ಮಯೂರ ಕೃಷ್ಣ ಭಟ್, ಪರ್ತಜೆ : ವಿದ್ಯಾಲಯಲ್ಲಿ ದ್ವಿತೀಯ ರ‌್ಯಾಂಕ್‌- +2 ಶೈಕ್ಷಣಿಕ ಸಾಧನೆ

ಮಂಗಳೂರು,

ಪಣಂಬೂರಿನ ಕೇಂದ್ರೀಯ ವಿದ್ಯಾಲಯದ ೧೨ ನೆ ಕ್ಲಾಸಿಲ್ಲಿ (Plus-2) ತುಂಬಾ ಒಳ್ಳೆಯ ಫಲಿತಾಂಶ ಪಡದು ವಿದ್ಯಾಲಯಲ್ಲಿ ಎರಡನೆ ರೇಂಕ್ ಪಡವ ಕೀರ್ತಿ ಚಿರಂಜೀವಿ “ಮಯೂರ ಕೃಷ್ಣ”ನದ್ದು.
ಈ ಸಾಧನೆಗೆ ಭಾರತ ಸರಕಾರದ ಮಾನವ ಸಂಪನ್ಮೂಲ ಮಂತ್ರಿ ಶ್ರೀಮತಿ ಸ್ಮೃತಿ ಇರಾನಿ – ಇವರ ಕೈಂದ ಅಭಿನಂದನಾಪತ್ರವ ಪಡವ ಯೋಗವೂ ಮಯೂರಂದು ಆಯಿದು.
ಕರ್ನಾಟಕ ಸರಕಾರದ CET ಪರೀಕ್ಷೆಲಿ 88ನೇ ರೇಂಕ್ ಗರಿಯೂ ಸೇರಿ, ಅದರ ಮೂಲಕ ಮಂಗಳೂರಿನ ಕೆ. ಎಮ್. ಸಿ ಮೆಡಿಕಲ್ ಕಾಲೇಜಿಲ್ಲಿ ವಿದ್ಯಾಭ್ಯಾಸಕ್ಕೆ ಸೇರಿದ್ದ.

ಎಲ್ಲಾ ವಿಶಯಂಗಳಲ್ಲಿ A1 Grade, ಸಿಕ್ಕಿದ್ದು ಮಾತ್ರ  ಅಲ್ಲದ್ದೆ ಬಯೋಲೊಜಿಲಿ 99 ಮಾರ್ಕ್ ಸಿಕ್ಕಿದ್ದು ಅದ್ವಿತೀಯ ಸಾಧನೆ ಹಾಂಗೂ ಇದಕ್ಕಾಗಿ “Certificate of Merit” ಪ್ರಶಸ್ತಿ ಪತ್ರ ಸಿಕ್ಕಿದ್ದು.

MRPL ನ Chief Medical Officer ಆಗಿಪ್ಪ ಪರ್ತಜೆ ಡಾ। ಕೃಷ್ಣ ಭಟ್ , ಶ್ರೀಮತಿ ಅನಿತಾ ಭಟ್ ದಂಪತಿಯ ದ್ವಿತೀಯ ಪುತ್ರ.
ಶೈಕ್ಷಣಿಕ ಆಸಕ್ತಿಯ ಒಟ್ಟಿಂಗೇ ಸಂಗೀತಲ್ಲಿ ವಿಶೇಷ ಪರಿಣತಿ ಪಡದ ಮಾಣಿ ಜೂನಿಯರ್ ಪರೀಕ್ಷೆ ಪಾಸ್ ಆಯಿದ. ಉತ್ತಮ ಗಾಯಕ ಆಗಿಯೂ ಮೂಡಿ ಬತ್ತಾ ಇದ್ದ.

ಇವನ ಮುಂದಾಣ ಬಾಳು ಉಜ್ವಲವಾಗಿಯೂ, ಸುಖಮಯವಾಗಿಯೂ ಇರಲಿ – ಹೇಳುದು ಬೈಲಿನ ಆಶಯ.

~
ಶರ್ಮಪ್ಪಚ್ಚಿ

 

ಶರ್ಮಪ್ಪಚ್ಚಿ

   

You may also like...

8 Responses

 1. K.Narasimha Bhat Yethadka says:

  ಮಯೂರ ಕೃಷ್ಣಂಗೆ ಅಭಿನಂದನೆ.

 2. ಬೊಳುಂಬು ಗೋಪಾಲ says:

  ಕೊಶಿಯಾತು. ಅಭಿನಂದನೆಗೊ.

 3. ಅಬಿನಂದನೆಗೋ ಶುಭವಾಗಲಿ ಹರೇರಾಮ

 4. GOPALANNA says:

  ಅಭಿನಂದನೆಗೋ

 5. Y V Bhat says:

  ಮಯೂರ ಕೃಷ್ಣಂಗೆ ಅಭಿನನದನಂಗೋ
  ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹರೈಕೆಗೋ

 6. ಚೆನ್ನೈ ಭಾವ° says:

  ಅಭಿನಂದನೆಗೊ . ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗೊ.

 7. ಎ ರಾಮಚಂದ್ರ ಭಟ್ says:

  ಸಾಧನೆಯ ಮೆಟ್ಲು ಹತ್ತುಲೇ ಸುರು ಮಾಡಿದ್ದ. ಪೂರ್ಣ ಯಶಸ್ಸು ಸಿಗಲಿ.

 8. ಶುಭವಾಗಲಿ. ಅಭಿನಂದನೆಗೊ ಮಯೂರಂಗೆ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *