ಪಟಂಗೊ: ಮಾರ್ಚ್ 19 ರ ಪೂರ್ಣ ಚಂದಿರ

March 19, 2011 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು, ಮಾರ್ಚ್ 19ಕ್ಕೆ ಭೂಮಿಗೆ ಚಂದ್ರ ಅತ್ಯಂತ ಹತ್ತರೆ ಬಪ್ಪದಡ, ನಾಸಾದವು ಹೇಳಿತ್ತಿದ್ದವು.
ಹಾಂಗೆ, ನಮ್ಮ ಬೈಲಿನ ನೆಂಟ್ರು ತೆಗದ ಕೆಲವು ಚೆಂದದ ಪಟಂಗೊ ಇಲ್ಲಿದ್ದು:

ಪಟಂಗೊ: ಮಾರ್ಚ್ 19 ರ ಪೂರ್ಣ ಚಂದಿರ, 3.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಅರ್ಗೆ೦ಟು ಮಾಣಿ

  ಅಡ್ಕತ್ತಿಮಾರು ಮಾವನ ಕೆಮರಾಕ್ಕೆ ಸೂಪರ್ ಮೂನು ಕ೦ಡಿದದ! ಯೇನಂಕೂಡ್ಳು ಜಾಲಿಲಿ ಏಕೆ ಸಣ್ಣಾಕೆ ಕ೦ಡತ್ತು?

  [Reply]

  VN:F [1.9.22_1171]
  Rating: 0 (from 0 votes)
 2. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕಾನ ಪ್ರಮೊದ

  ಯೇನಂಕೂಡ್ಳು ಜಾಲಿಲಿ ನಿಂದರೆ ಚಂದ್ರ ಸಣ್ಣಕ್ಕೆ ಕಾಣ್ತಿತ್ತ…………..

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಚಂದಪ್ಪ ಚಾಮಿ ಪಾಪ. ಅವಂದಾಗಿ ಸಮುದ್ರಲ್ಲಿ ಭರತ ಅಕ್ಕಷ್ಟೆ.ಸುನಾಮಿ ಬಾರ.ಭೂಕಂಪವೂ ಆಗ.
  ನಿಜ ವಿಷಯ ಹೇಳಿದರೆ ಕೆಲವರು ಹೆದರುದರ ನಿಲ್ಲಿಸುತ್ತವೇ ಇಲ್ಲೆನ್ನೆ?

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°

  ಮೊನ್ನೆ ಹುಣ್ಣಮೆ ದಿನ ಶಿವ° ಅವನ ಮೂರನೇ ಕಣ್ಣು ಬಿಡುಸಿ ಕಾಮನ ದಹನ ಮಾಡಿದ ದಿನ ಅಡ್ಡ!! ನಮ್ಮ ಬೈಲಿನ ಬಂಧುಗಳ ಮೂರನೇ ಕಣ್ಣು ತಂಪಾದ ಚೆಂದದ ಚಂದ್ರನ ಅವರವರ ಜಾಲಿಂದ ಬೈಲಿಂಗೆ ಕಳ್ಸಿ ಕೊಟ್ಟದು ಲಾಯ್ಕಾಯಿದು. ಒಂದೇ ಚಂದ್ರ ಆಕಾಶಲ್ಲಿ ಇಪ್ಪದಾದರೂ ನೋಡುವ ಕಣ್ಣುಗ ಬೇರೆ, ಜಾಗೆ ಬೇರೆ ಅಲ್ಲದಾ? ಕೊಶೀ ಆತು ಪಟಂಗಳ ನೋಡಿ..!
  ಮೂರನೇ ಕಣ್ಣು ಬಿಡುಸಿದ ಎಲ್ಲರಿಂಗೂ ಧನ್ಯವಾದಂಗ!!

  [Reply]

  ಸುಭಗ

  ಸುಭಗ Reply:

  ವಾಹ್.. ಶ್ರೀ ಅಕ್ಕನ ಒಪ್ಪವೂ ಸೂಪರ್ ಚಂದ್ರನ ಪಟಂಗಳ ಹಾಂಗೆ ಸೂಪರ್ ಆಯಿದು! :)

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ಸುಭಗಣ್ಣಾ.. :-)

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಯಬ,ನಮುನೆವಾರು ಚ೦ದ್ರ೦ಗಳ ಮಾರುಲೆ ಮಡುಗಿದ ಹಾ೦ಗೆ ಕಾಣುತ್ತನ್ನೆ.ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿನೀರ್ಕಜೆ ಮಹೇಶವಿನಯ ಶಂಕರ, ಚೆಕ್ಕೆಮನೆಕೊಳಚ್ಚಿಪ್ಪು ಬಾವವಾಣಿ ಚಿಕ್ಕಮ್ಮಶಾ...ರೀಪುಟ್ಟಬಾವ°ವೇಣಿಯಕ್ಕ°ದೀಪಿಕಾವೇಣೂರಣ್ಣಗಣೇಶ ಮಾವ°ಸರ್ಪಮಲೆ ಮಾವ°ಜಯಗೌರಿ ಅಕ್ಕ°ಮುಳಿಯ ಭಾವಕಳಾಯಿ ಗೀತತ್ತೆಡಾಗುಟ್ರಕ್ಕ°ಅಕ್ಷರ°ಪೆಂಗಣ್ಣ°ಚುಬ್ಬಣ್ಣಯೇನಂಕೂಡ್ಳು ಅಣ್ಣವಿಜಯತ್ತೆಚೂರಿಬೈಲು ದೀಪಕ್ಕಉಡುಪುಮೂಲೆ ಅಪ್ಪಚ್ಚಿಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ