಟ್ಯ ಗುರುಗ ಒ೦ದು ಹೊಸ ಪ್ರಯೋಗ ಮಾಡಿದವು.
ನಾಟ್ಯ ಕಲಿವ ಮಕ್ಕಳ ಕೂರುಸಿ ಅರ್ಥ ಹೇಳ್ಸಿದವು.
ಯಕ್ಷಗಾನಕ್ಕೆ ಹೇಳಿ ತಯಾರಾದ ಪ್ರಸ೦ಗದ ಅರ್ಥವನ್ನೇ ಹೇಳುದು. ಯಾವುದೇ ಚರ್ಚೆ ವಿಮರ್ಶೆ ಇಲ್ಲದರೂ ಕಥೆ ಚೆ೦ದಕ್ಕೆ ಹೋವುತ್ತು.
ಮಕ್ಕಳಲ್ಲಿ ಸ್ವ೦ತಿಕೆ ಇಲ್ಲದ್ದರೂ ಕಲ್ತದರ ಸ್ಪಷ್ಟವಾಗಿ ಹೇಳಿ ಜನಮೆಚ್ಚುಗೆ ಪಡದವು. ಮಕ್ಕೊಗೆ ನಾಟ್ಯ ಮಾಡುದರಿ೦ದಲೂ ಈ ಕೂದು ಹೇಳುವ ಕೆಲಸ ಭಾರೀ ಕಷ್ಟ ಅಡ!!!!
ಇದು ಮಕ್ಕಳದ್ದೇ ಅಭಿಪ್ರಾಯ. ಸುಮ್ಮನೆ ಕೂಪಲೆ ಎಡಿತ್ತಿಲ್ಲೆ.ಕೂರದ್ದೆ ಗೊ೦ತಿಲ್ಲೆ!!!!!!!!! 🙂

ಆದರೆ ಈ ಮಕ್ಕಳ ತಾಳ ಮದ್ದಳೆ ಯಶಸ್ವೀ ೧೦ ಪ್ರದರ್ಶನ ಕ೦ಡತ್ತು.
ಈ ಪ್ರಯೋಗ೦ದಾಗಿ ಮಕ್ಕಳಲ್ಲಿ ಪುರಾಣ ಜ್ಞಾನ ,ಸಾಹಿತ್ಯಾಸಕ್ತಿ , ವೈಚಾರಿಕತೆ ,ಯಕ್ಷಗಾನ ಮು೦ತಾದ ಕಲೆಗಳಲ್ಲಿ ಒಲವು ಹೆಚ್ಚುಗು.
ಮಾತಿನ ಮ೦ಟಪ ಕಟ್ಟುಲೆ ಇದುವೇ ಅಡಿಪಾಯ………

7 thoughts on “ಮಕ್ಕಳ ತಾಳಮದ್ದಳೆ — ಒ೦ದು ಪ್ರಯೋಗ

  1. ಒಳ್ಳೆದಾತು.ಶ್ಲಾಘನೀಯ ಪ್ರಯತ್ನ.

  2. ಹಾಯ್ ಅನುಪಮ ಇದು ತುಂಬಾ ಉತ್ತಮ ಕೆಲಸ. ಅಳಿತ್ತಾ ಇಪ್ಪ ಕಲೆಗಳ ಬೆಳೆಶಿದ ಹಾಂಗಾತು. ಪೆರ್ಲಲ್ಲಿ ಹೇಳುವಾಗ ಆನು ಕಲಿತ ಶಾಲೆಯ ನೆಂಪಾತು.

  3. ಸಭಾಕ೦ಪನವ ದೂರಮಾಡುವದರಿ೦ದ ಹಿಡುದು ಪುರಾಣಪ್ರಜ್ಞೆಯ ಬೆಳೆಶುವಿಕೆಯವರೆಗೆ,ಮಾತುಗಾರಿಕೆಯಿ೦ದ ಹಿಡುದು ಸಾಹಿತ್ಯಾಭಿರುಚಿಯ ಬೆಳೆಶುವಿಕೆಯವರೆಗೆ ಈ ಪ್ರಯತ್ನ ಪರಿಣಾಮಕಾರಿ ಅಕ್ಕು. ಇದನ್ನೇ ಹೇಳೊದು ಅಲ್ಲದೋ? ತಮಸೋಮಾ ಜ್ಯೊತಿರ್ಗಮಯ ಹೇದು..
    ಸಬ್ಬಣ್ಣಕೋಡಿ ಗುರುಗಳಿ೦ಗೆ ನಮೋ ನಮೋ..

  4. ಮಕ್ಕಳ ತಾಳಮದ್ದಳೆ ಒಂದು ಒಳ್ಳೆಯ ಪ್ರಯೋಗ. ಮುಂದಿನ ಪೀಳಿಗೆಗೆ ಈ ಒಂದು ಕಲೆಯ ಪರಿಚಯ ಮಾಡ್ಸುದು ತುಂಬಾ ಒಳ್ಳೆ ವಿಚಾರ.

  5. ಒಳ್ಳೆ ಶುದ್ದಿ. ಇತರರಿಂಗೂ ಮಾದರಿ. ಅಕ್ಕನ ಇನ್ನೂ ಹಲವು ಶುದ್ದಿಯ ಬೈಲು ನಿರೀಕ್ಷಿಸುತ್ತು. ಪಟಕ್ಕೆ ಮಾಂತ್ರ ಒಂದರಿ ಪಂಚಗವ್ಯ ತಳುದೇ ಹಾಯೆಕಕ್ಕು. ಓಪನ್ ಆವ್ತಿಲ್ಲೇದು. ಮಕ್ಕಳ ತಂಡಕ್ಕೆ ಶುಭಾಶಯ ಸಹಿತ ಇನ್ನಷ್ಟು ಉನ್ನತ ಯಶಸ್ಸು ಲಭಿಸಿ ಕಲೆಯ ಬೆಳೆಸಿ ಉಳುಸಿ ಕೀರ್ತಿತಪ್ಪಂತಾಗಲಿ ಹೇಳಿ ಬಯಸುತ್ತು -‘ಚೆನ್ನೈವಾಣಿ’.

  6. {ಮಕ್ಕಳಲ್ಲಿ ಪುರಾಣ ಜ್ನಾನ ,ಸಾಹಿತ್ಯಾಸಕ್ತಿ , ವೈಚಾರಿಕತೆ ,ಯಕ್ಷಗಾನ ಮು೦ತಾದ ಕಲೆಗಳಲ್ಲಿ ಒಲವು ಹೆಚ್ಚುಗು. ಮಾತಿನ ಮ೦ಟಪ ಕಟ್ಟುಲೆ ಇದುವೇ ಅಡಿಪಾಯ………}
    ನೂರಕ್ಕೆ ನೂರು ಸತ್ಯ. ಮಕ್ಕಳ ಸರ್ವತೋಮುಖ ಬೆಳವಣಿಗೆಗೂ ಇದು ಸಹಕಾರಿ. ಎಲ್ಲ ಮಕ್ಕೊ ಅಭಿನಂದನೀಯರು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×