Category: ಶುದ್ದಿಗೊ

ಅಡಿಗೆಲ್ಲಿ ಕ್ರಾಂತಿ 78

ಅಡಿಗೆಲ್ಲಿ ಕ್ರಾಂತಿ

ಈ ಜಯಕ್ಕ ಎಂತೋ ಸಾಧಿಸಿದವರ ಹಾಂಗೆ ಎಂತಕಪ್ಪ ಹೇಳ್ತಾ ಇದ್ದು ಹೇಳಿ ಗ್ರೆಷೆಡಿ.
ಜಯಕ್ಕಂಗೆ ಇದರ ಮೀರಿದ ಆ ಪರಮಾನಂದ ಸಿಕ್ಕಿದ್ದು.

19

ಏಕಾದಶಿ ದಿನ ಗಿರಿಗದ್ದೆ ಮಾಲಿಂಗಣ್ಣನ ಮನೆಲಿ ಊಟ. . . . !

ಗಿರಿಗದ್ದೆ ಮನೆಗೆ ಹೋಗ್ಯಪ್ಪಗ , ಹೋ. . ನಮಸ್ಕಾರ ಹೇಳಿದವು ಅಲ್ಲಿಯ ನಮ್ಮ ಮಾಲಿಂಗಣ್ಣ ,
ನೀರು ಬೇಕೋ , ಮಜ್ಜಿಗೆ ಬೇಕೋ ಕೇಳಿದವು , ಎಂಗೋ ಮಜ್ಜಿಗೆಯ ಸವಿ ಸವಿದೆಯಾ. ಎಂತಾ ಮಜ್ಜಿಗೆ ಭಾರೀ ಒಳ್ಳೆದಿತ್ತು. ಕೈಕಾಲು ತೊಳ್ದು ಬಂತು ಒಳ ಕೂತಿಯ.

ಬೈಲಿನ ನೆರೆಕರೆ ಪಟಂಗೊ – ಜನವರಿ 2012 20

ಬೈಲಿನ ನೆರೆಕರೆ ಪಟಂಗೊ – ಜನವರಿ 2012

“ಮಹಾಜನ” – ಬ್ಲೋಗಿಂಗೆ ನಾಕನೇ ಒರಿಶ! 9

“ಮಹಾಜನ” – ಬ್ಲೋಗಿಂಗೆ ನಾಕನೇ ಒರಿಶ!

ಶಾಲೆಯ ಕನ್ನಡ ಕಂಪಿನ ಲೋಕಕ್ಕೆ ಎತ್ತುಸಲಿ.
ಎಲ್ಲೋರ ಸಂಪರ್ಕಕ್ಕೆ ಸಂಕ ಆಗಲಿ,
ಮಹಾಜನ ಬ್ಲೋಗಿನ ಚೆಂದಕೆ ನಿರ್ವಹಿಸುವ ಶೆಗ್ತಿಯ ದೊಡ್ಡಬಾವ ಹಾಂಗೂ ಇತರ ಸಮ್ಮಂದ ಪಟ್ಟೋರಿಂಗೆ ಒದಗಿ ಬರಳಿ,

ಬಲಬೊಳ್ಳ ಬಲಾ – ಇದು ಕಂಬಳ 37

ಬಲಬೊಳ್ಳ ಬಲಾ – ಇದು ಕಂಬಳ

ಎಲ್ಲೋರಿಂಗೂ ನಮಸ್ಕಾರ.. ಹೆ! ಇದೆಂತ ಹಲ್ಲಿನ ಡಾಕ್ಟ್ರು ಕಣ್ಣು ಓಪರೇಶನ್ನು ಮಾಡುಲೆ ಹೆರಟದು ಹೇಳಿ ಗ್ರೇಶೆಡಿ. ನಾವು ಅಂತೇ ಒಂದು ರೌಂಡಿಂಗೆ ಬಂದದ್ದು. ನವಗೂ ಎಡಿಗೋ ನೋಡುಲೆ ಎಂತಾರು ಹೆಚ್ಚು ಕಮ್ಮಿ ಆದರೆ ಆರೂ ಬೈದಿಕ್ಕೆಡಿ. ಮೊನ್ನೆ ಕೊಡೆಯಾಲಲ್ಲಿ ಯುವಜನೋತ್ಸವದ ಗೌಜಿ....

ಶೆಂಕ್ರಾಂತಿ ಶುಭಾಶಯಂಗೊ.. 9

ಶೆಂಕ್ರಾಂತಿ ಶುಭಾಶಯಂಗೊ..

ಅಯ್ಯಪ್ಪ ವ್ರತಧಾರಿಗೊಕ್ಕೆ ಜ್ಯೋತಿ ಕಾಣಲಿ, ಒಳುದೋರಿಂಗೆ ಎಲ್ಲೋರಿಂಗೂ ಜೀವನ ಶೆಂಕ್ರಾಂತಿ ಕಾಣಲಿ – ಹೇಳ್ತದು ಬೈಲಿನ ಆಶಯ.

ಪೇಟೆಂದ-ಹಳ್ಳಿಯೆಡೆಗೆ : ಸಜಂಕಬೆಟ್ಟು ರವಿಯಣ್ಣನ ಅನುಭವ ಲೇಖನ 9

ಪೇಟೆಂದ-ಹಳ್ಳಿಯೆಡೆಗೆ : ಸಜಂಕಬೆಟ್ಟು ರವಿಯಣ್ಣನ ಅನುಭವ ಲೇಖನ

ಎನ್ನ ಹೆಂಡತಿ ಮತ್ತು ಮಗ ಇಬ್ಬರಿಂಗುದೆ ಹಳ್ಳಿಲಿ ಜೀವನ ಕಳವಲೆ ಎಡಿಗು ಹೇಳುವ ನಂಬಿಕೆ ಇದ್ದ ಕಾರಣ ಆನು ಧೈರ್ಯಲ್ಲಿ ಸಾಫ್ಟ್ ವೇರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹಳ್ಳಿಲಿ ಜಾಗೆ ತೆಗೆದು ಅಲ್ಲಿ ಎನ್ನ ಅಪ್ಪನ ಸಹಾಯಂದ ಅಡಕೆ,ತೆಂಗು,ಬಾಳೆ ಎಲ್ಲವನ್ನೂ ಹಾಕಿಸಿದೆ.

‘ಹನುಮಗಿರಿ’ಲಿ ನಮ್ಮ ಶ್ರೀಗಳಿಂದ ಜೇಸುದಾಸಂಗೆ ‘ಧರ್ಮಶ್ರೀ’ ಪ್ರಶಸ್ತಿ..! 8

‘ಹನುಮಗಿರಿ’ಲಿ ನಮ್ಮ ಶ್ರೀಗಳಿಂದ ಜೇಸುದಾಸಂಗೆ ‘ಧರ್ಮಶ್ರೀ’ ಪ್ರಶಸ್ತಿ..!

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಕರಕಮಲಂಗಳಿಂದ ಜಗಮಾನ್ಯ ಗಾಯಕ ಪದ್ಮವಿಭೂಷಣ ಡಾ। ಕೆ.ಜೆ. ಜೇಸುದಾಸ್ ಂಗೆ ‘ಧರ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡುವ ಅತ್ಯಪೂರ್ವ ಕಾರ್ಯಕ್ರಮ ಇಂದು ಹೊತ್ತೋಪಗ 5 ಗಂಟೆಗೆ ಈಶ್ವರಮಂಗಲಲ್ಲಿ. ಎಲ್ಲೋರು ಬನ್ನಿ.

ಮಾತೆ – ಗೋವು 14

ಮಾತೆ – ಗೋವು

ಮಾತೆಗೋವಿನ ಶುದ್ದ ಹಾಲಿಂದು ನವಗೆ ಕುಡಿವಲೆ ಸಿಕ್ಕುಗೋ ಯಾವ ಪಾಪವ ಮಾಡಿ ಹುಟ್ಟಿದ್ದೋ ಪೇಕೆಟ್ ಹಾಲಿನ ಕುಡಿವಲೇ ||೨|| ( ಪ ) ಪೇಟೆ-ಜೀವನ ಬಯಸಿಬಂದದು ಭಾರಿ ದೊಡ್ಡೊಂದು ತಪ್ಪಾತೋ || ೨ || ಊರಜಾಗೆಯ ತೋಟದೊಳವೇ ಹುಲ್ಲು ಇಲ್ಲದ್ದೆ ಭಣ-ಭಣಾ...

‘ಆನೂ ಒಬ್ಬ ಇಂಜಿನಿಯರು’ : ಪುತ್ತೂರ ಮಕ್ಕಳ ಆಲ್ಬಮ್ ಪದ್ಯ 12

‘ಆನೂ ಒಬ್ಬ ಇಂಜಿನಿಯರು’ : ಪುತ್ತೂರ ಮಕ್ಕಳ ಆಲ್ಬಮ್ ಪದ್ಯ

ಈ ವೀಡ್ಯವ ಬಿಡುಗಡೆ ಆಗಿ ನಾಲ್ಕೇ ದಿನಲ್ಲಿ 20,000ಜನ ನೋಡಿದ್ದವು ಹೇಳಿ ಯೂ-ಟ್ಯೂಬ್ ತೋರುಸುತ್ತಾ ಇದ್ದು.
ನಮ್ಮ ಬೈಲಿನ ಮಾಣಿಯಂಗಳ ಪ್ರತಿಭೆಯ ನಾವು ಮೆಚ್ಚಿ ಪ್ರೋತ್ಸಾಹಿಸೆಕ್ಕಲ್ಲದ?
ಹೇಂಗಾಯಿದು ಹೇಳಿ ಒಪ್ಪ ಕೊಟ್ಟಿಕ್ಕಿ, ಆತೋ?

ಬೆಳಿಚೂರೀ….. 19

ಬೆಳಿಚೂರೀ…..

ರೆರೆರೆರೆರೇ, ರೆರೆರಾರಾರಾ……. ಆ…….., ರೆರೆರೆರೇ… ಏ…. ಹೇ………. ಹೇ……….. ಬೇಗನೆ ತೆಗೆನಿನ್ನಾ ಬೆಳಿಚೂರೀ – ಅಣ್ಣಾ ಬೆಂದಿಗೆ ಕೊರೆತ್ತಾ – ಬೆಳಿಚೂರೀ ||೨|| ಎಲ್ಲಿಗೆಲ್ಲ ಹೋವುತ್ತರೂ ಸೊಂಟಲ್ಲಿ ಕಟ್ಟಿಗೊಂಬ ಕೈಹಿಡಿ ಬೆಳಿ ಇಪ್ಪಾ – ಬೆಳಿಚೂರೀ || ಬೇಗನೆ || ಬಾಳೆಲೆ...

ಪೈಪೂ ಒಟ್ಟೆ – ಹಂಡೆಯೂ ಒಟ್ಟೆ 12

ಪೈಪೂ ಒಟ್ಟೆ – ಹಂಡೆಯೂ ಒಟ್ಟೆ

ಭಾವನ ತೋಟಲ್ಲಿ ಸ್ಪ್ರಿಂಕ್ಳೇರು ಹಾರುದ್ದು ಪೈಪು – ಒಟ್ಟೆಡಾ ಅತ್ತೆಯ ಪಂಪು ನೀರೂ ಎಳೆಯದ್ದು ಪೈಪು – ಒಟ್ಟೆಡಾ ಮಾವನ ಟೇಂಕಿಲಿ ನೀರೂ ನಿಲ್ಲದ್ದು ಪೈಪು – ಒಟ್ಟೆಡಾ ಕಾರಿನಟೇಂಕಿಲಿ ಪೆಟ್ರೋಲು ಕಾಲಿಯಾದ್ದು ಪೈಪು – ಒಟ್ಟೆಡಾ ಪೇಟೆಂದ ಮನಗೆ ಸಾಮಾನುತಪ್ಪಗ...

ಕಿಣಿ ಕಿಣಿ – ಕಿರಿಕಿರಿ 8

ಕಿಣಿ ಕಿಣಿ – ಕಿರಿಕಿರಿ

ಇಲ್ಲಿ ಬಪ್ಪ ಎಲ್ಲ ವೆಕ್ತಿಗೋ ಕಾಲ್ಪನಿಕ. ಇದರ ಅಯಿಗಿರಿ ನಂದಿನಿ ದಾಟಿಲಿ ಹಾಡುಲೆ ಪ್ರಯತ್ನ ಮಾಡುಲಕ್ಕು. ಕಿಣಿಕಿಣಿ ಆತಡ, ಕಟ್ಟಿದ ಗುಡಿ ತೆಗದತ್ತಡ, ಕೈ ಕುಟ್ಟಿ ಒತ್ತಿತ್ತಡ, ಉದಿಯಾತಡಾ…. ಗಂಟೇಳಾತಡ, ಏಳ್ಲೊತ್ತಾತಡ ಬಸ್ಸಿಂಗೆ ಹೆರಡುಲೆ ತಡವಾವುತ್ತಡಾ…….. ಶಾಲಗೆ ಹೋಯೆಕ್ಕಡ, ಮಾಷ್ಟ್ರಪಾಟ ಕೇಳೆಕ್ಕಡ,...

ಪಾತಿ ಅತ್ತೆ ತೆಳ್ಳವು ಮಾಡಿದವಡಾ 19

ಪಾತಿ ಅತ್ತೆ ತೆಳ್ಳವು ಮಾಡಿದವಡಾ

ಬೈಲಿನೋರಿಂಗೆ ಶೇಡಿಗುಮ್ಮೆ ಪುಳ್ಳಿಯ ಗೊಂತಿದ್ದೋ? ಕೊಡೆಯಾಲಲ್ಲಿ ಇಪ್ಪದು. ಎಲ್ಲಿ? ಹಗಲೊತ್ತು ಅಂಗುಡಿಲಿ, ಇರುಳೊತ್ತು ಮನೆಲಿ! ಆದರೆ ಬೈಲಿಲಿ ಹಗಲೂ-ಇರುಳೂ ಎರಡೂ ಹೊತ್ತು ಇರ್ತವು. ಶೇಡಿಗುಮ್ಮೆ ಪುಳ್ಳಿಯ ಪುಟಂಗೊ: ನೆರೆಕರೆ: http://oppanna.com/nerekare/kprasada ಮೋರೆಪುಟ: https://www.facebook.com/profile.php?id=100002769217912&sk=info ಶುದ್ದಿಗೊಕ್ಕೆ ಒಪ್ಪ ಕೊಟ್ಟುಗೊಂಡು, ನೆರೆಕರೆಯೋರ ಪ್ರೋತ್ಸಾಹಿಸುತ್ತ ಶೇಡಿಗುಮ್ಮೆ...

ಖಗ್ರಾಸ ಚಂದ್ರಗ್ರಹಣ 15

ಖಗ್ರಾಸ ಚಂದ್ರಗ್ರಹಣ

ಇದಾ ತಿರುಗಾಟಲ್ಲಿಪ್ಪಗ ಎಲ್ಲೋರು ಗ್ರಹಣ ಹೇಳ್ತದು ಕೇಳಿತ್ತು. ರಜಾ ಮುಂದೆ ಹೋಪಗ ಜೋಯಿಶಮಾವ ಸಿಕ್ಕಿದವು. ಅವರತ್ರೆ ಈ ಬಗ್ಗೆ ಕೇಳಿಯಪ್ಪಗ ಹೇಳಿದ್ದರ ನಿಂಗೊಗೂ ಹೇಳ್ತಾ ಇದ್ದೆ. ಖಗ್ರಾಸ ಚಂದ್ರಗ್ರಹಣ – ಮಾರ್ಗಶಿರ ಶುಕ್ಲ ಪೂರ್ಣಿಮಾ ಶನಿವಾರ (10-12-2011) ಸ್ಪರ್ಶ: ಸಾಯಂ 6:15...