ಮ೦ತ್ರಪುಸ್ತಕ೦ಗೊ ಸಿಕ್ಕುತ್ತು

May 17, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ.
ಕೆಲವು ಮಂತ್ರ ಪುಸ್ತಕoಗೋ ebay.in ಲೂ ಸಿಕ್ಕುತ್ತು.
“ಮಂತ್ರಮಂಜರೀ” ಹೆಳಿ search ಕೊಟ್ಟರೆ ಆತು.

ಬೇರೆ ಪುಸ್ತಕ ಬೇಕಾದರೆ ಎನಗೆ ಇಮೇಲ್(deepushyam09@gmail.com) ಕಳುಸಿ ಯಾವ ಪುಸ್ತಕ ಬೇಕು ಹೇಳಿ.
ಪುಸ್ತಕಂಗಳ ಹೆಸರುಗೊ:

  1. ಕನ್ನಡ ಸಂಧ್ಯಾಭಾಷ್ಯ (Kannada Sandyabhashya)
  2. ಸಂಧ್ಯಾವಂದನಮ್ (Sandhyavandanam)
  3. ಪಂಚಾಯತನ ದೇವರಪೂಜೆ (Panchayathana devara pooje)
  4. ವಿಷ್ಣುಪ್ರೋಕ್ತ ಶಿವಸಹಸ್ರನಾಮಮ್ (Vishnuproktha Shivasahasranama)
  5. ಆದಿತ್ಯಾದಿ ನವಗ್ರಹಪೂಜಾ (Aadityaadi navagraha pooja)
  6. ಶ್ರೀ ರಾಮ ಚರಿತಾಮೃತಮ್ (Shree Ramacharithamrtham)
  7. ಮಂತ್ರ ಮಂಜರೀ (Mantramanjari)
  8. ವೈದಿಕಾನುಬಂಧ ಸಮುಚ್ಚಯ (Vaidikanubandha samucchaya)
  9. ಶಾರದಾರಾಧನಮ್ (Sharadaradhanam)
  10. ಅಗ್ನಿಮುಖಪ್ರಕಾಶ (Agnimukhaprakasha)
  11. ಜ್ಯೋತಿಶ ಸಂವಾದ (Jyothisha Samvada)
  12. ಶ್ರೀ ದುರ್ಗಾಪೂಜಾ ವಿಧಿಃ (Shree Durga pooja Vidhi)
  13. ನಿತ್ಯೋಪಾಸನ ಪದ್ಧತಿ (Nithyopasana Paddathi)
  14. ವೈದಿಕ ಸಂಭಾರ (Vaidika Sambhara)
  15. ಶ್ರೀ ಸತ್ಯನಾರಾಯಣ ವ್ರತ ಕಥಾ (Shree Sathayanarayana Vrtha Kathaa)
  16. ವೇದ ವೇದಾಂಗ ಪರಿವಾರ (Veda Vedanga Privara)
  17. ಭಗವತ್ಪಾದ ಶ್ರೀ ಆದಿ ಶಂಕರಾಚಾರ್ಯರು (Bhagavatpaada Shree Aadi Shankaracharyaru)
ಮ೦ತ್ರಪುಸ್ತಕ೦ಗೊ ಸಿಕ್ಕುತ್ತು, 5.3 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ಮುರಾರಿ ಶರ್ಮ
    murarisharma

    I really happy with this, all the books are published at our publication but I was not know this before.

    [Reply]

    VN:F [1.9.22_1171]
    Rating: +1 (from 1 vote)
  2. Krishna Kumara

    ಪುಸ್ತಕ ಬೆಂಗಳೂರಿಲಿ ಯಾವ ಅಂಗಡಿಲಿ ಸಿಕ್ಕುತ್ತು?

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ದೊಡ್ಡಭಾವಹಳೆಮನೆ ಅಣ್ಣಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ಸರ್ಪಮಲೆ ಮಾವ°ಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿಶೇಡಿಗುಮ್ಮೆ ಪುಳ್ಳಿಅಕ್ಷರ°ದೊಡ್ಡಮಾವ°ಬೋಸ ಬಾವರಾಜಣ್ಣಪೆಂಗಣ್ಣ°ಸಂಪಾದಕ°ಸುವರ್ಣಿನೀ ಕೊಣಲೆಬಟ್ಟಮಾವ°ಚುಬ್ಬಣ್ಣಚೂರಿಬೈಲು ದೀಪಕ್ಕದೇವಸ್ಯ ಮಾಣಿಮಾಲಕ್ಕ°ಅಡ್ಕತ್ತಿಮಾರುಮಾವ°ಗೋಪಾಲಣ್ಣಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ