ಪುಸ್ತಕ: “ನಮ್ಮ ಪ್ರೀತಿಯ ಸಂಸ್ಥಾನ” : ಲೇಖಕರು: ಶ್ರೀ ಪ್ರಸನ್ನ ಮಾವಿನಕುಳಿ

August 30, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಿಡುಗಡೆ : 31-ಅಗೋಸ್ತು-2014, ಜಯ ಸಂವತ್ಸರ ಚಾತುರ್ಮಾಸ್ಯ, ಕೆಕ್ಕಾರು

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅತ್ಯಂತ ಪ್ರಿಯ ಶಷ್ಯಮನೆತನ “ಮಾವಿನಕುಳಿ”. ಸಾಗರ ಮಂಡಲದ ಪ್ರಮುಖ ಮನೆತನವಾದ ಮಾವಿನಕುಳಿ ಮನೆಲಿ ಹುಟ್ಟಿಬಂದ ಶ್ರೀಯುತ ಪ್ರಸನ್ನ ಮಾವಿನಕುಳಿ – ನಮ್ಮ ಪ್ರಸನ್ನಣ್ಣ – ಬೆಂಗ್ಳೂರಿಲಿ ತಂತ್ರಜ್ಞಾನ ಉದ್ಯೋಗಿ. ಅವರಿಂದ ರಚಿತವಾದ ಗುರುಭಕ್ತಿ ಲೇಖನಮಾಲೆ “ನಮ್ಮ ಪ್ರೀತಿಯ ಸಂಸ್ಥಾನ” – ಇದರ ಬಿಡುಗಡೆ ಇಂದು 31-ಅಗೋಸ್ತು-2014ರ ಸುಮುಹೂರ್ತಲ್ಲಿ ಕೆಕ್ಕಾರಿನ ಶ್ರೀ ರಘೂತ್ತಮ ಮಠಲ್ಲಿ ನೆರವೇರುತ್ತು.

ಗುರುಪೀಠದ ಹಿರಿಮೆಯ ಗುರುಗೊಕ್ಕೆ ಹತ್ತರೆ ಇಪ್ಪವೇ ಹೇಳಿ ಗೊಂತಾಯೆಕ್ಕಷ್ಟೆ. ಹಾಂಗಾಗಿ, ಪ್ರಸನ್ನಣ್ಣ ಬರದ ಈ ಪುಸ್ತಕವ ಎಲ್ಲರುೇ ಓದಿ, ಅನಿಸಿಕೆ ಅಭಿಪ್ರಾಯಂಗಳ ತಿಳುಶಿಕೊಡೆಕ್ಕು – ಹೇಳ್ತದು ನಮ್ಮ ಆಶಯ.

ಪುಸ್ತಕ ಬಿಡುಗಡೆ ಕಾರ್ಯಕ್ರಮವ – ಎಲ್ಲರೂ ಬಂದು ಸೇರಿ, ಕಾರ್ಯಕ್ರಮವ ಚೆಂದಕಾಣುಸಿ ಕೊಡೆಕ್ಕು – ಹೇಳಿ ಬೈಲಿನ ಲೆಕ್ಕದ ಹೇಳಿಕೆ.
ಈ ಪುಸ್ತಕವ ನಮ್ಮ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ”ದ ಮೂಲಕ ಪ್ರಕಾಶನ ಮಾಡಿದ್ದು ಬೈಲಿಂಗೆ ಹೆಮ್ಮೆಯ ವಿಷಯ – ಹೇಳಿ ಪ್ರಕಾಶನ ವಿಭಾಗದ ಸಂಚಾಲಕ ಸೂರ್ಯ ವಜ್ರಾಂಗಿ ತಿಳುಶಿದವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಒಳ್ಳೆ ಸುದ್ದಿ.ಅದರ ಒ೦ದು ಪ್ರತಿ ಎನಗೆ ಬೇಕಿತ್ತು.ಆ ಬಗ್ಗೆ ಆರ ಸ೦ಪರ್ಕಿಸೆಕು ಹೇಳುವ ಮಾಹಿತಿ ಕೊಡುವಿರೊ? ಈ ವಿಷಯವ ಬಯಲಿ ಪ್ರಕಟಿಸಿದ್ದಕ್ಕೆ ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ವಿಜಯತ್ತೆಕಾವಿನಮೂಲೆ ಮಾಣಿವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಡಾಮಹೇಶಣ್ಣದೊಡ್ಡಮಾವ°ಶಾಂತತ್ತೆರಾಜಣ್ಣಕಳಾಯಿ ಗೀತತ್ತೆಪವನಜಮಾವವೆಂಕಟ್ ಕೋಟೂರುಅಕ್ಷರ°ಒಪ್ಪಕ್ಕvreddhiಶೇಡಿಗುಮ್ಮೆ ಪುಳ್ಳಿಚುಬ್ಬಣ್ಣದೇವಸ್ಯ ಮಾಣಿಚೆನ್ನೈ ಬಾವ°ವಿದ್ವಾನಣ್ಣಯೇನಂಕೂಡ್ಳು ಅಣ್ಣಹಳೆಮನೆ ಅಣ್ಣದೀಪಿಕಾತೆಕ್ಕುಂಜ ಕುಮಾರ ಮಾವ°ಸಂಪಾದಕ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ