ಮಳೆಗಾಲಲ್ಲೊ೦ದು ಆಟ ಪೆರಡಾಲಲ್ಲಿ

June 23, 2011 ರ 10:28 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆಗಾಲಲ್ಲಿ ಮನರ೦ಜನೆಗಾಗಿ  ಪೆರಡಾಲದ ಹತ್ತು ಸಮಸ್ತರು ಪೆರಡಾಲ ಶ್ರೀ ಉದನೇಶ್ವರ ಸಭಾಭವನಲ್ಲಿ ತಾರೀಕು 3.7.2011 ಆದಿತ್ಯವಾರ ಉದಿಯ೦ದ ಕಸ್ತಲೆವರೆಗೆ ( ಮದಲೆಲ್ಲಾ ಕಸ್ತಲೆ೦ದ ಉದಿಯಾವರೆಗೆ ಆಟ ಇದ್ದದು !) ಯಕ್ಷಗಾನ ಪ್ರದರ್ಶನ ಏರ್ಪಾಡು ಮಾಡಿದ್ದವು.

ಉದಿಯಪ್ಪಗ 9.30 ರಿ೦ದ ಮಧ್ಯಾಹ್ನದವರೆಗೆ ಬಡಗಿನ ಕಲಾವಿದರಿ೦ದ “ರಾಜಾ ಉಗ್ರಸೇನ -ಕ೦ಸ ದಿಗ್ವಿಜಯ”. ಮಧ್ಯಾಹ್ನ 2ಘ೦ಟೆ೦ದ ಇರುಳು  9.30 ವರೆಗೆ ತೆ೦ಕಿನ ಕಲಾವಿದರಿ೦ದ “ಇ೦ದ್ರನ೦ದನ -ವಾನರೇ೦ದ್ರ,ಭಕ್ತ ಚ೦ದ್ರಹಾಸ,ಕುಶಲವ” ಹೇಳುವ ಪ್ರಸ೦ಗ೦ಗಳ ಪ್ರದರ್ಶನ.ಎಡಕ್ಕಿಲಿ ಗ೦ಜಿ ಊಟವೂ,ಉಪಾಹಾರದ ವೆವಸ್ಥೆಯೂ ಇದ್ದು. ಟಿಕೇಟು 125 ರೂಪಾಯಿ.

ಆಟ ರೈಸುಗು…

ಮಳೆಗಾಲಲ್ಲೊ೦ದು ಆಟ ಪೆರಡಾಲಲ್ಲಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಬಹು ಒಳ್ಳೆ ಕಾರ್ಯ. ಉತ್ತಮ ಏರ್ಪಾಡು. ಭಾರೀ ರೈಸೆಕ್ಕು ಹೇಳಿ ಆಶಿಸುತ್ತೆ. ಇಲ್ಲಿ ರಘುಭವನ ಶುದ್ಧಿಗೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 2. ಸುಭಗ
  ಸುಭಗ

  ಹೇಂಗೆ ಚೆನ್ನೈಭಾವಾ-ಒಂದು ಘಳಿಗ್ಗೆ ಹೋತಿಕ್ಕುದೋ? ಆಟ ಮುಗುಶಿಕ್ಕಿ ಅಲ್ಲೇ ತುಪ್ಪೆಕಲ್ಲು ಭಾವಯ್ಯನ ಬಿಡಾರಲ್ಲಿ ಬಿದ್ದೊರಗಿರಾತು..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗೊ ಬತ್ತರೆ ಆನು ರೆಡಿ. ಬಂದಾಂಗೆ ನಿಂಗಳ ಬೈಕ್ ಕೀ ಎನ್ನತ್ರೆ ಕೊಡೆಕ್ಕು. ಬಪ್ಪಗ ಪಿಡಿ ಕೈಲಿ ಇರಲಿ ಭಾವ. ಒಂಬತ್ತು ಗಂಟಗೆ ಒರಗುತ್ತ ಪಂಚಾತಿಗೆ ನಮ್ಮಂದಾಗ.!

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಆನುದೇ ಆಲೋಚನೆ ಮಾಡ್ತ ಇದ್ದೆ ಬಪ್ಪಲೆ.ಆದರೆ ಮಳೆಲಿ ಆಟಕ್ಕೆ ಹೋಗಿ ನವಗೆ ಪೇಚಾಟ ಅಪ್ಪಲಾಗನ್ನೆ…

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಲ್ಲಿಗೆ ಬಂದ ಮತ್ತೆ ಅಲ್ಲಿಂದ ಆಟ ಮುಗುದು ನಿಂಗೊ ಹೆರಡುವನ್ನಾರ ಏನೂ ಅಡ್ಡಿ ಆಗ. ಗಾಳಿ ಮಳೆ ಬಂದರೂ ಸೋರದ್ದ ಒೞೆ ಸಭಾಭವನ ವ್ಯವಸ್ಥೆ ಇದ್ದು ಕುಮಾರಣ್ಣ. ಒಂದು ವೇಳೆ ಮತ್ತೆ ಏನಾರು ತಟಪಟ ಆದರೂ ಹೆದರೆಕ್ಕು ಹೇಳಿ ಇಲ್ಲೆ ಇದಾ- ಸುಭಗಣ್ಣ ವ್ಯವಸ್ಥೆ ಹೇಳಿದ್ದವು ಕಂಡಿರೋ. ಇರುಳಿಂಗೆ ಮೊನ್ನೆ ಸುಭಗಣ್ಣ ಬಾಕಿ ಮಾಡಿದ ಗೆಣಂಗು ಕೊರದು ಕೊಡುವೋ, ಬೇಶಲೆ ಆರು ನೋಡ್ವೋ.!

  ಹೇಳಿದಾಂಗೆ ಕೊರದು ಬೇಶುವದೋ ಅಲ್ಲಾ ಹಾಂಗೇ ಸುಟ್ಟಾಕುವದೋ ಕುಮಾರಣ್ಣ?!

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಅರೆವಾಶಿ ಕೊರದು ಬೇyishuvA, ಒಳುದ್ದು ಸುಟ್ಟು ಹಾಕಿರೆ ಆತು.ಆದರೆ ಬೈಲಿಲಿ ಗೆಣಂಗಿನ ವಿಷಯ ಸುದ್ದಿ ಮಾಡಿಕ್ಕೆಡಿ. ಬೈಲಿನ ‘ತ್ರಿಮೂರ್ತಿ’ಗೊಕ್ಕೆ ಗೊಂತಾದರೆ “ಹಚ್ಚಿದವಂಗೆ ಕೊಚ್ಚೆಲು” ಹೇಳಿ ಆಗಿ ಹೋಕ್ಕು.

  [Reply]

  VN:F [1.9.22_1171]
  Rating: 0 (from 0 votes)
 5. Ramesh Bhat B

  ಒಳ್ಲೆಯ ಕಾರ್ಯ ಕ್ರಮ.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಶುದ್ದಿ ಹೇಳಿದ ಮುಳಿಯದ ಭಾವಂಗೆ ಧನ್ಯವಾದ. ಆಟಕ್ಕೆ ಬರೆಕ್ಕು ಹೇಳಿ ಇದ್ದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಡೈಮಂಡು ಭಾವಶ್ಯಾಮಣ್ಣಸಂಪಾದಕ°ಅನುಶ್ರೀ ಬಂಡಾಡಿಶಾ...ರೀದೊಡ್ಮನೆ ಭಾವವೆಂಕಟ್ ಕೋಟೂರುಸುವರ್ಣಿನೀ ಕೊಣಲೆಬಟ್ಟಮಾವ°ಮಂಗ್ಳೂರ ಮಾಣಿದೀಪಿಕಾಪೆರ್ಲದಣ್ಣಪೆಂಗಣ್ಣ°ವಾಣಿ ಚಿಕ್ಕಮ್ಮಸುಭಗಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°ದೊಡ್ಡಮಾವ°ಮಾಲಕ್ಕ°ಅಕ್ಷರ°ಶುದ್ದಿಕ್ಕಾರ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ