ಫೆಬ್ರವರಿ 03-2013: ಸಂಘದ ‘ವಿಭಾಗ ಸಾಂಘಿಕ್’, ಇಂದು ಕೊಡೆಯಾಲಲ್ಲಿ

February 3, 2013 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗಳೂರು, ಪೆಬ್ರವರಿ 03, 2013:

ದೇಶಭಕ್ತ ಸಂಘಟನೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ನ ಮಂಗಳೂರು ವಿಭಾಗದ ಬೃಹತ್ “ಸಾಂಘಿಕ್” ಕೊಡೆಯಾಲದ ಕೆಂಜಾರು ಜಾಲಿಲಿ ಇಂದು.
ಒಂದು ಲಕ್ಷದ ಅಂದಾಜಿ ಜೆನ ಸಂಘದ ಗಣವೇಶ ಹಾಕಿಂಡು, ಏಕ ಪ್ರಕಾರಲ್ಲಿ, ಏಕ ರೀತಿಲಿ, ಏಕ ತಾಳಲ್ಲಿ ಒಗ್ಗಟ್ಟಿನ ತೋರ್ಸುತ್ತವು.
ಪಂಚಾಂಗ ಪ್ರಕಾರ ವಿವೇಕಾನಂದರ ನೂರೈವತ್ತನೇ ಒರಿಶಾಚರಣೆಯ ದಿನ ಇಂದು – ಸಮಾಜದ ಸ್ವಾಭಿಮಾನ ಪ್ರತೀಕವಾದ ಒಗ್ಗಟ್ಟಿನ ತೋರ್ಸುತ್ತ ಮಹಾ ಕಾರ್ಯಕ್ರಮ.
ನಮ್ಮ ಬೈಲಿಂದಲೂ ಹಲವು ಜೆನ ಈ ಕಾರ್ಯಕ್ರಮಕ್ಕೆ ದುಡುದ್ದವು, ದುಡಿತ್ತವು, ಚೆಂದಕಾಣುಸಿ ಕೊಡ್ತವು.

ಹೆಚ್ಚಿನ ಮಾಹಿತಿಗೆ ಪದ್ಮಾರ್ ರಾಜೇಶಣ್ಣನ ಸಂಪರ್ಕ ಮಾಡ್ಳಕ್ಕು: (@RajeshPadmar)

ಸಂವಾದ.ಆರ್ಗ್ ಬೈಲಿಲಿ ಇಂದು ಹೊತ್ತೋಪಗ 4:30ರ ಮತ್ತೆ ಈ ಕಾರ್ಯಕ್ರಮದ ನೇರಪ್ರಸಾರ ನೆಡವಲಿದ್ದು. (http://samvada.org)
ಅದೇ ಕಾರ್ಯಕ್ರಮವ ಇಲ್ಲಿಯೂ ನೋಡ್ಳಕ್ಕು:
(ಕೃಪೆ: ವಿಶ್ವ ಸಂವಾದ ಕೇಂದ್ರ & ಯುವ ಟಿವಿ )


http://samvada.org

~*~

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಯಶಸ್ವಿ ಆತು ಹೇಳಿ ಗ್ರೇಶುತ್ತೆ..ಬಪ್ಪಲೆ ಆಯಿದಿಲ್ಲೆ..ಒೞೆಯ ಕಾರ್ಯಕ್ರಮ..

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°

  ಒಳ್ಳೆಯ ಕಾರ್ಯಕ್ರಮ. ವಿಡಿಯೋವ ಬೈಲಿಲ್ಲಿ ನೋಡಿ ಕೊಶಿ ಆತು. ಕಾರ್ಯಕ್ರಮಕ್ಕೆ ಹೋಪಲಾತಿಲ್ಲೆ ಹೇಳ್ತ ಬೇಜಾರು ಇದ್ದು. ಫೊಟೊಂಗಳ, ವಿಡಿಯೋವ ಒದಗುಸಿ ಕೊಟ್ಟದಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿvreddhiಬೊಳುಂಬು ಮಾವ°ಗೋಪಾಲಣ್ಣಮಂಗ್ಳೂರ ಮಾಣಿಚೆನ್ನಬೆಟ್ಟಣ್ಣದೊಡ್ಡಮಾವ°ಪ್ರಕಾಶಪ್ಪಚ್ಚಿಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕವೇಣಿಯಕ್ಕ°ಬೋಸ ಬಾವಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿದೊಡ್ಮನೆ ಭಾವಪೆಂಗಣ್ಣ°ಡಾಮಹೇಶಣ್ಣಬಟ್ಟಮಾವ°ಕೆದೂರು ಡಾಕ್ಟ್ರುಬಾವ°ರಾಜಣ್ಣಶರ್ಮಪ್ಪಚ್ಚಿಸುಭಗಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ