Category: ಶುದ್ದಿಗೊ

ಸುರತ್ಕಲ್ಲಿ ಶ್ರೀಸೂಕ್ತ ಹವನ 2

ಸುರತ್ಕಲ್ಲಿ ಶ್ರೀಸೂಕ್ತ ಹವನ

ಸುರತ್ಕಲ್ಲಿ ಶ್ರೀಸೂಕ್ತ ಹವನ
ನಮ್ಮಲ್ಲಿ ದೈವೀಸಂಪತ್ತಿನ ಅಭಿವೃದ್ಧಿಯಾಗಿ, ಆಸುರೀಭಾವ, ಅಸಮೃದ್ಧಿ ,ಲೋಭ, ಅತ್ಯಾಶೆಗೊ ಹೇಳ್ತ ಅಲಕ್ಷ್ಮೀಶಕ್ತಿಗೊ ನಾಶಗೊಳ್ಳೆಕ್ಕು. ಶ್ರೀದೇವಿಗೆ ಅತಿಪ್ರಿಯವಾದ ತಾವರೆಹೂಗಳ, ಮಾಧುರ್ಯಯುಕ್ತವಾದ ತ್ರಿಮಧುರವ [ತುಪ್ಪ,ಸಕ್ಕರೆ ಮತ್ತು ಜೇನು]ಹೋಮಲ್ಲಿ ಆಹುತಿಯಾಗಿ ಅರ್ಪಿಸಿ, ನಮ್ಮ ಹೃದಯಲ್ಲಿ ಸದ್ಗುಣಂಗೊ ವೃದ್ಧಿಯಾಗಲಿ ಹೇಳಿ ಹಾರೈಸುವುದೇ ಶ್ರೀಸೂಕ್ತ ಹವನದ ಉದ್ದೇಶ.

ಹೆರಿಯಮ್ಮಂಗೊಂದು ಹೊಸ ಸೀರೆ 7

ಹೆರಿಯಮ್ಮಂಗೊಂದು ಹೊಸ ಸೀರೆ

ಭಗವದ್ಗೀತೆಲಿ ಶ್ರೀಕೃಷ್ಣ ಹೇಳಿದ್ದು ನೆಂಪಾತು. ವಾಸಾಂಸಿ ಜೀರ್ಣಾನಿ ಯಥಾವಿಹಾಯ|ನವಾನಿ ಗೃಹ್ಣಾತಿ ನರೋsಪರಾಣಿ| ಅಪ್ಪು, ಜೀರ್ಣಗೊಂಡ ಹಳತ್ತಿನ ತೆಗದು ನಮ್ಮ ಈ ಅಬ್ಬಗೆ ಹೊಸ ಸೀರೆ ಸುತ್ತುಸಲಿದ್ದನ್ನೆ!!!.

ಪುಳ್ಳಿಯ ನೋಡಿಕ್ಕಿ ಕುಂಬ್ಳೆಜ್ಜ° ಹೋದವು.. :-( 18

ಪುಳ್ಳಿಯ ನೋಡಿಕ್ಕಿ ಕುಂಬ್ಳೆಜ್ಜ° ಹೋದವು.. :-(

ನಾವು ಈ ಭೂಮಿಲಿ ಹುಟ್ಟಿ ಬಪ್ಪಗಳೇ ಹೋಪ ದಿನವೂ ನಿಗಂಟು ಆಗಿರ್ತು ಹೇಳ್ತವು. ಇಡೀ ಜೀವಮಾನ ನಾವು ಎಂತ ಮಾಡ್ತೋ ಅದರ ಪುಣ್ಯವ ನಾವು ಹೋಪಗ ತೆಕ್ಕೊಂಡು ಹೋವುತ್ತು, ನಮ್ಮ ಬದುಕಿಲಿ ಮಾಡಿದ ಕೆಲಸಂಗ ಮಾಂತ್ರ ಇಲ್ಲಿ ಒಳಿತ್ತು. ಬೈಲಿನ ಹುಟ್ಟಿದ...

ವರ್ಷ ಆರು!.. ನಿರಂತರ ಸಾಗಲಿ ಹವ್ಯಕ ಸರಸ್ವತಿಯ ತೇರು… 6

ವರ್ಷ ಆರು!.. ನಿರಂತರ ಸಾಗಲಿ ಹವ್ಯಕ ಸರಸ್ವತಿಯ ತೇರು…

ಒಂದಷ್ಟು ನೆರೆಕರೆಯವರನ್ನು ಸೇರ್ಸಿ ಬೈಲಿನ ರಿಜಿಸ್ಟ್ರಿ ಮಾಡಿಗೊಂಡು (ವೆಬ್‌ಸೈಟ್) ಅಡೆ ತಡೆ ಇಲ್ಲದ್ದೆ ಚೆಂದಕೆ ನೆಡೆಶಿಗೊಂಡು ಹೋಪದಿದ್ದಲ್ಲಾ… ಅದು ಅಷ್ಟು ಎಳ್ಪ ಅಲ್ಲ. ಅಲ್ಲದೋ ಚೆನ್ನೈ ಭಾವ?

ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು 4

ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು

ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್ ನಗರ್, ಮಧುರಮಂಗಳ, ನಲ್ಬಾರಿ, ಜಾತಿಯ ಅಡಕ್ಕೆ ಬೀಜಂಗಳೂ, ಹಾಂಗೆಯೇ ಹೈಬ್ರಿಡ್ ಗಿಡ್ಡ ತಳಿಗಳುದೇ ಇದ್ದು. ಬಿತ್ತಿನ ಅಡಕ್ಕೆ/ ಸೆಸಿ ಬೇಕಾದವು ಅಪೇಕ್ಷೆ ಹಾಕ್ಲಕ್ಕು. ಕೊಕ್ಕೋ ಬೀಜ, ಸೆಸಿ ಕೂಡಾ ಸಿಕ್ಕುತ್ತು. ತೆಂಗಿನ ಸೆಸಿ ಬೇಕಾದವು ಬಿಳಿನೆಲಗೆ ಅಥವಾ ಕಾಸರಗೋಡಿಂಗೆ ಅಪೇಕ್ಷೆ ಹಾಕ್ಲಕ್ಕು.

ಕ್ಯಾಂಪ್ಕೋ ಜನಕ ವಾರಣಾಸಿ ಸುಬ್ರಾಯ ಭಟ್ – ಅಸ್ತಂಗತ 9

ಕ್ಯಾಂಪ್ಕೋ ಜನಕ ವಾರಣಾಸಿ ಸುಬ್ರಾಯ ಭಟ್ – ಅಸ್ತಂಗತ

ಕೃಷಿಕರ ಜೀವನಾಡಿ ಸಂಸ್ಥೆಯಾದ “ಕ್ಯಾಂಪ್ಕೋ”ದ ಸ್ಥಾಪಕರಾದ ಶ್ರೀ ವಾರಣಾಸಿ ಸುಬ್ರಾಯ ಭಟ್ ನಿಧನ ಹೊಂದಿದವು – ಹೇಳುಲೆ ಬೈಲು ವಿಷಾದಪಡ್ತು.

ಕುಂಕುಮಾರ್ಚನೆ ಕಾರ್ಯಕ್ರಮ 2

ಕುಂಕುಮಾರ್ಚನೆ ಕಾರ್ಯಕ್ರಮ

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸೇವಾಯೋಜನೆಯಲ್ಲೊಂದಾದ ಮಾತೃವಿಭಾಗದ ಮಾಸಿಕ ಸಭೆ ಹಾಂಗೂ ಕುಂಕುಮಾರ್ಚನೆ ಕಾರ್ಯಕ್ರಮ ಕುಂಬಳೆಯ ಡಾ||ಡಿ.ಪಿ.ಭಟ್ಟರ  “ಅಶ್ವಿನಿ” ಮನೆಲಿ  ದಶಂಬರ ೧೫ ರಂದು ನೆಡದತ್ತು. ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆ, ಶ್ರೀರಾಮ ಭಜನೆ, ರಾಮನಾಮ ಸ್ಮರಣೆಗೊ  ನಡೆದ ಈ ಕಾರ್ಯಕ್ರಮಲ್ಲಿ 25ಕ್ಕೂ ಹೆಚ್ಚು ಮಾತೆಯರು ಭಾಗವಹಿಸಿದವು....

ನೀರ್ಚಾಲು :  ಮಹಾಜನ ಶಾಲೆಯ ಶತಮಾನೋತ್ಸವ – ನೇರಪ್ರಸಾರ- ಕಾರ್ಯಕ್ರಮ ವಿವರ 2

ನೀರ್ಚಾಲು : ಮಹಾಜನ ಶಾಲೆಯ ಶತಮಾನೋತ್ಸವ – ನೇರಪ್ರಸಾರ- ಕಾರ್ಯಕ್ರಮ ವಿವರ

ಉದ್ಘಾಟನಾ ಕಾರ್ಯಕ್ರಮ: 20.12.2013 ಶುಕ್ರವಾರ ಹೊತ್ತೋಪಗ 4:00 ರಿಂದ
ಸಮಾರೋಪ ಸಮಾರಂಭ: 22.12.2013 ಆದಿತ್ಯವಾರ ಹೊತ್ತೋಪಗ 4:00 ರಿಂದ-
ಈ ಕಾರ್ಯಕ್ರಮದ ನೇರಪ್ರಸಾರವ ಬೈಲಿಲಿ (ಈ ಪೆಟ್ಟಿಗಯ ಒಳ) ಕಾಂಬಲಕ್ಕು.

ಚೈನು- ಭಾಗ ಹನ್ನೊಂದು 32

ಚೈನು- ಭಾಗ ಹನ್ನೊಂದು

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.) ————————————————————————————— ಇಲ್ಯಾಣವರೇಗೆ….....

ಹವ್ಯಕ “ಯಕ್ಷ ಸಂಗಮ” – ಧ್ವನಿಮುದ್ರಿಕೆ 7

ಹವ್ಯಕ “ಯಕ್ಷ ಸಂಗಮ” – ಧ್ವನಿಮುದ್ರಿಕೆ

ಬಂಧುಗಳ ಸಹಕಾರ ಪ್ರೋತ್ಸಾಹ ಬಯಸುತ್ತೆ.

ಚೈನು- ಭಾಗ ಹತ್ತು 9

ಚೈನು- ಭಾಗ ಹತ್ತು

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.) ————————————————————————————————- ಇಲ್ಯಾಣವರೇಗೆ….....

ಅಭಿವೃದ್ಧಿಯ ದ್ಯೋತಕ, ಈ “ಸೂತಕ” 10

ಅಭಿವೃದ್ಧಿಯ ದ್ಯೋತಕ, ಈ “ಸೂತಕ”

ಹೇಳಿತ್ತಿದ್ದೆ ಅಲ್ಲದೋ – ವಿದ್ವಾನಣ್ಣ ಓ ಮೊನ್ನೆ ಮಠಲ್ಲಿ ಸಿಕ್ಕಿತ್ತಿದ್ದವು. ರಾಮಕಥೆಯ ಮೀಟಿಂಗು ಮುಗುಶಿದ ವಿದ್ವಾನಣ್ಣ ಕೆಲವು ಕುಂಞಿ ವಿದ್ವಾನಣ್ಣಂಗಳ ಒಟ್ಟಿಂಗೆ ಕೂದು ಮಾತಾಡಿಗೊಂಡಿತ್ತಿದ್ದವು. ಇನ್ನಾಣ ಧರ್ಮಭಾರತಿಯ ಲೇಖನದ ಬಗ್ಗೆ ದೊಡ್ಡೇರಿ ಭಾವಯ್ಯನ ಹತ್ತರೆ ಎಂತದೋ ವಿಮರ್ಶೆ ಮಾಡಿಗೊಂಡಿತ್ತಿದ್ದವು. ಒಂದು ಮಟ್ಟಿನ...

ಚೈನು- ಭಾಗ ಒಂಭತ್ತು 7

ಚೈನು- ಭಾಗ ಒಂಭತ್ತು

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.) ————————————————————————————————- ಇಲ್ಯಾಣವರೇಗೆ….....

ಚೈನು- ಭಾಗ ಎಂಟು 9

ಚೈನು- ಭಾಗ ಎಂಟು

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.) ————————————————————————————————- ಇಲ್ಯಾಣವರೇಗೆ….....

ಮಂಗಳೂರು ಹವ್ಯಕ ಸಭೆಲಿ ಬಯಲಾಟ, ಸನ್ಮಾನ 9

ಮಂಗಳೂರು ಹವ್ಯಕ ಸಭೆಲಿ ಬಯಲಾಟ, ಸನ್ಮಾನ

    ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷವೂ ನೆಡೆಶೆಂಡು ಬತ್ತಾ ಇಪ್ಪ ಯಕ್ಷಗಾನ ಕಾರ್ಯಕ್ರಮ ಮಂಗಳೂರು ಪುರಭವನಲ್ಲಿ ನಿನ್ನೆ ಜರಗಿತ್ತು. ಈ ಸರ್ತಿ ಹವ್ಯಕ ಸಭೆ, ಖ್ಯಾತ ಮದ್ದಳೆಗಾರರೂ, ಹಿಮ್ಮೇಳದ ಗುರುಗಳೂ ಆಗಿಪ್ಪ ಶ್ರೀಯುತ ಸುಬ್ರಹ್ಮಣ್ಯ ಭಟ್ ಮಾಂಬಾಡಿಯವರ ಸನ್ಮಾನ...