ರಾಮಜ್ಜನ ಕೋಲೇಜಿಲಿ NAAC Team

January 29, 2011 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ,
ನಿನ್ನೆ, ಇಂದು (ಜನವರಿ 28, 29ನೇ ತಾರೀಕಿಂಗೆ) ರಾಮಜ್ಜನ ಕಾಲೇಜಿಂಗೆ NAAC ತಂಡ ಬಂದ ವಿಚಾರ ನಿಂಗೊಗೆ ಗೊಂತಿಕ್ಕು.
ಆನುದೇ ಹೋಗಿತ್ತಿದ್ದೆ. ಕಾರ್ಯಕ್ರಮ ಲಾಯ್ಕಾಯಿದು.

ಕಾಲೇಜಿನ ಬಗ್ಗೆ ಹಳೆವಿದ್ಯಾರ್ಥಿಗೊ ಒಳ್ಳೆದನ್ನೇ ಮಾತಾಡಿದವು.
ನಿಂಗೊ ನಿಂಗಳ ಕಾಲೇಜಿಂಗೆ ಹೇಂಗೆ ಸಹಾಯ ಮಾಡ್ತಿ? ಕಾಲೇಜಿನ ಭವಿಷ್ಯದ ಬಗ್ಗೆ ನಿಂಗಳ ಯೋಚನೆ ಎಂತರ? – ಹೇಳಿ ಕೇಳಿದವು.
ಹಳೆ ವಿದ್ಯಾರ್ಥಿಗಳ ಸಂಘವ ಬಲಪಡಿಸೆಕ್ಕುಹೇಳಿ ತೀರ್ಮಾನ ಆಯಿದಡ.

ಒಟ್ಟಾರೆಯಾಗಿ ಒಳ್ಳೆ ಕಾರ್ಯಕ್ರಮ, ಕುಶಿ ಆತು.
NAAC Team ನ ಪಟ, ಸೇರಿದವರ ಪಟ, ಆ ದಿನ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಪಟಂಗಳ ಹಾಕಿದ್ದೆ.

~

ಯೇನಂಕೂಡ್ಳಣ್ಣ

ರಾಮಜ್ಜನ ಕೋಲೇಜಿಲಿ NAAC Team, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಪ್ರಶಾಂತ ಕೋರಿಕ್ಕಾರು

  NAAC ಹೇಳಿದರೆ ಎಂತರ ಹೇಳಿ ಬಿಡುಸಿ ಹೇಳು ಮಾರಾಯ…

  [Reply]

  VA:F [1.9.22_1171]
  Rating: 0 (from 0 votes)
 2. ಉದಯಣ್ಣ

  NAAC: National Assessment and Accreditation Council

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಯೆನ೦ಕೊಡ್ಳಣ್ಣಾ..ಒಳ್ಳೆ ಶುದ್ದಿ.
  ಒ೦ದೊ೦ದು ಕ೦ಭವೂ ಒ೦ದೊ೦ದು ಕಥೆ ಹೇಳುವ ಹಾ೦ಗೆ ಕಾಣುತ್ತು.
  ವಿವಾಹಾನ೦ದ ಕೋಲೇಜು ಅಲ್ಲದೋ? ಕ೦ಭ ಬೇಕಪ್ಪಾ,ಸುತ್ತುಲೆ.

  [Reply]

  ಶಂಕರ ಪಿ. ಎಸ್. ಮಂಗಳೂರು Reply:

  ನಾವು ಕಲ್ತಂದಿಪ್ಪಗಳಾ??

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅದಾ..ಶ೦ಕರಣ್ಣಾ.ಹೇಳಿ ಸಿಕ್ಕಿಬಿದ್ದೆನೋ??

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  ಈ Naac ಎ೦ಗಳ ಸ೦ಸ್ಕೃತ ವಿದ್ಯಾಪೀಠಕ್ಕೆ ಬ೦ದಿಪ್ಪಗ ಇದ್ದ ಸನ್ನಿವೇಶ೦ಗ ಎಲ್ಲ ನೆ೦ಪಾತು. ಅ೦ಬಗ ಆನು ಅಲ್ಲಿ ಸೀನಿಯರ್ ವಿದ್ಯಾರ್ಥಿ ಆಗಿ ಇತ್ತಿದ್ದೆ. ಈ ನಾಕ್ ಕಮಿಟಿಯ ನಾಕು ಜೆನ ಬಪ್ಪಗ ಒ೦ದರಿ ಕೋಲೇಜಿನ ಪರಿಸರ ನೋಡಿರೆ `ನಾಕ’ಲೋಕವೇ ಬ೦ದ ಹಾ೦ಗಾವುತ್ತು. ಆ ಸನ್ನಿವೇಶವ ಕವಿತಾಗೋಷ್ಟಿಲ್ಲಿ ವರ್ಣಿಸಿದ್ದದು, ಆ ಕಮಿಟಿ ಮು೦ದೆ ವಿದ್ಯಾರ್ಥಿಗಳ ಪ್ರತಿನಿಧಿಸಿ ಮಾತಾಡಿದ್ದದು.. ಮತ್ತೆ A+ ಸಿಕ್ಕಿದ್ದದು (ಇದು ಸಿಕ್ಕಿದ ಪ್ರಥಮ ಸ೦ಸ್ಕೃತ ಸ೦ಸ್ಥೆ)…ಆ ಸ೦ತೋಷವ “ಏಧನ೦ (=ಉತ್ಕರ್ಷ, A+) ಹಿ ಸಾಧಿತ೦, ಪೀಠಮಿದ೦ ಶೋಭಿತ೦” ಹೇಳಿ ಹಾಡಿದ್ದದು…..ಹೀ೦ಗೆ ಸುಮಾರು ಗಮ್ಮತ್ತು ನೆ೦ಪಾತು!!

  [Reply]

  VA:F [1.9.22_1171]
  Rating: 0 (from 0 votes)
 5. ಮುಣ್ಚಿಕಾನ ಭಾವ

  ರಾಮಜ್ಜನ ಕೋಲೇಜು ಯಾವುದು ಹೇಳಿ ಈಗ ಗೊಂತಾತು (http://oppanna.com/oppa/mashtru-engineer-kalushida-shuddi)
  ಪಟಂಗ ಲಾಯ್ಕ ಇದ್ದು. ಒಪ್ಪಂಗಳೊಟ್ಟಿಂಗೆ…

  [Reply]

  Ramesh Bhat B Reply:

  ಪ್ರದೀಪ್,ನೀನು ಎಮ್ಮೆ ಹಾಲು ಕುದಿವದ ?

  [Reply]

  VA:F [1.9.22_1171]
  Rating: 0 (from 0 votes)
 6. ಕ್ಜೊಲೆಜು ಪಟ ನೊಡುವಾಗ ತು೦ಬ ಕುಶಿ ಆತು …….. ಎನ್ನ ಕೊಲೇಜು ದಿನ೦ಗ ಕನ್ನೆದುರು ಬ೦ತು. ಎನೆಗೆ ಒ೦ದೊ೦ದು ಕ೦ಬವು!!!!!!!!!!!!!ಇದು ಎನ್ನ botany class…..edu ………maths dept. 1st floor englishclass……ಹೇಳಿ ನನಪ್ಪು ಆತು. photo ಹಾಕಿದೊರಿನ್ಗೆ ದನ್ಯವಾದ೦ಗ. ಇ೦ಗ್ಲಿಶು ಟೇಸ್ತ್೦ಗೆ.. 1yearli eppaga ಸಮಯ ಸಲದೆ ೧ ಪ್ರಸ್ತ್ನೆ ಬಿಟ್ಟೀದೆ ಹಳೀ ಕೂಗಿದ್ದು?……….ನೀನಪು ಎಸ್ತು .ಮದುರ….. sir ಸಮಾದಾನ ಮಾಡಿದ್ದು……..ವ್ವ್ವ್ವ್ವ್ವ್ವ್ವ್ವ್ವ್ಮದುರ ನೆನಪಿನ ಮರುಕಳಿಸಿದ್ದಕ್ಕೆ ಯೆನ೦ಕುಡ್ಲು ಅಣ್ಣಾ ಅವರಿ೦ಗೆ ತು೦ಬಾ……………ದನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 7. ವಿಷ್ಣು ನಂದನ
  vishnunandana

  Vivekananda college PUC, Bsc idalli yella olle hesaru madida college.

  Havyaka bandavru yellaru seri idara Karnatkalli ippa TOP 20 Eng college list na ola tharekku. Nammavakke heli onadadru olle college irali.

  Illige campus recruitment madle yella company battha hange madekku.

  [Reply]

  VA:F [1.9.22_1171]
  Rating: 0 (from 0 votes)
 8. ಯೇನಂಕೂಡ್ಳು ಅಣ್ಣ
  kishor yenankudlu

  Enage gonthippa haange kelavu company go eegagle campus recruitment ge battha iddu, olle abhipraya, navagedigaddara namma urillippa namma college ge madva allado?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಶ್ಯಾಮಣ್ಣvreddhiದೊಡ್ಡಮಾವ°ಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಪುತ್ತೂರುಬಾವಅಡ್ಕತ್ತಿಮಾರುಮಾವ°ಚೆನ್ನೈ ಬಾವ°ಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಮುಳಿಯ ಭಾವಜಯಗೌರಿ ಅಕ್ಕ°ಕಜೆವಸಂತ°ಚೆನ್ನಬೆಟ್ಟಣ್ಣಹಳೆಮನೆ ಅಣ್ಣವೇಣಿಯಕ್ಕ°ತೆಕ್ಕುಂಜ ಕುಮಾರ ಮಾವ°ದೀಪಿಕಾಶಾ...ರೀಒಪ್ಪಕ್ಕಮಾಲಕ್ಕ°ವೇಣೂರಣ್ಣಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ