Oppanna.com

Nerekare.com: ನೆರೆಕರೆಗೆ ಬಂದಿರಾ…?

ಬರದೋರು :   ಶುದ್ದಿಕ್ಕಾರ°    on   12/02/2011    28 ಒಪ್ಪಂಗೊ

ನಮಸ್ಕಾರ!
ನಿಂಗೊ, ನಿಂಗಳ ನೆರೆಕರೆಲಿ ಎಲ್ಲೋರುದೇ ಸೌಖ್ಯವೇ ತಾನೆ?

ಹೇಳಿದಾಂಗೆ,
ನಿಂಗಳ ಎಲ್ಲಾ ಆಪ್ತರು ನಿಂಗಳ ನೆರೆಲಿ ಇದ್ದವಾ? ಇರವು.
ಒಬ್ಬೊಬ್ಬ ಒಂದೊಂದು ಊರಿಲಿ ಇಕ್ಕು.
– ಆದರೆ ಬೇಜಾರಿಲ್ಲೆ, ನೆರೆಕರೆಲಿ ಇಕ್ಕು. ಬನ್ನಿ!!

Nerekare.com: ಹವ್ಯಕರ ನೆರೆಕರೆ
ಬನ್ನಿ – ಸೇರಿ – ಮಾತಾಡಿ

ನೆರೆಕರೆ - ಹಳ್ಳಿಗೂ ಸರಿ, ಪೇಟೆಗೂ ಸರಿ!!

ಇಂದೇ ನಿಂಗಳ ಪುಟ ಮಾಡಿಗೊಳ್ಳಿ, ಗುರ್ತದವರ ಹತ್ರೆ ಮಾತಾಡಿಗೊಳ್ಳಿ, ಗುರ್ತ ಇಲ್ಲದ್ದೋರ ಪರಿಚಯ ಮಾಡಿಗೊಳ್ಳಿ!!
ನೆರೆಕರೆಲಿ ನೆರೆಕರೆಯೋರ ಕಾಂಬ!
~
ಒಪ್ಪಣ್ಣ
http://www.nerekare.com/members/oppanna

ಸಮಸ್ತರೂ ಬಂದಿರೋ?
~
ಗುರಿಕ್ಕಾರ°


28 thoughts on “Nerekare.com: ನೆರೆಕರೆಗೆ ಬಂದಿರಾ…?

  1. ಧನ್ಯವಾದನ್ಗ.ಈಗ ಸರಿ ಆತು.ಒಪ್ಪನ್ನನ ನೆರೆಕರೆಗೆ ಬನ್ದೆ.

  2. reg aavvtta ille,Parse error: syntax error, unexpected T_CONSTANT_ENCAPSED_STRING in /home/oppanna/nerekare.com/wp-content/themes/cosmicbuddy/registration/register.php on line 18. heli batta iddu.
    aanu use maadudu morzila.

    1. ಗುರಿಕ್ಕಾರ್ರು ಹೇಳಿದಾಂಗೆ ಯೂಸರ್ ನೇಮ್ ಇಂಗ್ಲಿಷಿಲಿ ಹಾಕಿ ನೋಡಿ…

  3. Parse error: syntax error, unexpected T_CONSTANT_ENCAPSED_STRING in /home/oppanna/nerekare.com/wp-content/themes/cosmicbuddy/registration/register.php on line 18

    1. ಸರ್ಪಮಲೆ ಮಾವಾ..
      ನಿಂಗೊ Mozilla Firefox ಹೇಳ್ತ ಬ್ರೌಸರಿನ ಉಪಯೋಗುಸಿ ನೋಡಿ,
      ಎಂತಾರು ವಿತ್ಯಾಸ ಬಂದರೆ ಹೇಳಿಕ್ಕಿ.

      ನಮಸ್ತೇ.

      1. Mozilla firefox, Google chrome, Internet explorer ಎಲ್ಲಾ ಉಪಯೊಗಿಸಿ ನೋಡಿದ ಮೇಲೆಯೇ ಬರದ್ದು. ಸುಮಾರು ದಿನಂದ ಪ್ರಯತ್ನ ಮಾಡ್ತಾ ಇದ್ದೆ. ಹೆಚ್ಚಾಗಿ username or password not valid ಹೇಳಿಯೇ ಬಂದೊಂಡಿತ್ತು. ಇಂದು Mozilla ಉಪಯೋಗಿಸಿದ ಮೇಲೆ, ಈ ಹೊಸ ತಪ್ಪು ತೋರುಸಲೆ ಸುರುವಾತು. ಇದು ಎನಗೆ ಅರ್ತ ಆವುತ್ತಿಲ್ಲೆ. ಆದ ಕಾರಣ ಅದರ copy ಮಾಡಿ paste ಮಾಡಿದ್ದು.

      2. Mozilla firefox, Google chrome, Internet explorer ಎಲ್ಲಾ ಉಪಯೊಗಿಸಿ ನೋಡಿದ ಮೇಲೆಯೇ ಬರದ್ದು. ಸುಮಾರು ದಿನಂದ ಪ್ರಯತ್ನ ಮಾಡ್ತಾ ಇದ್ದೆ. ಹೆಚ್ಚಾಗಿ username or password not valid ಹೇಳಿಯೇ ಬಂದೊಂಡಿತ್ತು. ಇಂದು Mozilla ಉಪಯೋಗಿಸಿದ ಮೇಲೆ, ಈ ಹೊಸ ತಪ್ಪು ತೋರುಸಲೆ ಸುರುವಾತು. ಇದು ಎನಗೆ ಅರ್ತ ಆವುತ್ತಿಲ್ಲೆ. ಆದ ಕಾರಣ ಅದರ copy ಮಾಡಿ paste ಮಾಡಿದ್ದು.
        ಈಗ ತಿರುಗ ಪ್ರಯತ್ನ ಮಾಡುವಾಗ ಈ ವಾಕ್ಯ ಬಂತು. here ನ ಕ್ಲಿಕ್ ಮಾಡಿದರೂ ಪ್ರಯೋಜನ ಆತಿಲ್ಲೆ.
        Found

        The document has moved here.

        Additionally, a 500 Internal Server Error error was encountered while trying to use an ErrorDocument to handle the request.

  4. ಅದಾ ನಿಂಗೊ ಹೇಳಿದಾಂಗೆ ಮಾಡಿಯಪ್ಪಗ ಸರಿ ಆತಿದ. ಧನ್ಯವಾದಗಳು. ಮೋಜ್ಹಿಲ ಒಪೇರ ಎರಡರಲ್ಲಿಯೂ ವರ್ಕ್ ಆವ್ತು. ಐ ಇ ಲಿ ಆವುತ್ತಿಲ್ಲೆ.

  5. ಎನಗೂ ರೆಜಿಸ್ತ್ರಿ ಮಾಡಲೇ ಎಡಿತ್ತಿಲ್ಲೇದು.

    ಕ್ರಿಯೇಟ ಅಕೌಂಟ್ ಅಮರ್ಸಿಯಪ್ಪಗ

    Internet Explorer cannot display the webpage

    What you can try:
    Diagnose Connection Problems

    ಹೇಳಿ ಬತ್ತು. ಮತ್ತೆ ಎಂತ ಮಾಡಿರೂ ಹಂದುತ್ತಿಲ್ಲೆ.

  6. ಎನಗೂ ರಿಜಿಸ್ತ್ರಿ ಮಾಡ್ಲೆ ಎಡಿಗಾಯಿದಿಲ್ಲೆ

      1. ಚೆನ್ನೈ ಭಾವ ಹೇಳಿದ ಅದೇ ತೊ೦ದರೆ ಗುರಿಕ್ಕಾರ್ರೆ..

  7. ಎನಗೂ ರಿಜಿಸ್ತ್ರಿ ಮಾಡ್ಲೆ ಎಡಿಗಾಯಿದಿಲ್ಲೆ.

    1. ಯೂಸರ್‍ನೇಮ್ ಇಂಗ್ಲೀಷಿಲಿ ಕೊಟ್ಟಪ್ಪಗ ಸರಿ ಆತು.

  8. ಎನಗೆ ರಿಜಿಸ್ತ್ರಿ ಮಾಡ್ಲೆ ಎಡಿಗಾತಿಲ್ಲೆನ್ನೇ….:(

    1. ಹೋಓಓಓಓಓಓ…ಸಿಕ್ಕಿತ್ತು…..ಸಿಕ್ಕಿತ್ತು…. ನಾವು ಕನ್ನಡಲ್ಲಿ ಎಂತದೂ ಹಾಕುಲಾಗ… ಎಲ್ಲವುದೇ ಇಂಗ್ಲಿಷಿಲೇ ಇರೆಕ್ಕು… ಕನ್ನಡ ಬಾಷೆ ಸೆಲೆಕ್ಟ್ ಮಾಡ್ಲಾಗ. ಗೋತ್ರ ಮಾತ್ರ ತೊಂದರೆ ಇಲ್ಲೆ….:)

      1. ಯೇವದುಬೇಕಾರುದೇ ಕನ್ನಡಲ್ಲಿ ಇಪ್ಪಲಕ್ಕು ಶಾಮಣ್ಣ, username ಒಂದು ಬಿಟ್ಟು!
        ಅದುದೇ ಕನ್ನಡಲ್ಲಿ ಇದ್ದರೆ ಗುರ್ತ ಸಿಕ್ಕುತ್ತಿಲ್ಲೆ ನೆರೆಕರೆಗೆ. 🙁

        ಅದೊಂದು ಇಂಗ್ಳೀಶಿಲಿ ಕೊಡಿ, ಒಳುದ್ದರ ಎಲ್ಲ ಕನ್ನಡಲ್ಲೇ ಕೊಡಿ.
        ನಮಸ್ತೇ.

  9. ಅಂಬಗ ನೆರೆಕರೆಲಿ ಅನ್ಪತ್ಯನ್ಗೊಕ್ಕೆ ಹೋಪಲಕ್ಕು ಇನ್ನು 🙂 ಹೋಳಿಗೆ ತಿನ್ನೆಕ್ಕು ಹೇಳಿ ಅವುತ್ತ ಇದ್ದು.

  10. ಬೈಲಿನ ನೆ೦ಟರ ಆತ್ಮೀಯತೆ ಬೆಳೆಶುವ ಈ ಪ್ರಯತ್ನಲ್ಲಿ ಎಲ್ಲೋರು ಭಾಗವಹಿಸುವ°,ಬನ್ನಿ.

  11. ನೆರೆಕರೆ ಲಾಯಿಕ ಆಯಿದು. ಹರೇ ರಾಮ ಮತ್ತೆ ಒಪ್ಪಣ್ನ.ಕಾಂ ಇದಕ್ಕೆ ಇಲ್ಲಿಂದಲೇ ಸಂಕ ಕೊಟ್ಟದು ಒಳ್ಳೆದಾತು.

  12. ಇದು ಫಸ್ಟ್ ಆಯ್ದೀಗ.

    ಇದನ್ನೇ ಹುಡಿಕ್ಕಿಯೋಂಡಿತ್ತಿದ್ದೆ ಆನು. ತಯಾರು ಮಾಡಿದವದಾ ನಮ್ಮ ಶುದ್ದಿಕಾರ.

    ಬನ್ನಿ. ಬೆಳಶುವೊ ಇದರ.

  13. ಇದು ಭಾರಿ ಒಳ್ಳೆ ಹೆಜ್ಜೆ ಶುದ್ದಿಕ್ಕಾರ.. ನವು ಎಲ್ಲಾರು ಈಗ ನೆರೆಕರೆಲಿ, ಎ೦ದ್ರಾಣಾ೦ಗೆ ಒಟ್ಟಿ೦ಗೆ ಇಪ್ಪಲಕ್ಕು..
    ಇದರ ಹಿ೦ದ್ದೆ ತಾ೦ತ್ರಿಕ ಕೆಲಸ ಮಾಡಿದವಕ್ಕೆ ಆನು ಅನ೦ತಾನ೦ತ ಅಭಿನ೦ದನೆಗೊ ಹೇಳಲೆ ಇಷ್ಟ ಪಡ್ತೆ.
    ಒಪ್ಪಣ್ಣನ ಬಯಲು, ನೆರೆಕರೆ.. ಎಲ್ಲಾ ಬೆಳೆಯಲಿ..

    || ಜೈ ಶ್ರೀ ರಾಮ||

    ~ ಪೊಸವಣಿಕೆ ಚುಬ್ಬಣ್ಣ. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×