ಸುಬ್ರಹ್ಮಣ್ಯಲ್ಲಿ ಅನಂತ ನಿಧಿ?

July 15, 2011 ರ 12:10 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅನಂತ ಶಯನನ ಅನಂತ ಸಂಪತ್ತಿನ ಬಗ್ಗೆ ಪೇಪರ್-ಟೀವಿ ಲಿ ಓದಿದ ಆರೋ ನಮ್ಮ ಹತ್ತರಾಣ “ಸುಬ್ರಹ್ಮಣ್ಯ ” ದೇವಸ್ಥಾನಲ್ಲಿದೇ ನಿಧಿ ಇಕ್ಕು ಹೇಳಿ ,ದೇವಸ್ಥಾನದ ಹತ್ತರಾಣ ಸೊರಂಗಲ್ಲಿ ಹೊಕ್ಕು ಹುಡುಕಿದ್ದವಡ …
ಆರು ಹೇಳಿ ಗೊಂತಿಲ್ಲೆಡ ..
ಎಂತದೇ ಸಿಕ್ಕಿರ ಹೇಳಿ ಅಂದಾಜಿಯಡ .

ಹೆಚ್ಚಿನ ಮಾಹಿತಿಗೆ ಈ ಕೊಂಡಿಯ ನೋಡಿ ….

(ವಿಜಯಕರ್ನಾಟಕ, 15-ಜುಲೈ-2011, ಪುಟ-10)

ವಿಜಯಕರ್ನಾಟಕಲ್ಲಿ ಬಂದ ಕುಕ್ಕೆ ಸುಬ್ರಹ್ಮಣ್ಯದ ಶುದ್ದಿ
ಸುಬ್ರಹ್ಮಣ್ಯಲ್ಲಿ ಅನಂತ ನಿಧಿ?, 4.5 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಎಂತಕ್ಕೂ ಬೈಲಿಲಿಪ್ಪೋರ ಜಾಗೆಲಿ ಸುರಂಗ ಇದ್ದರೆ ಬೇಗ ಒಂದರಿ ಟಾರ್ಚು ಲೈಟ ಹಿಡ್ಕೊಂಡು ಹೊಕ್ಕಿ ನೋಡಿಕ್ಕುವದು ಒಳ್ಳೆದೋದು.

  [Reply]

  VA:F [1.9.22_1171]
  Rating: +1 (from 3 votes)
 2. ಗೋಪಾಲಣ್ಣ
  Gopalakrishna BHAT S.K.

  ಕೆಲವು ಕಡೆ ಒಕ್ಕಿ ನೋಡಿ ಪ್ರಾಚೀನ ವಸ್ತುಗಳ ಹಾಳು ಮಾಡುಲೆ ಸುರುಮಾಡಿದ್ದವಡ.ಮೊನ್ನೆ ಒಂದು ಕಡೆ ನಂದಿ ವಿಗ್ರಹವ ಒಡೆದ್ದವು.ಇದೆಲ್ಲಾ ನೋಡುವಾಗ ನಮ್ಮವರ ಬುದ್ಧಿಯ ನೋಡಿ ಬೇಜಾರಾವುತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಚುಬ್ಬಣ್ಣ
  ಚುಬ್ಬಣ್ಣ

  ಛೆ..!! ಹೀ೦ಗೆ ಹೇಳಿ ನಮ್ಮ ದೇವಾಲಯ೦ಗಳ ನಿಧಿ ಗೋಸ್ಕಾರ ಒಕ್ಕದ್ರೆ ಸಾಕು.. :(

  [Reply]

  VN:F [1.9.22_1171]
  Rating: 0 (from 0 votes)
 4. drmahesh
  ಡಾ. ಮಹೇಶ್ ಪಿ. ಯಸ್.

  ಉಡುಪಿಲಿ ನಿಧಿ ಇದ್ದು ಹೇಳಿ ಅಲ್ಲಿಯಾಣ ಸುಬ್ರಹ್ಮಣ್ಯ ದೇವರ ಗುಡಿಯ ಗೋಡೆಲೇ ಬರಕ್ಕೊ೦ಡಿದ್ದು. ಒಕ್ಕಲೆ ಆರಿ೦ಗೂ ಧೈರ್ಯ ಬಯಿ೦ದಿಲ್ಲೆಯೊ ಹೇಳಿ ಕಾಣುತ್ತು!

  [Reply]

  VA:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಎರುಂಬುಅಪ್ಪಚ್ಚೀ,
  ನಿದಿ ನಿದಿ ಹೇಳಿ ಆರಾರ ಜಾಗೆಲಿ ಒಕ್ಕಲೆ ಹೋಗಿ, ಪೆಟ್ಟುತಿಂದು ನಮ್ಮ ಹಲ್ಲಿನ ನಿದಿ ಹಾಳುಮಾಡಿಗೊಳದ್ದರೆ ಸಾಕು ಹೇಳ್ತ ನಮ್ಮ ಬೋಚಬಾವ! 😉

  ಎಲ್ಯಾರು ಇದ್ದಾದರೆ ಅದರ ಒಳಿಶಿಗೊಂಬ, ಇನ್ನು ಒಕ್ಕಿ ಪಳ್ಳಿಗೊಕ್ಕೆ ಕೊಡುದರಿಂದ.
  ಅಲ್ಲದೋ? :-)

  [Reply]

  VA:F [1.9.22_1171]
  Rating: +1 (from 1 vote)
 6. ಮುಳಿಯ ಭಾವ
  ರಘು ಮುಳಿಯ

  ಬಳ್ಳಾರಿಲಿ ಗುಡ್ಡೆ ಒಕ್ಕಿದವ್ವು ನಿಧಿ ಸ೦ಪಾದಿಸಿದ್ದವು,ಇನ್ನು ಗು೦ಡಿ ತೋಡುವವರ ಕಾಲವೋ??

  [Reply]

  VA:F [1.9.22_1171]
  Rating: 0 (from 0 votes)
 7. ಶೇಡಿಗುಮ್ಮೆ ಪುಳ್ಳಿ
  prasaad

  ಅನಂತನನ್ನುದೇ ನಿಧಿಯನ್ನುದೇ ಬೇರೆ ಬೇರೆ ಹುಡುಕ್ಕಿದರೆ ಸಿಕ್ಕುಗಾ ಹೇಳಿ ಕಾಣ್ತು…….ಹ..ಹ್ಹ…ಹ್ಹ.

  [Reply]

  VA:F [1.9.22_1171]
  Rating: 0 (from 0 votes)
 8. ಸುಬ್ಬಣ್ಣ ಭಟ್ಟ, ಬಾಳಿಕೆ

  ಬಂಗಾರಿನ ಮೊಟ್ಟೆ ಮಡುಕ್ಕೊಂಡಿದ್ದ ಕೋಳಿಯ ಹೊಟ್ಟೆಲ್ಲಿ ತುಂಬ ಮೊಟ್ಟೆಗೊ ಇಕ್ಕು ಹೇಳಿ ” ಇದು ದಿನಕ್ಕೊಂದು ಮೊಟ್ಟೆ ಮಾಂತ್ರ ಮಡುಗುತ್ತು. ಅಂದರೆ ಹೊಟ್ಟೆಲ್ಲಿ ತುಂಬ ಇಕ್ಕು. ಹೊಟ್ಟೆಯ ಬಗದರೆ ತುಂಬ ಬಂಗಾರಿನ ಮೊಟ್ಟೆಯೇ ಸಿಕ್ಕುಗು ಹೇಳಿ ಹೊಟ್ಟೆಯನ್ನೇ ಬಗದ್ದವಡ ಹಾಮ್ಗೇ ಆವುತ್ಲಲ್ಲದೋ ಹೀಂಗಿಪ್ಪ ಪ್ರಯತ್ನ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಬೊಳುಂಬು ಮಾವ°ರಾಜಣ್ಣಮಾಲಕ್ಕ°ಗೋಪಾಲಣ್ಣಕೇಜಿಮಾವ°ಅಜ್ಜಕಾನ ಭಾವಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ದೊಡ್ಡಮಾವ°ಬೋಸ ಬಾವಪಟಿಕಲ್ಲಪ್ಪಚ್ಚಿಸುವರ್ಣಿನೀ ಕೊಣಲೆಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕಸಂಪಾದಕ°ಯೇನಂಕೂಡ್ಳು ಅಣ್ಣಕಜೆವಸಂತ°ನೀರ್ಕಜೆ ಮಹೇಶಡೈಮಂಡು ಭಾವಸರ್ಪಮಲೆ ಮಾವ°ವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿಎರುಂಬು ಅಪ್ಪಚ್ಚಿಅನಿತಾ ನರೇಶ್, ಮಂಚಿಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ