Category: ಶುದ್ದಿಗೊ

ಒಪ್ಪಣ್ಣ  ನೆರೆಕರೆ ಪ್ರತಿಷ್ಠಾನಂದ ಯೋಗ್ಯ ವಿದ್ಯಾರ್ಥಿಗೊಕ್ಕೆ ವಿದ್ಯಾನಿಧಿ ಸಮರ್ಪಣೆ 4

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಯೋಗ್ಯ ವಿದ್ಯಾರ್ಥಿಗೊಕ್ಕೆ ವಿದ್ಯಾನಿಧಿ ಸಮರ್ಪಣೆ

ವಿದ್ಯಾರ್ಥಿಗೊ ಜೀವನಲ್ಲಿ ಶಿಸ್ತು ಅಳವಡುಸಿಗೊಂಡು ಕಲಿಯೇಕು. ಸಾಧನೆಗೆ ಶಿಸ್ತು ತುಂಬ ಅಗತ್ಯ – ಹೇದು ಮಂಗಳೂರು ಹವ್ಯಕದ ಅಧ್ಯಕ್ಷರೂ, ನಮ್ಮ ಹಿರಿಯ ಮಾರ್ಗದರ್ಶಕರೂ ಆದ ಎಂ.ಟಿ.ಭಟ್ ಇವು ಅಭಿಪ್ರಾಯ ಮಾತಾಡಿದವು. ಇಂದು ನಮ್ಮ ಬೈಲ ಪ್ರತಿಷ್ಠಾನ ಕೊಡಮಾಡಿದ ವಿದ್ಯಾನಿಧಿಯ ಸಮರ್ಪಿಸಿ ಅಧ್ಯಕ್ಷೀಯವಾಗಿ ಮಾತಾಡಿದವು.

26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” 2

26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ”

26-ಜೂನ್, 2015, ಮುಜುಂಗಾವು – ಕಾಸರಗೋಡು: ವಿದ್ಯಾರ್ಥಿಗೊ ಪರಸ್ಪರ ಹೊಂದಾಣಿಕೆಲಿ ಕಲ್ತು ಬೆಳೇಕು. ಈ ಹಂತಲ್ಲಿ ಸ್ಪರ್ಧಾತ್ಮಕ ಮನೋಭಾವದ ಕಡೆಂಗೆ ಒಲವು ಮೂಡುದು ವಿದ್ಯಾರ್ಥಿಗೊಕ್ಕೆ ಜೀವನದ ಪಾಠವ ಹೇಳಿಕೊಡ್ತು. ಜೀವನಲ್ಲಿ ಶಿಸ್ತು ರೂಢಿಅಪ್ಪಲೆ ವಿದ್ಯಾರ್ಥಿ ದೆಸೆಲಿಯೇ ಶ್ರದ್ಧೆಯ ಕಲಿಕೆ ಅಗತ್ಯ. ಮುಜುಂಗಾವಿಲಿ...

12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ 5

12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕೊಡೆಯಾಲಲ್ಲಿ ಸರಕಾರೀ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣ ವಿತರಣೆ

ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ 7

ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ

ಹವ್ಯಕ ಭಾಷೆಯ ಬೆಳವಣಿಗೆಯ ಪ್ರಯತ್ನ ಮಾಡ್ತಾ ಇಪ್ಪ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಈ ವರ್ಷಂದ ಕೊಡ್ಳೆ ಸುರು ಮಾಡಿದ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯ “ಕಲಾದರ್ಶನ”ದ ಸಂಪಾದಕ ವಿ.ಬಿ. ಹೊಸಮನೆಯವಕ್ಕೆ ಮೊನ್ನೆ, ಎಪ್ರಿಲ್ 19 ಆದಿತ್ಯವಾರ ಪ್ರದಾನ ಮಾಡಿ...

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live 5

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ

ಕಂಟ ಪುಚ್ಚೆ ಪ್ರಸಂಗವು – ಭಾಗ 2 10

ಕಂಟ ಪುಚ್ಚೆ ಪ್ರಸಂಗವು – ಭಾಗ 2

ಮತ್ತೆ ಎಂತಾತು? ಕಿಶೋರ° ರಪಕ್ಕನೆ ರೂಮಿನ ಲೈಟಿನ ಸುಚ್ಚು ಹಾಕಿದ°. ಜಿಗ್ಗ ಬಿದ್ದ ಬೆಣ್ಚಿಲಿ ತಣಿಯಪ್ಪನ ಮಂಚದೆ ಮೇಗಂಗೆ ನೋಡಿದ°. ಅರೆ…. ತಣಿಯಪ್ಪನೂ ಇಲ್ಲೆ… ಅದರ ಒಡದ ಮಂಡೆಯೂ ಇಲ್ಲೆ…. ಪುಚ್ಚೆಯೂ ಇಲ್ಲೆ. ಬೆದುರಿನ ದಂಟೆಯ ಎಲ್ಲಿದ್ದು ನೋಡಿರೆ, ಅದು ಮಡುಗಿದಲ್ಲೇ...

ವೈದಿಕ ಸನ್ಮಾನದೊಟ್ಟಿಂಗೆ ಸಂಪನ್ನಗೊಂಡ ಸತ್ಯನಾರಾಯಣ ಪೂಜೆ 9

ವೈದಿಕ ಸನ್ಮಾನದೊಟ್ಟಿಂಗೆ ಸಂಪನ್ನಗೊಂಡ ಸತ್ಯನಾರಾಯಣ ಪೂಜೆ

ಚತುಶ್ಕೋಣಉದಕಶಾಂತಿ ಪಾರಾಯಣ, ಶ್ರೀಲಕ್ಷ್ಮಿನಾರಾಯಣಹೃದಯ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಹಾಂಗೂ, ಅನ್ನಸಂತರ್ಪಣೆ, ಮಾಡಿದ್ದಲ್ಲದ್ದೆ ವಿಶೇಷವಾಗಿ ಹೆರಿಯ ವಿದ್ವಾಂಸರಾದ “ವೇದಬ್ರಹ್ಮ” ಹೇಳ್ಲಕ್ಕಾದ ಪಂಜಸೀಮೆ, ಮೊಡಪ್ಪಾಡಿ ವೇ|ಮೂ|ಕೃಷ್ಣಭಟ್ಟರಿಂಗೆ ಸನ್ಮಾನವೂ ಈ ಸಂದರ್ಭಲ್ಲಿ ಮಾಡಿದೊವು.ವೈದಿಕ ಸನ್ಮಾನದೊಟ್ಟಿಂಗೆ ಸಂಪನ್ನಗೊಂಡ ಸತ್ಯನಾರಾಯಣ ಪೂಜೆ

ಕಂಟ ಪುಚ್ಚೆ ಪ್ರಸಂಗವು 19

ಕಂಟ ಪುಚ್ಚೆ ಪ್ರಸಂಗವು

ಪ್ರೆಸ್ಸು ಇಪ್ಪ ಜಾಗೆಗೆ “ಪ್ರೆಸ್ಸು ಕೋರ್ನರು” ಹೇಳಿ ಹೆಸರು. ಪ್ರೆಸ್ಸಿನ ಹಿಂದಾಣ ಹೊಡೇಲಿ ಹಳೇ ಕಾಲದ ಓಡಿನ ಕೆಲವು ರೂಮುಗ ಇದ್ದು. ಮೊದಲಿಂಗೆ ಅದು ಕಾಸುತೂರುಬಾ ಮೆಡಿಕಲ್ಲು ಕೋಲೇಜಿಲಿ ಕಲಿವ ಮಕ್ಕಳ ಹೋಸ್ಟೇಲು ಆಗಿತ್ತಡ. ಅಲ್ಲಿ ಪ್ರೆಸ್ಸು ಆದ ಮೇಲೆ ಪ್ರೆಸ್ಸಿನವು...

ಹರಿಯೊಲ್ಮೆ ಅಜ್ಜಿ 12

ಹರಿಯೊಲ್ಮೆ ಅಜ್ಜಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅರ್ತ್ಯಡ್ಕ ಮನೆತನದ ‘ಹರಿಯೊಲ್ಮೆ ‘ನಿವಾಸಿ ಗೌರೀ ಅಮ್ಮ ಸೋಮವಾರ (ತಾರೀಖು ೨೫-೦೮-೨೦೧೪) ಇರುಳು ಸುಮಾರು ೮. ೧೫ರ ಹೊತ್ತಿಂಗೆ ದೈವಾಧೀನರಾಯಿದವು. ಮೃತರಿಂಗೆ ೮೫ ವರ್ಷ ಪ್ರಾಯ ಆಗಿದ್ದತ್ತು. ಅವು ಮೂರು ಜನ...

ಪುಸ್ತಕ: “ನಮ್ಮ ಪ್ರೀತಿಯ ಸಂಸ್ಥಾನ” : ಲೇಖಕರು: ಶ್ರೀ ಪ್ರಸನ್ನ ಮಾವಿನಕುಳಿ 3

ಪುಸ್ತಕ: “ನಮ್ಮ ಪ್ರೀತಿಯ ಸಂಸ್ಥಾನ” : ಲೇಖಕರು: ಶ್ರೀ ಪ್ರಸನ್ನ ಮಾವಿನಕುಳಿ

ಗುರುಪೀಠದ ಹಿರಿಮೆಯ ಗುರುಗೊಕ್ಕೆ ಹತ್ತರೆ ಇಪ್ಪವೇ ಹೇಳಿ ಗೊಂತಾಯೆಕ್ಕಷ್ಟೆ. ಹಾಂಗಾಗಿ, ಪ್ರಸನ್ನಣ್ಣ ಬರದ ಈ ಪುಸ್ತಕವ ಎಲ್ಲರುೇ ಓದಿ, ಅನಿಸಿಕೆ ಅಭಿಪ್ರಾಯಂಗಳ ತಿಳುಶಿಕೊಡೆಕ್ಕು – ಹೇಳ್ತದು ನಮ್ಮ ಆಶಯ.

ಪುಸ್ತಕ ಬಿಡುಗಡೆ ಕಾರ್ಯಕ್ರಮವ – ಎಲ್ಲರೂ ಬಂದು ಸೇರಿ, ಕಾರ್ಯಕ್ರಮವ ಚೆಂದಕಾಣುಸಿ ಕೊಡೆಕ್ಕು – ಹೇಳಿ ಬೈಲಿನ ಲೆಕ್ಕದ ಹೇಳಿಕೆ.

ಗುರುಪೀಠ ಬೈಲಿನ ಹರಸಲಿ; ಗುರುಪೀಠವ ಬೈಲು ಒಳಿಶಲಿ.. 2

ಗುರುಪೀಠ ಬೈಲಿನ ಹರಸಲಿ; ಗುರುಪೀಠವ ಬೈಲು ಒಳಿಶಲಿ..

ನಿನ್ನೆ ಉದಿಯಪ್ಪಗಂದಲೇ ಗೆದ್ದೆ ಬಚ್ಚಲು. ಇರುಳು ಗುಡಿಹೆಟ್ಟಿ ಒರಗಿದೋನಿಂಗೆ ಇಂದು ಎಚ್ಚರಿಗೆ ಆದ್ಸು ರಜಾ ತಡವಾಗಿ. ಎದ್ದು ನೋಡಿರೆ – ಜಗತ್ತು ತುಂಬ ಬದಲಿದ್ದು! ನಿನ್ನೆ ಕಂಡ ಹಾಂಗೆ ಜಗತ್ತು ಇಂದಿಲ್ಲೆ. ನಿನ್ನೆ ಪೂರ್ಣ ತಿಳಿ ನೀರು ಇದ್ದ ನೆಂಪು; ಇಂದು?...

ಕೆಕ್ಕಾರು ಮಠ-  ಆಹಾರೋತ್ಸವ 3

ಕೆಕ್ಕಾರು ಮಠ- ಆಹಾರೋತ್ಸವ

ಈ ಎಲ್ಲ ಅಡುಗೆಗಳ ಮಾಡುವ ವಿಧಾನ, ಪ್ರತಿಯೊಂದರ ಪೌಷ್ಟಿಕಾಂಶಗಳ ವಿವರ ಇದೆಲ್ಲ ಸೇರಿದ ಒಂದು ಸಿ.ಡಿ ಚಾತುರ್ಮಾಸ್ಯದ ಅಕೇರಿಗೆ ಶ್ರೀ ಗುರುಗಳಿಂದಲೇ ಬಿಡುಗಡೆ ಆವುತ್ತು ಹೇಳುತ್ತವು ಮಹಾಮಂಡಲದ ಮಾತೃಪ್ರಧಾನರಾದ ಬೇರ್ಕಡವು ಈಶ್ವರಿ. ಇದೊಂದು ಅತ್ಯಂತ ಪ್ರಯೋಜನ ಅಪ್ಪ ಸಂಗತಿ!.

31-ಅಗೋಸ್ತು-2014 : ಕೆಕ್ಕಾರು : ಶ್ರೀಗುರು ಪಾದುಕಾಪೂಜೆ, ಬೈಲ ಮಿಲನ, ಗುರು ಭೇಟಿ 6

31-ಅಗೋಸ್ತು-2014 : ಕೆಕ್ಕಾರು : ಶ್ರೀಗುರು ಪಾದುಕಾಪೂಜೆ, ಬೈಲ ಮಿಲನ, ಗುರು ಭೇಟಿ

ಬೈಲಿನ ನೆಂಟ್ರುಗೊ ಆದ ನಿಂಗೊ ಎಲ್ಲೋರುದೇ ಆ ದಿನ ಬಂದು, ಕಾರ್ಯಕ್ರಮವ ಚಂದಗಾಣುಸಿ ಕೊಡೆಕ್ಕು ಹೇಳಿ ಹೇಳಿಕೆ.

ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ 7

ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ

ಒಂದು ದುಃಖದ ಸಮಾಚಾರ. ಹಳೆಮನೆ ಶ್ರೀ ಶ್ರೀಕೃಷ್ಣ ಶರ್ಮ ಇವರ ತೀರ್ಥರೂಪರಾದ ಶ್ರೀ ಶಂಭಟ್ಟರು ಇನ್ನಿಲ್ಲೆ ಹೇಳುಲೆ ತುಂಬಾ ದುಃಖ ಆವುತ್ತು. ಆರೋಗ್ಯವಂತರೇ ಆಗಿತ್ತಿದ್ದ ಇವಕ್ಕೆ ೮೬ ವರ್ಷ ಆಗಿತ್ತಿದ್ದು. ಅಸೌಖ್ಯಂದ ಕಾಸರಗೋಡು ಆಸ್ಪತ್ರಗೆ 21-8-2014 ಕ್ಕೆ ದಾಖಲಾದ ಇವು 22-8-2014 ರಂದು ಪ್ರಾತಃಕಾಲ ಆಸ್ಪತ್ರೆಲಿಯೇ...