Category: ಶುದ್ದಿಗೊ

ಮಾರ್ಚ್ ತಿಂಗಳ ಪಟಂಗಳ ನೋಡಿದಿರಾ? 0

ಮಾರ್ಚ್ ತಿಂಗಳ ಪಟಂಗಳ ನೋಡಿದಿರಾ?

ಪಟದಪುಟ ಇಪ್ಪದು ಗೊಂತಿದ್ದನ್ನೇ? ಎಲ್ಲೊರೂ ಕೊಟ್ಟ ಸಮಗ್ರ, ಸಾಮಾಜಿಕ ಪಟಂಗಳ ಸಂಗ್ರಹ ಆ ಪುಟಲ್ಲಿ ಇರ್ತು. ಹೊಸ ಹೊಸ ಆಲ್ಬಮು ಮಾಡಿ ಹಾಕುತ್ತದು ನಮ್ಮ ಯೋಚನೆ – ನಿಂಗೊಗೆ ಗೊಂತಿಪ್ಪದ್ದೇ. ಅದಪ್ಪು, ಮಾರ್ಚ್ ತಿಂಗಳಿನ ಪಟಂಗ ಒಪ್ಪಣ್ಣನ ಪಟದಪುಟಲ್ಲಿ ಬಯಿಂದು. ನೋಡಿದ್ದಿರನ್ನೇ?...

ಬಲಿಪ್ಪಜ್ಜರ ದೇವಿಮಹಾತ್ಮೆ ಪ್ರಸಂಗ ಪುಸ್ತಕ ಆವುತ್ತಡ! 8

ಬಲಿಪ್ಪಜ್ಜರ ದೇವಿಮಹಾತ್ಮೆ ಪ್ರಸಂಗ ಪುಸ್ತಕ ಆವುತ್ತಡ!

ಭಲ್ಲಿರೇನಯ್ಯಾ…!!!
ಬೈಲಿಂಗೊಂದು ಹೊಸ ಶುದ್ದಿ…! ತುಂಬಾ ತುಂಬಾ ಸಂತೋಷದ ಶುದ್ದಿ.!!

ಬಲಿಪ್ಪಜ್ಜನ ಗೊಂತಿದ್ದಲ್ಲದೋ – ಹಳೇ ಜಾನಪದ ಶೈಲಿಲಿ ಪದ ಹೇಳ್ತ ಹಿರಿಯ!
ನಮ್ಮ ಚೆನ್ನಬೆಟ್ಟಣ್ಣ ಅಂತೂ ಅವರ “ಯಕ್ಷಗಾನ ಬಾಗೊತಿಕೆಯ ಭೀಷ್ಮ!!” ಹೇಳಿಯೇ ಹೇಳ್ತ!
ಪರಂಪರೆ ಶೈಲಿಯ ಹಾಡುಗಾರಿಕೆ ಅಡ – ರಜವೂ ಆಧುನಿಕತೆ ಸೇರುಸದ್ದೆ, ಪಕ್ಕಾ ಜಾನಪದ ಶೈಲಿಲೇ ಹಾಡಿಗೊಂಡು ಬಂದದು ಅಡ ಅವು.
ಮಗುವಿನ ಮುಗ್ಧಮನಸ್ಸಿನ ಹಿರಿಯ ವೆಗ್ತಿ!…

ದಿಲ್ಲಿ ಯಾತ್ರೆ 5

ದಿಲ್ಲಿ ಯಾತ್ರೆ

ಮನ್ನೆ ಹತ್ತು -ಹದ್ನೈದು ದಿನಂಗಳ ಹಿಂದೆ ಆನು ಡೆಲ್ಲಿಗೆ ಹೋಯೆಕಾಗಿ ಬಂತು. ಅದರ ಬಗ್ಗೆ ರಜ್ಜ ಮಾತಾಡುವೊ ಹೇಳಿ ಆಯಿದು.
ಈ ನಮ್ಮ ದೇಶದ ಒಂದು ವಿಶೇಷ ನೋಡಿ, ಒಂದು ಊರಿಂಗೆ ಒಂದೊಂದು ಭಾಷೆಲಿ ಒಂದೊಂದು ನಮುನೆಯ ಹೆಸರು.
ನಮ್ಮ ಕೊಡೆಯಾಲಕ್ಕೆ ಎಷ್ಟು ಹೆಸರು! ಹಾಂಗೆ ಈ ಡಿಲ್ಲಿಗುದೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗೊ ಇದ್ದಲ್ಲದ? ಇರಳಿ,ಆ ವಿಷಯ ಇನ್ನೊಂದರಿ ಮಾತಾಡುವೊ.
ಆನು ಹೋಯೆಕ್ಕಾಗಿದ್ದದು ಒಂದು ಗೋರ್ಮೆಂಟ್ ಕಾರ್ಯಕ್ರಮ; ಅದು ಭಾಷೆಗೆ ಸಂಬಂಧಪಟ್ಟದೆ. ಆದರೆ, ಗೋರ್ಮೆಂಟ್ ಕಾರ್ಯಕ್ರಮ ಆದ ಕಾರಣ “ಗೋರ್ಮೆಂಟಾಲಿಟಿ” ಹೇಳಿ ಒಂದಿದ್ದನ್ನೆ, ಅದುಇಪ್ಪದು ಸಾಮಾನ್ಯ.
ಹಾಂಗಾಗಿ ೨೧ಕ್ಕೆ ಕಾರ್ಯಕ್ರಮ ಇದ್ದರೆ ೧೧ಕ್ಕೆ ಎನಗೆ ಅವರ ಕಾಗತ ಬಂತು. ರೈಲಿಂಗೆ ನಾವು ಸುಮಾರು ಮದಲೇ ಬುಕ್ಕೆಕ್ಕಾವುತ್ತಿದ ಸಮಯ ಅಪ್ಪಗ ಹೋದರೆ ಆವುತ್ತ? ಅಂತೂ ಆನು ಬುಕ್ಕುವಗ ಹೋಪಲೂ ಬಪ್ಪಲೂ ಕಾವ ಪಟ್ಟಿಲಿ ೯ -೧೦ ಹೀಂಗೆ ಸಿಕ್ಕಿತ್ತು…

ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’… 2

ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’…

ಒಪ್ಪಣ್ಣನ ಆನು ಭೇಟಿಯಾದ್ದು  ಆಕಸ್ಮಿಕ..   ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು ಅವನ ಭೇಟಿಯಾದ್ದು.  ಅವ° ಇನ್ನೊಂದು  ಬಸ್ಸಿಲ್ಲಿ ಇತ್ತ. ಆನು ಮತ್ತೊಂದರಲ್ಲಿ. ಕಾಪಿ ಕುಡಿವಲೆ ಬಸ್ಸಿನ ನಿಲ್ಲಿಸಿತ್ತವು. ಅಂಬಗ ಹೀಂಗೆ ಮಾತಾಡಿಯಪ್ಪಗ ಗುರ್ತ ಆತು. ಅಲ್ಲಿಂದ...

ಪೆಬ್ರವರಿಯ ಪಟಂಗಳ ನೋಡಿದಿರಾ? 3

ಪೆಬ್ರವರಿಯ ಪಟಂಗಳ ನೋಡಿದಿರಾ?

ನಿಂಗಳತ್ರೂ ನಿಂಗಳ ಸಂಗ್ರಹಲ್ಲಿ – ಚೆಂಙಾಯಿಗಳದ್ದೋ, ಊರಿಂದೋ – ಮಣ್ಣ ಗಮ್ಮತ್ತಿನ ಪಟಂಗೊ ಇದ್ದರೆ, ಒಪ್ಪಣ್ಣಂಗೆ ಕಳುಸಿ.
ಖಂಡಿತಾ ಅಲ್ಲಿ ನೇಲುಸಲಕ್ಕು.
(ಆರಿಂಗೂ ಬೇನೆ ಆಗದ್ದ ಹಾಂಗೆ ಇರೆಕು ಮಾಂತ್ರ!)

’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!! 3

’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!!

ನಮಸ್ಕಾರ! ನಮ್ಮ ಬೈಲಿನೋರು ಮೇಗೆ ಬಂದರೆ ಗುರಿಕ್ಕಾರಂಗೆ ಕೊಶಿಯೋ ಕೊಶಿ! ಎಲ್ಲೊರುದೇ ಬೆಳೇಕು, ಮೇಲೆ ಬರೆಕ್ಕು ಹೇಳ್ತ ಆಶಯ ನಮ್ಮದು. ಅದಾ, ಓ ಮೊನ್ನೆ ಒಂದರಿ ವಿಜಯಕರ್ನಾಟಕ ಪೇಪರಿನವು – ಸಾಯಿಕುಮಾರ್ ಸಂಸ್ಕೃತ ಡೈಲಾಗುಗಳ ಬಿಡ್ತು – ಹೇಳ್ತ ಅರ್ತ ಬಪ್ಪ...

ನಮ್ಮ ಗುರುಗೊ – ನಮ್ಮ ಊರಿಲಿ, ಮುಜುಂಗಾವು ಶಾಲೆಲಿ!! 1

ನಮ್ಮ ಗುರುಗೊ – ನಮ್ಮ ಊರಿಲಿ, ಮುಜುಂಗಾವು ಶಾಲೆಲಿ!!

ಈಗಾಗಲೇ ನಿಂಗೊಗೆ ಶುದ್ದಿ ಗೊಂತಾಯಿಕ್ಕು – ಮುಜುಂಗರೆಗೆ ನಮ್ಮ ಗುರುಗೊ ಬತ್ತ ವಿಚಾರ!

ಬುದ್ಧಿವಂತರ ಊರಿನೋರ ಬುದ್ಧಿ ತಿಳುಶುಲೆ ಮುಜುಂಗಾವಿಲಿ ನಮ್ಮ ಗುರುಗೊ ಆರಂಭ ಮಾಡಿದ “ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯ”, ಮತ್ತೆ ನಮ್ಮ ಮಕ್ಕೊಗೆ ಬುದ್ದಿ ತಿಳಿಶುಲೆ ಶುರುಮಾಡಿದ “ಶ್ರೀ ಭಾರತೀ ವಿದ್ಯಾಪೀಠ” ಇದರ ವಾರ್ಷಿಕೋತ್ಸವದ ಗೌಜಿ!
ಗುರುಗಳೇ ಖುದ್ದಾಗಿ ಬಂದು, ಈ ಕಾರ್ಯಂಗಳ ನೆಡೆಶಲೆ ಆಶೀರ್ವಾದ ಕೊಟ್ಟು, ಇನ್ನೂ ನೂರ್ಕಾಲ ನಮ್ಮ ಸಂಸ್ಕೃತಿ ಒಳಿಶುತ್ತ ಕಾರ್ಯ ಮಾಡ್ತಾ ಇದ್ದವು.
ಬನ್ನಿ, ಎಲ್ಲೊರು ಸೇರಿ ಈ ಕಾರ್ಯವ ಗೌಜಿ ಮಾಡುವೊ. ಮೊನ್ನೆಂದಲೇ ಈ ಲೆಕ್ಕಲ್ಲಿ ದುಡಿತ್ತಾ ಇಪ್ಪ ನಮ್ಮ ಅಪ್ಪಚ್ಚಿ – ದೊಡ್ಡಪ್ಪಂದ್ರು, ಅಣ್ಣ- ತಮ್ಮಂದ್ರು, ಅಕ್ಕ ತಂಗೆಕ್ಕಳ ಶ್ರಮವ ಸಾರ್ಥಕ ಮಾಡುವೊ°.
ಗುರುಗಳ ಕೈಂದ ಮಂತ್ರಾಕ್ಷತೆ ತೆಕ್ಕೊಂಬ°. .

ಎಲ್ಲೊರಿಂಗೂ ಶಿವರಾತ್ರಿ ಹಬ್ಬದ ವಿಶೇಷ ಶುಭಾಶಯಂಗೊ 2

ಎಲ್ಲೊರಿಂಗೂ ಶಿವರಾತ್ರಿ ಹಬ್ಬದ ವಿಶೇಷ ಶುಭಾಶಯಂಗೊ

ನಮಸ್ಕಾರ,

ಬೈಲಿನ ಎಲ್ಲೊರಿಂಗೂ ಶಿವರಾತ್ರಿಯ ಶುಭಾಷಯಂಗೊ.

ಶಿವರಾತ್ರಿ ಹೇದರೆ ನಮ್ಮೋರಿಂಗೆ ಅತ್ಯಂತ ವಿಶೇಷ ಹಬ್ಬ.
ಆದಿಗುರು ಶಂಕರಾಚಾರ್ಯರು ಶಿವನ ಭಕ್ತರಾಗಿದ್ದದೇ ಇದಕ್ಕೆ ಮೂಲ ಕಾರಣವೋ ಏನೋ – ಮಾಷ್ಟುಮಾವನ ಹತ್ರೆ ಕೇಳೆಕ್ಕಷ್ಟೆ.

ನಮ್ಮ ಗುರುಗಳ ನೇತೃತ್ವಲ್ಲಿ, ಗೋಕರ್ಣಲ್ಲಿ ಶಿವರಾತ್ರಿ ಇದ್ದಲ್ದ, ಒಳ್ಳೆ ಗೌಜಿಲಿ!

ಗೊ೦ತಿಪ್ಪವು ತಿಳಿಶಿ… 6

ಗೊ೦ತಿಪ್ಪವು ತಿಳಿಶಿ…

ಕುಕ್ಕೆ ಸುಬ್ರಮಣ್ಯಲ್ಲಿ ಐದು ತಲೆಯ ಸರ್ಪ ಇದ್ದ? ಇದು ನಿಜವೋ ? ಲೊಟ್ಟೆಯೋ? ನಿಜ ಆದರೆ ಇದರ ಬಗ್ಗೆ ಗೊ೦ತಿಪ್ಪವು ತಿಳಿಶಿ… ಎನಗೆ ಗೊತಾದ್ದು ಈ ಮೂಲಕ- http://www.frogview.com/show7.php?file=12568

ಬೊ೦ಡುಮೇಳ…. 7

ಬೊ೦ಡುಮೇಳ….

ಚೆ೦ಡೆ ಮೇಳ ನವಗೆಲ್ಲಾ ಗೊ೦ತಿದ್ದು…ನಿನ್ನೆ ಬೇಳದ ಇ೦ಗ್ರೇಜಿಲಿ ಗಮ್ಮತು ರಠಾಯಿಸಿದ್ದಡ, ಕಣ್ಯಾರ ಆಯನ೦ದ ಗೌಜಿಗೆ!(ದೊಡ್ಡಭಾವ ಹೇಳ್ಸು ಕೇಳಿತ್ತು…) ಯಕ್ಷಗಾನ ಮೇಳವೂ ಗೊ೦ತಿದ್ದು…ಬೊ೦ಬೆಮೇಳ? ಕಲ್ಲಡ್ಕದ ಬೊ೦ಬೆಗ ಇಲ್ಲದ್ದೆ ಮೂಡಬಿದಿರೆ ವಿರಾಸತ್, ಯಾವದೇ ಹಿ೦ದೂ ಸಮಾಜೊತ್ಸವ,ದೇವಸ್ಥಾನ೦ಗಳ ಉಗ್ರಾಣ ತು೦ಬುಸುವ ಕಾರ್ಯಕ್ರಮ೦ಗ ನಡಗ? ಎಲ್ಲೇ ಮೆರವಣಿಗೆ...

ಬೇಳ ಇಂಗ್ರೋಜಿಲಿ ಬೆಡಿಯ ಗೌಜಿ 7

ಬೇಳ ಇಂಗ್ರೋಜಿಲಿ ಬೆಡಿಯ ಗೌಜಿ

ಬೇಳ ಇಂಗ್ರೋಜಿ ಹೇದರೆ ಕೆಲವು ಜೆನಂಗೊಕ್ಕೆ ಗೊಂತಾಗ, ಬೇಳ ಶೊಕಮಾತಾ ದೇವಾಲಯ ಹೇಳೆಕ್ಕಕ್ಕು. ೧೮೮೦ ರ ಆಸುಪಾಸಿಲ್ಲಿ ಅವರ ಹಿರಿಯ ಧಾರ್ಮಿಕ ಅಧಿಕಾರಿಗೊ ಮೊದಾಲು ಸೀತಾಂಗೋಳಿ ಹತ್ರಾಣ ಕುದ್ರೆಪ್ಪಾಡಿಲಿ ಸಣ್ಣಕೆ ಇಂಗ್ರೋಜಿ ಹೇಳಿ ಸುರುಮಾಡಿದ್ಸಡ. ಈಗ ಅಲ್ಲಿ ಎಂತ ಇಇಲೆ. ೧೮೯೩ ಅಪ್ಪಗ ಆ ಇಂಗ್ರೋಜಿಯ ಅಲ್ಲಿಂದ ಬೇಳದ ಮಾರ್ಗದ ಕರೆಯಾಣ ಈ ಜಾಗೆಗೆ ತಂದ್ಸಡ. ನೂರಿಪ್ಪತ್ತೈದು ವರ್ಷ ಕಳುದ್ಸರ ಗೌಜಿಲಿ ಆಚರಣೆ ಮಾಡಿತ್ತಿದ್ದವು. ಈಗ ಎಲ್ಲ ಹೊಸತ್ತಾಯಿದು. ನಮ್ಮ ಕೆದೂರು ಡಾಕ್ಟ್ರು ಹೇಳುವ ಹಾಂಗೆ ಮೊದಾಲು ಅವ್ವು ಮಾಡಿದ್ಸು ಒಂದು ಶಾಲೆ, ಇನ್ನೊಂದು ಆಸ್ಪತ್ರೆ. ಅವು ಅಲ್ಲಿ ಕೊಡ್ಸು ಹೋಮಿಯೋಪತಿ ಮದ್ದು ಆದಕಾರಣ ದೂರದ ಊರಿಂದ ನಮ್ಮೋರೂ ಅಲ್ಲಿಗೆ ಹೋಕು. ಊರಿಲ್ಲಿ ಅಗತ್ಯ ಇಪ್ಪ ಕೆಲಸ ನೋಡಿಂಡು ಮೊದಾಲು ಸುರು ಮಾಡಿದ್ದವು. ಮೊನ್ನೆ ಆದಿತ್ಯವಾರ ಸೀತಾಂಗೋಳಿಂದ ಬೇಳಕ್ಕೆ ವರೆಗೆ ಹೊರೆಕಾಣಿಕೆ ಮೆರವಣಿಗೆ ಮಾಡಿದ್ದವು. ಜಾತ್ರೆ ನಿನ್ನೆ ಸುರು ಆದ್ಸು, ನಾಳೆ ಮುಗಿಸ್ಸು.

ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ 3

ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ

ಕಿದೂರು ಶ್ರೀ ಮಹಾಲಿ೦ಗೇಶ್ವರ ದೇವರ ಸನ್ನಿಧಿಲಿ ನಾಡ್ದು ಫೆಬ್ರವರಿ 12ಕ್ಕೆ ಮತ್ತೆ ೧೩ಕ್ಕೆ ಹಲವು ಧಾರ್ಮಿಕ ಮತ್ತೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊಟ್ಟಿ೦ಗೆ ಶಿವರಾತ್ರಿ ಉತ್ಸವ ಗೌಜಿಗೆ ನಡವಲಿದ್ದು…

ನಿ೦ಗಳೂ ಬನ್ನಿ.. ಶಿವರಾತ್ರಿ ಜಾಗರಣೆ ಮಾಡುವೊ…!