ನಾಗರಪಂಚಮಿಯ ಶುಭಾಶಯಂಗೊ..

August 14, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  


|| ನಮಸ್ತೇ ಅಸ್ತು ಸರ್ಪೇಭ್ಯೋ – ಯೇ ಕೇ ಚ ಪೃಥಿವೀ ಮನು |
ಯೇ ಅಂತರಿಕ್ಷೇ ಯೇ ದಿವಿತೇಭ್ಯಃ ಸರ್ಪೇಭ್ಯೋ ನಮಃ ||

ಹರೇರಾಮ ಎಲ್ಲೊರಿಂಗೂ.

ನಮ್ಮದು ಪರಶುರಾಮ ಕ್ಷೇತ್ರ.
ಹೇಳಿರೆ, ಪರಶುರಾಮ ನಾಗದೇವರ ಹತ್ತರೆ ಕೇಳಿ ಪಡಕ್ಕೊಂಡ ಜಾಗೆ ಅಡ. ಹಾಂಗಾಗಿ, ಈ ಜಾಗೆಯ ಮೂಲಾಧಿಪತಿ ನಾಗದೇವರೇ ಆಗಿಪ್ಪದು.
ನಾಗದೇವರು ಹೇಳಿರೆ ಅನಂತ-ತಕ್ಷಕ-ವಾಸುಕಿ-ಕಾರ್ಕೋಟಕ ಇತ್ಯಾದಿ ದೇವಲೋಕಲ್ಲಿಪ್ಪ ಹಾವಿನ ರಾಜಂಗೊ.

ನಾವೆಲ್ಲರೂ ನಾಗದೇವರ ಪೂಜೆ ಮಾಡಿ, ಜಾಗೆಯ ಅಧಿಪತಿಗೆ ಬೇಕಾದ ಸೇವೆಗಳ ಮಾಡ್ತದು ತಲೆತಲಾಂತರಂದ ನೆಡಕ್ಕೊಂಡು ಬಯಿಂದು.

ಇಂದು ನಾಗರ ಪಂಚಮಿ.
ಸರ್ಪನ ತಲಗೆ ಹಾಲೆರದು, ಬೊಂಡನೀರು ಅಭಿಶೇಕ ಮಾಡಿ, ನೀರಿಲಿ ಮೀಶಿ, ತಲಗೆ ಎರಡು ಹೂಗು ಮಡಗಿ, ಆರತಿ ಎತ್ತಿ ಪೂಜೆ ಮಾಡ್ತ ಸುದಿನ.
ಹೊಸ ಕೆಲವು ಜಾಗೆಗಳಲ್ಲಿ ಪ್ರತಿಷ್ಠೆ ಮಾಡಿ ಕೂರುಸುತ್ತ ದಿನ.

ನಮ್ಮ ಊರಿನ ಕೆಲವು ಸುಬ್ರಮಣ್ಯ ದೇವಸ್ಥಾನಂಗಳಲ್ಲಿ, ಶಿವ ದೇವಸ್ಥಾನಂಗಳಲ್ಲಿ ಎಲ್ಲ ಗವುಜಿಯೇ ಗವುಜಿ.
ನೂರಾರು-ಸಾವಿರಾರು ಜೆನಂಗೊ ಭಕ್ತಿಲಿ ಅಬಿಶೇಕ ಮಾಡಿ, ತಲಗೆ ತೀರ್ತ ತೆಕ್ಕೊಂಡು ಪಾವನರಪ್ಪ ಪುಣ್ಯ ಕ್ಷಣ.
ಸಂತಾನದೋಷ, ಸರ್ಪದೋಷ ಇತ್ಯಾದಿ ತೊಂದರೆಗೊಕ್ಕೆ ಪರಿಹಾರ ಕಂಡುಗೊಂಬ ಮಧುರ ಕ್ಷಣ..

ಇಂದ್ರಾಣ ನಾಗರಪಂಚಮಿ ಬೈಲಿನ ಎಲ್ಲೊರಿಂಗೂ ಸುಕ ತರಳಿ.
ಕುಲಗುರುಗೊ, ಕುಲದೇವರು, ನಾಗದೇವರು – ಎಲ್ಲೋರ ಶುಭಾಶೀರ್ವಾದ ನಮ್ಮೆಲ್ಲರ ಮೇಲೆ ಇರಳಿ.

ಹರೇರಾಮ.

ಗುರಿಕ್ಕಾರ°

ನಾಗರಪಂಚಮಿಯ ಶುಭಾಶಯಂಗೊ.., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಡಾಗುಟ್ರಕ್ಕ°
    ಡಾ.ಸೌಮ್ಯ ಪ್ರಶಾಂತ

    ಗುರಿಕ್ಕರರಿಂಗೆ ನಮಸ್ಕಾರ..ನಿಂಗೊಗೂ,ಬೈಲಿಲಿಪ್ಪ ಎಲ್ಲರಿಂಗೂ ನಾಗರಪಂಚಮಿ ಹಬ್ಬದ ಶುಭಾಶಯಂಗೊ… ನಾಗರಪಂಚಮಿ ಬಂದ ಕೂಡ್ಲೆ ಹಬ್ಬಂಗಳ ಕಾಲ ಸುರು ಆವುತ್ತು,ಬೆನ್ನು ಬೆನ್ನಿಂಗೆ ರಜೆಗಳೂ ಸಿಕ್ಕುತ್ತು.. 😉
    ನಮ್ಮ ಊರಿಲಿ ಕೂಸುಗೊ ನಾಗಂಗೆ ಹಾಲೆರವಲಾಗ ಹೇಳ್ತವು,ಆದರೆ ಬೆಂಗಳೂರಿಲಿ ಕೂಸುಗಳೇ ನಾಗನ ಪೂಜೆ ಮಾಡುದು.. ಇಲ್ಲಿಯಾಣ ಕೂಸುಗೊಕ್ಕೆ ಭಯಂಕರ ವಿಶೇಷವಾದ ಹಬ್ಬ… :) ಎಂತದೇ ಇರಲಿ,ದೇವರು ಎಲ್ಲರಿಂಗೂ ಒಳ್ಳೆದು ಮಾಡಲಿ… :)

    [Reply]

    VA:F [1.9.22_1171]
    Rating: +1 (from 1 vote)
  2. ಶ್ರೀಶಣ್ಣ
    ಶ್ರೀಶ. ಹೊಸಬೆಟ್ಟು

    ಬಯಲಿನವಕ್ಕೆ ನಾಗರ ಪಂಚಮಿಯ ಶುಭಾಶಯಂಗೊ. ಮಂಗಳೂರಿನ ಹತ್ರೆ ಕುಡ್ಪು ದೇವಸ್ಥಾನಲ್ಲಿ ಭಾರೀ ಜೆನ ಜಾತ್ರೆ ಇಂದು.
    ಸುರತ್ಕಲ್ ಹತ್ರೆ ಹೊಸಬೆಟ್ಟಿನ, ನವಗಿರಿ ಕಲ್ಯಾಣ ಮಂಟಪಲ್ಲಿ ಇಂದಿಂದ 10 ದಿನ, ಹೊತ್ತೋಪಗ (6 ರಿಂದ 8:30) ಯಾವಾಗಲೂ “ಹರಿ ಕಥೆ” ಕಾರ್ಯಕ್ರಮ ಇದ್ದು. ಮಂಗಳೂರು ನೆರೆಕರೆಯವು ಬಪ್ಪಲೆ ಅಕ್ಕು.

    [Reply]

    VA:F [1.9.22_1171]
    Rating: 0 (from 0 votes)
  3. ಮೋಹನಣ್ಣ
    Krishnamohana(Mohananna)

    Varshavu batta ee naagara panchami varshavuu hoste tirtha hugu prasada tekkombale maredi.gurikkara maava nempu madiddadakke ondu oppa jaasti.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಅಡ್ಕತ್ತಿಮಾರುಮಾವ°ಶೇಡಿಗುಮ್ಮೆ ಪುಳ್ಳಿಅಕ್ಷರ°ಮುಳಿಯ ಭಾವನೀರ್ಕಜೆ ಮಹೇಶಚೂರಿಬೈಲು ದೀಪಕ್ಕಬಟ್ಟಮಾವ°ಚೆನ್ನಬೆಟ್ಟಣ್ಣವೇಣೂರಣ್ಣಪುತ್ತೂರುಬಾವಹಳೆಮನೆ ಅಣ್ಣಸರ್ಪಮಲೆ ಮಾವ°ವಿನಯ ಶಂಕರ, ಚೆಕ್ಕೆಮನೆಬಂಡಾಡಿ ಅಜ್ಜಿಪುಟ್ಟಬಾವ°ದೊಡ್ಮನೆ ಭಾವವೆಂಕಟ್ ಕೋಟೂರುಕಜೆವಸಂತ°ರಾಜಣ್ಣಪುತ್ತೂರಿನ ಪುಟ್ಟಕ್ಕಗೋಪಾಲಣ್ಣಕೇಜಿಮಾವ°ಬೋಸ ಬಾವವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ