Category: ಶುದ್ದಿಗೊ

ಮಯೂರ ಕೃಷ್ಣ ಭಟ್, ಪರ್ತಜೆ  : ವಿದ್ಯಾಲಯಲ್ಲಿ  ದ್ವಿತೀಯ ರ‌್ಯಾಂಕ್‌-  +2 ಶೈಕ್ಷಣಿಕ ಸಾಧನೆ 8

ಮಯೂರ ಕೃಷ್ಣ ಭಟ್, ಪರ್ತಜೆ : ವಿದ್ಯಾಲಯಲ್ಲಿ ದ್ವಿತೀಯ ರ‌್ಯಾಂಕ್‌- +2 ಶೈಕ್ಷಣಿಕ ಸಾಧನೆ

ಮಂಗಳೂರು, ಪಣಂಬೂರಿನ ಕೇಂದ್ರೀಯ ವಿದ್ಯಾಲಯದ ೧೨ ನೆ ಕ್ಲಾಸಿಲ್ಲಿ (Plus-2) ತುಂಬಾ ಒಳ್ಳೆಯ ಫಲಿತಾಂಶ ಪಡದು ವಿದ್ಯಾಲಯಲ್ಲಿ ಎರಡನೆ ರೇಂಕ್ ಪಡವ ಕೀರ್ತಿ ಚಿರಂಜೀವಿ “ಮಯೂರ ಕೃಷ್ಣ”ನದ್ದು. ಈ ಸಾಧನೆಗೆ ಭಾರತ ಸರಕಾರದ ಮಾನವ ಸಂಪನ್ಮೂಲ ಮಂತ್ರಿ ಶ್ರೀಮತಿ ಸ್ಮೃತಿ ಇರಾನಿ –...

ಯಜುರುಪಕರ್ಮ – ರಕ್ಷಾಬಂಧನದ ಶುಭಾಶಯಂಗೊ.. 2

ಯಜುರುಪಕರ್ಮ – ರಕ್ಷಾಬಂಧನದ ಶುಭಾಶಯಂಗೊ..

ಹಾಂಗೇ, ಭ್ರಾತೃತ್ವದ ಹಿರಿಮೆಯ ಸಾರಿದ “ರಕ್ಷಾಬಂಧನ”ದ ದಿನ ಇಂದು.
ಬೈಲಿನ ಎಲ್ಲ ಅಕ್ಕ-ತಂಗೆಕ್ಕೊಗೂ ರಕ್ಷಾಬಂಧನದ ಶುಭಾಶಯಂಗೊ.

ಕೈರಂಗಳ ದೇವಸ್ತಾನಲ್ಲಿ  ಆಟ 1

ಕೈರಂಗಳ ದೇವಸ್ತಾನಲ್ಲಿ ಆಟ

ಮುಜುಂಗಾವು : ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಗಳ ಕೊಡುಗೆ 1

ಮುಜುಂಗಾವು : ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಗಳ ಕೊಡುಗೆ

ವಿದ್ಯಾರ್ಥಿ ಆದಿತ್ಯ ಶರವಣ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿತ್ತಿದ್ದವು. ಪಿ.ಕೃಷ್ಣ ಭಟ್ ಕುಂಚಿನಡ್ಕ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಸದಸ್ಯೆ, ಭರತನಾಟ್ಯ ಕಲಾವಿದೆ ಅನುಪಮಕ್ಕ ಉಡುಪುಮೂಲೆ, ಪ್ರಖ್ಯಾತ ಛಾಯಾಗ್ರಾಹಕ ಬೈಲಿನ ಹಳೆಮನೆಅಣ್ಣ – ಹರೀಶ್ ಹಳೆಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮಣ್ಣ – ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿತ್ತಿದ್ದವು.

20-ಜುಲೈ-2014: ಉಡುಪಿಲಿ ಎರಡು ಪುಸ್ತಕಂಗಳ ಬಿಡುಗಡೆ 3

20-ಜುಲೈ-2014: ಉಡುಪಿಲಿ ಎರಡು ಪುಸ್ತಕಂಗಳ ಬಿಡುಗಡೆ

ಈ ಪುಸ್ತಕದ ಕ್ರಯ ರೂ.800/- (ಪ್ರಕಟಣಾ ಪೂರ್ವ ರೂ.500.00 ಕ್ಕೆ ಕೊಟ್ಟಿದವು.)

06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ 2

06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ

ಹವ್ಯಕ ವಲಯ ಮಂಗಳೂರು ಉತ್ತರ, ಇವು ವಲಯದ ಎರಡು ಕೇಂದ್ರಂಗಗಳಲ್ಲಿ ತಾರೀಕು ೦೬/೦೭/೧೪ ನೆ ರವಿವಾರ ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಿತ್ತಿದ್ದವು

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ 3

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

ಹವ್ಯಕವಲಯ ಮಂಗಳೂರು ಉತ್ತರ, ಇವು ವಲಯದ ಎರಡು ಕೇಂದ್ರ೦ಗಳಲ್ಲಿ ತಾರೀಕು ೦೬/೦೭/೧೪ ನೆರವಿವಾರ ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ ಮತ್ತೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಿದ್ದವು.

ಹೊಸತ್ತರ ಒಪ್ಪಿಗೊಂಬದು 2

ಹೊಸತ್ತರ ಒಪ್ಪಿಗೊಂಬದು

ಸತ್ಯದ ದಾರಿಲಿ ಸುಮಾರು ಕಲ್ಲು ಮುಳ್ಳು ಇರ್ತು. ಸಾಕ್ರೆಟಿಸ್ಸಿಂಗೆ ವಿಷ ಕೊಟ್ಟವು, ಯೇಸುವಿನ ಶಿಲುಬೆಗೆ ಹಾಕಿದವು, ಕುಮಾರಿಲ ಭಟ್ಟರ ಸುಟ್ಟವು. ನಮ್ಮೊಳ ಇಪ್ಪ ಏವದೋ ಒಂದು ವಿಷಯ ನಮ್ಮ ಹೊಸತ್ತರ ಒಪ್ಪಿಗೊಂಬಲೆ ಬಿಡ್ತಿಲ್ಲೆ. ಮನೆಯ ಮೂಲೆಲಿ ಹಳೇ ಸಾಮಾನುಗೊ ಇದ್ದ ಹಾಂಗೇ, ಮನಸ್ಸಿನ ಮೂಲೆಲಿಯೂ ಬದಲದ್ದೇ ಹಳತ್ತಾದ ಉಪಯೋಗಕ್ಕಿಲ್ಲದ್ದ ನಂಬಿಕೆಗೊ ಸುಮಾರಿರ್ತು.

ಸಮರ್ಪಣೆಲಿಪ್ಪ ಸಂತೃಪ್ತಿಯೇ ಸಂಸಾರದ ಮೂಲ ಮಂತ್ರ 10

ಸಮರ್ಪಣೆಲಿಪ್ಪ ಸಂತೃಪ್ತಿಯೇ ಸಂಸಾರದ ಮೂಲ ಮಂತ್ರ

ಪುತ್ತೂರಿಲಿ ಕಾವ್ಯ-ಗಾನ-ಯಾನ ಮುಗಾತು ಹೇದರೆ ಒಂದರಿಯಾಣ ಜೆಂಬ್ರಂಗೊ ಮುಗುತ್ತು ಹೇದು ಲೆಕ್ಕವೋ? ಅಲ್ಲಪ್ಪಾ. ಒಂದರಿಯಾಣದ್ದು ಸುರು ಆತು ಹೇದು ಲೆಕ್ಕ! ಇನ್ನು ತೆಕ್ಕೊಳಿ, ಇತ್ಲಾಗಿ ಪೆರ್ಲದ ತಮ್ಮನ ಮದುವೆ, ಅತ್ಲಾಗಿ ಸರ್ಪಂಗಳ ಕೂಸಿನ ಮದುವೆ, ಸಾಮೆತ್ತಡ್ಕ ಅಣ್ಣನ ಮನೆ ಒಕ್ಕಾಲು, ಅದರೊಟ್ಟಿಂಗೆ...

ಕಾವ್ಯ – ಗಾನ -ಯಾನ ಒಬ್ಬ° ಪ್ರಯಾಣಿಕನ ನೋಟ 2

ಕಾವ್ಯ – ಗಾನ -ಯಾನ ಒಬ್ಬ° ಪ್ರಯಾಣಿಕನ ನೋಟ

ಒಪ್ಪಣ್ಣನ ಬೈಲು ಆಯೋಜನೆ ಮಾಡಿದ ವಿಷು ವಿಶೇಷ ಸ್ಪರ್ಧೆ – ೨೦೧೪ ರ ಬಹುಮಾನ ವಿತರಣೆ  ಮತ್ತೆ ಜೇಸೀ ಪುತ್ತೂರಿನ ಸಹಯೋಗಲ್ಲಿ ನೆಡದ ಕಾವ್ಯ ಗಾನ ಯಾನ  ಕಾರ್ಯಕ್ರಮ ತಾರೀಕು ೨೭.೪.೨೦೧೪ ರ೦ದು ಪುತ್ತೂರಿನ ಜೈನಭವನಲ್ಲಿ ಯಶಸ್ವಿಯಾಗಿ ನೆಡದತ್ತು. ವಿಷು ವಿಶೇಷ...

ಕಾವ್ಯ – ಗಾನ – ಯಾನ : ಮಾಧ್ಯಮ ವರದಿಗೊ 1

ಕಾವ್ಯ – ಗಾನ – ಯಾನ : ಮಾಧ್ಯಮ ವರದಿಗೊ

ಎಪ್ರಿಲ್ 27ರ ಆದಿತ್ಯವಾರ ಪುತ್ತೂರಿನ ಜೈನಭವನಲ್ಲಿ ನೆಡದ “ಕಾವ್ಯ-ಗಾನ-ಯಾನ” ಕಾರ್ಯಕ್ರಮದ ಮಾಧ್ಯಮ ವರದಿಗೊ ಇಲ್ಲಿದ್ದು:

ಕಾವ್ಯ – ಗಾನ – ಯಾನ: ನೇರಪ್ರಸಾರ Live 0

ಕಾವ್ಯ – ಗಾನ – ಯಾನ: ನೇರಪ್ರಸಾರ Live

ಪುತ್ತೂರಿಲಿ ಇಂದು ನಡವ ಅಭೂತಪೂರ್ವ ಸಂಗೀತ ಸಂಜೆ ಕಾರ್ಯಕ್ರಮ “ಕಾವ್ಯ-ಗಾನ-ಯಾನ”ದ ನೇರಪ್ರಸಾರವ ಬೈಲು ಆಯೋಜನೆ ಮಾಡಿದ್ದು.

ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ 11

ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ

ಇದೇ ಬಪ್ಪ ಎಪ್ರಿಲ್ 27, ಆದಿತ್ಯವಾರ – ಪುತ್ತೂರಿನ ಜೈನಭವನಲ್ಲಿ ನಮ್ಮ ಕಾರ್ಯಕ್ರಮ ಅಪ್ಪದಿದ್ದು.
ಹವ್ಯಕ ಭಾಷಾ ಸರಸ್ವತೀ ಸೇವಾಸ್ಪರ್ಧೆ “ವಿಷು ವಿಶೇಷ ಸ್ಪರ್ಧೆ -2014″ರ ಬಹುಮಾನ ವಿತರಣೆಯೂ,
“ಲಲಿತಕಲೆ” ವಿಭಾಗಂದ “ಕಾವ್ಯ- ಗಾನ-ಯಾನ” – ಹೇಳ್ತ ವಿನೂತನ ಕಾರ್ಯಕ್ರಮವೂ ನೆಡವಲಿದ್ದು.

ಯುನಿಕೋಡ್ ೭.೦ ಬೀಟಾ 4

ಯುನಿಕೋಡ್ ೭.೦ ಬೀಟಾ

ಈ ವಿಷಯ ತಂತ್ರಜ್ಞಾನ ಗೊತ್ತಿಪ್ಪವಕ್ಕೆ ಮಾತ್ರ ಅರ್ಥ ಅಕ್ಕು. ಯುನಿಕೋಡ್ ೭.೦.೦ ಬತ್ತಾ ಇದ್ದು. ಬೀಟ ವಿವರ ಇಲ್ಲಿದ್ದು – http://www.unicode.org/versions/beta-7.0.0.html. ಅದು ನವಗೆಂತಕೇಳಿ ಕೇಳ್ತೀರಾ? ಅದರಲ್ಲಿ ನವಗೆ ಉಪಯೋಗ ಅಪ್ಪಂತ ಒಂದು ಹೊಸ ಅಕ್ಷರ ಇದ್ದು. ವಿವರಕ್ಕೆ ಈ ಪುಟ...

“ವಿಷುವಿಶೇಷ ಸ್ಪರ್ಧೆ – 2014″ : ಹೇಳಿಕೆ 5

“ವಿಷುವಿಶೇಷ ಸ್ಪರ್ಧೆ – 2014″ : ಹೇಳಿಕೆ

ಆಧುನಿಕ ಯುಗದ ಅಂತರ್ಜಾಲಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಹೇಳ್ತ  ಹವ್ಯಕ ವೆಬ್-ಸೈಟ್ ಕಳುದ ಆರು ವರುಷ೦ದ ತನ್ನ ಸಾಹಿತ್ಯ ಕೃಷಿಯ ಮಾಡುತ್ತಾ ಬೈಂದು . Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳಿ  ಸರಕಾರೀ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆ ಆಯಿದು. ಹವ್ಯಕಭಾಷಾ ಸಾಹಿತ್ಯದ...