Category: ಶುದ್ದಿಗೊ

ಕಂಬಿ ಬಡಿವಲೆ ಇನ್ನಿಲ್ಲೆ 9

ಕಂಬಿ ಬಡಿವಲೆ ಇನ್ನಿಲ್ಲೆ

ಒಂದು ಕಾಲಲ್ಲಿ ಗ್ರಾಹ್ಯವೂ ಕ್ರಾಂತಿಕಾರಕವೂ ಆದ ವಿಷಯ ಮತ್ತೊಂದು ಕಾಲಲ್ಲಿ ತಿರಸ್ಕರಿಸಲ್ಪಡುತ್ತ ಸಂಭವವೂ ಇದ್ದು. ಕಂಬಿ ಇದಕ್ಕೆ ಉದಾಹರಣೆ. ಕಂಬಿ ಹೇಳಿರೆ ವೈರ್-ಟೆಲಿಗ್ರಾಫ್ ಹೇಳಿ ಇದಕ್ಕೆ ಹೆಸರು. ಭಾರತಲ್ಲಿ ೧೮೫೦ ರಲ್ಲಿ ಸುರುವಾದ ಈ ಸೇವೆಗೆ ಈಗ ವಿದಾಯ ಹೇಳುವ ಸಮಯ...

ಚಾಕ್ರಿ ಜಾಕು ಅಜ್ಜಿಯ ಶುದ್ದಿ.. 6

ಚಾಕ್ರಿ ಜಾಕು ಅಜ್ಜಿಯ ಶುದ್ದಿ..

ಜಾಕು ಅಜ್ಜಿಯ ಪುಳ್ಳಿ ಜಾನಕಿಯ ಶುದ್ದಿ ನಾವು ಕಳುದವಾರ ಮಾತಾಡಿದ್ದು. ಪಾರೆಮಗುಮಾವನ ಮಗ° ಬೈಕ್ಕಿಂದ ಉದುರಿ ಅಪ್ಪಗ ಜಾನಕಿ ಕೊಟ್ಟ ಪ್ರಥಮಚಿಕಿತ್ಸೆಯ ಬಗ್ಗೆ ಬೊಳುಂಬುಮಾವಂಗೆ ಒಳ್ಳೆತ ಕೊಶಿ ಆಯಿದು. ಬೇಂಕಿನ ಲೆಕ್ಕಲ್ಲಿ ಪ್ರೈಸು ಕೊಡುಸುವೊ ಹೇದು ಶರ್ಮಪ್ಪಚ್ಚಿಯ ಹತ್ತರೆ ಮಾತಾಡಿಗೊಂಡಿತ್ತಿದ್ದವಾಡ; ಕೇಳಿದೋರು...

ಹವ್ಯಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂಗೆ  ಒಂದು ಅವಕಾಶ. 1

ಹವ್ಯಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂಗೆ ಒಂದು ಅವಕಾಶ.

ಹವ್ಯಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂಗೆ  ಒಂದು ಅವಕಾಶ. ಬೆಂಗಳೂರು ಅಖಿಲ ಹವ್ಯಕ ಮಹಾಸಭಾ (ರಿ) ಇವು ಪ್ರತಿಭಾವಂತ ಬಡ ಹವ್ಯಕ ವಿದ್ಯಾರ್ಥಿ ಮತ್ತೆ ವಿದ್ಯಾರ್ಥಿನಿಯರಿಂಗೆ ಕಲಿವಲೆ ಅನುಕೂಲ ಅಪ್ಪಲೆ ಬೇಕಾಗಿ ವಿದ್ಯಾಸಹಾಯ ಮಾಡುತ್ತೆಯೊ° ಹೇಳಿ ಪ್ರಕಟಣೆ ಕೊಟ್ಟಿದವು. ಹಾಂಗೇ ಹವ್ಯಕ ಮಕ್ಕೊಗೆ ಉಳಕ್ಕೊಂಬಲೆ...

ಕುಂಜಾರು ಮಾಣಿ ವೇಣುಗೋಪಾಲಂಗೆ ಶ್ರದ್ಧಾಂಜಲಿ 9

ಕುಂಜಾರು ಮಾಣಿ ವೇಣುಗೋಪಾಲಂಗೆ ಶ್ರದ್ಧಾಂಜಲಿ

ಅನಿರೀಕ್ಷಿತ ಆರೋಗ್ಯ ವೈಪರೀತ್ಯಂದಾಗಿ ಇಂದು ಮಧ್ಯಾಹ್ನ ವೇಣುಗೋಪಾಲ ದೇವರ ಪಾದ ಸೇರಿದನಾಡ.
ಮಗನ ಅಗಲಿಕೆಯ ಬೇನೆಯ ತಡಕ್ಕೊಂಬ ಶಕ್ತಿ ಅಪ್ಪಮ್ಮಂಗೆ ಆ ದೇವರು ಕೊಡ್ಳಿ.

ಅಪರೂಪದ ಉಪನಯನ 8

ಅಪರೂಪದ ಉಪನಯನ

ವಿಶೇಷವಾಗಿ ವಟು ಶೌರಿಯೂ ಮುನ್ನಾ ದಿನಂದಲೇ ಬಂದವರೆಲ್ಲ ಸ್ವಾಗತ ಮಾಡಿ ಆಸರಿಂಗೆ ಕೊಡ್ತಾ ಇಪ್ಪದು ಕಂಡು ಬಹು ಕೊಶಿ ಆತು.
ನಮ್ಮ ಸಂಸ್ಕ್ರತಿ , ಸಂಸ್ಕಾರ, ಒಳಿಶಿ ಬೆಳೆಶೆಕ್ಕು ಮಕ್ಕೊ ಕಲಿಯೆಕ್ಕು! ಎಂತ ಹೇಳ್ತಿ?

ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ 8

ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ

ಆನು ಬರೆದ ಲೇಖನ-‘ಸರಸ್ವತಿ ಶಂಕರ್ ಬರೆದ ಎರಡು ಕೃತಿಗೊ’ ನೆಂಪು ಮಾಡಲಕ್ಕು. ಸರಸ್ವತಿ ಶಂಕರ್ ಬರೆದ ‘ಸೋಗು’ಕಥಾಸಂಕಲನಕ್ಕೆ ೨೦೧೨ ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’ ಕೊಡುದು ಹೇಳಿ ಪರಿಷತ್ತು ಘೋಷಣೆ ಮಾಡಿದ್ದು. ನಮ್ಮ ಸಮಾಜಲ್ಲಿ ಒಬ್ಬರಿಂಗೆ ಈ ಪ್ರಶಸ್ತಿ...

ವಸ೦ತವೇದಪಾಠಶಾಲೆ – ಪೆರಡಾಲ 4

ವಸ೦ತವೇದಪಾಠಶಾಲೆ – ಪೆರಡಾಲ

ಅಡೂರು, ಮಧೂರು, ಕಾವು, ಕಣ್ಯಾರ ಹೇಳಿ ಕುಂಬ್ಳೆ  ಸೀಮೆಯ ನಾಲ್ಕು ವಿಶೇಷ ಕ್ಷೇತ್ರ೦ಗೊ.  ಇದರ ಮತ್ತಾಣ ಸಾಲಿಲಿ ಬಪ್ಪ ಗ್ರಾಮದೇವಸ್ಥಾನ೦ಗಳ ಪೈಕಿ ಇಪ್ಪ ಪ್ರಸಿದ್ಧ ಪುಣ್ಯಕ್ಷೇತ್ರವೇ ‘ಪೆರಡಾಲ’. ಸುಮಾರು ೯೦೦ ವರುಷ೦ದಲೂ ಹೆಚ್ಚಿನ ಇತಿಹಾಸ ಇಪ್ಪ ಈ ಕ್ಷೇತ್ರಲ್ಲಿ ಪ್ರತಿಷ್ಟಾಪನೆ ಆಗಿ ಊರ ಪರವೂರ...

ಪುತ್ತೂರು: ಮಹಾಲಿಂಗೇಶ್ವರ ದೇವಳಂದ ನೇರಪ್ರಸಾರ (LIVE) 4

ಪುತ್ತೂರು: ಮಹಾಲಿಂಗೇಶ್ವರ ದೇವಳಂದ ನೇರಪ್ರಸಾರ (LIVE)

ಮೇ 5ರಿಂದ ಆರಂಭ ಆದ ಬ್ರಹ್ಮಕಲಶೋತ್ಸವದ ಅಂಗವಾಗಿ ನೆಡವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಂಗಳ ನೇರಪ್ರಸಾರವ ಅಂತರ್ಜಾಲಲ್ಲಿ ಒದಗುಸುವ ವ್ಯವಸ್ಥೆಯ ಮಾಡಿದ್ದವು.

ಚಿಂತನ ಟ್ರಸ್ಟ್ ವತಿಂದ ಯುಗಾದಿ ಆಚರಣೆ 4

ಚಿಂತನ ಟ್ರಸ್ಟ್ ವತಿಂದ ಯುಗಾದಿ ಆಚರಣೆ

ನಮ್ಮ ಬೈಲಿನ ಪ್ರೀತಿಯ ಬೈಲ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ – ಶ್ರೀಕೃಷ್ಣ ಹಳೆಮನೆ ವೇದಿಲಿ ಇದ್ದು ಕಾರ್ಯಕ್ರಮವ ಚೆಂದಕಾಣುಸಿ ಕೊಟ್ಟಿತ್ತಿದ್ದವು.

ಪುತ್ತೂರು ಅಷ್ಟಾವಧಾನ: ಪಕ್ಷಿನೋಟ 12

ಪುತ್ತೂರು ಅಷ್ಟಾವಧಾನ: ಪಕ್ಷಿನೋಟ

ಪ್ರ: ಅವಧಾನಿಗಳೇ..
ಉ: ಹೇಳಿ..
ಪ್ರ: ಏನೂ ಇಲ್ಲ..
ಉ: ನಿಮ್ಮಲ್ಲಿ ಏನಿರುತ್ತೆ ಹೇಳಿ…

21-ಎಪ್ರಿಲ್-2013: ಹೃನ್ಮನ ತಣಿಸಿದ ಸಾಹಿತ್ಯದೂಟ : “ಅಷ್ಟಾವಧಾನ” 7

21-ಎಪ್ರಿಲ್-2013: ಹೃನ್ಮನ ತಣಿಸಿದ ಸಾಹಿತ್ಯದೂಟ : “ಅಷ್ಟಾವಧಾನ”

ಕಾರ್ಯಕ್ರಮಲ್ಲಿ ಎಲ್ಲಿಯೂ ಲೋಪ ಬಾರದ್ದ ಹಾಂಗೆ ಎಲ್ಲರೂ ಗಮನ ಹರುಸಿದ ಕಾರಣ ತುಂಬ ಚೆಂದಕೆ ನಡದತ್ತು.
ಅಷ್ಟಾವಧಾನದ ಯಶಸ್ಸಿನ ಗುಂಗು ಇಡೀ ಬೈಲಿನೋರಿಂಗೆ ಇದ್ದತ್ತು.

ವಿಷು ವಿಶೇಷ ಸ್ಪರ್ಧೆ 2013: ಫಲಿತಾಂಶ 24

ವಿಷು ವಿಶೇಷ ಸ್ಪರ್ಧೆ 2013: ಫಲಿತಾಂಶ

ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ”ಗೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು. ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ...

“ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! 6

“ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು !

“ವೈಶಾಲಿ”- ಎ೦ತದು ಇದು ?ಶಬ್ದಾರ್ಥ ಆರಿ೦ಗೆ ಗೊ೦ತಿಲ್ಲೆ ? ಎಲ್ಲರೂ ಹೀ೦ಗೆ ಪ್ರಶ್ನೆ- ಸವಾಲು ಹಾಕುವದು ಬೇಡ ಮಿನಿಯಾ. ಮೇಗ ಮೇಗ೦ದ ಅರ್ಥ ಹೇಳ್ತದು ಬಾಳೆಹಣ್ಣಿನ ಚೋಲಿ ತೆಗದು ಕೊಟ್ಟಷ್ಟೇ ಸುರಳೀತ ಹೇದರೆ ಸುಲಭ.ಸುರಳೀತ ಹೇಳ್ವದು ನಮ್ಮಕಡೆಯ“ ಸುಲಭ “ಹೇಳುವ ಪದಕ್ಕೆ...

ಚಿ| ವೇಣುಗೋಪಾಲಂಗೆ ಸಹಾಯಹಸ್ತ ಕೊಡುವಿರೋ? 14

ಚಿ| ವೇಣುಗೋಪಾಲಂಗೆ ಸಹಾಯಹಸ್ತ ಕೊಡುವಿರೋ?

ತನು-ಮನ-ಧನರೂಪಲ್ಲಿ ನಾವು ಕೈಜೋಡುಸಿರೆ ಮಾಣಿಗೆ ಬೇಕಾದ ಆರೈಕೆ ಕೊಡ್ಳೆ ಮನೆಯೋರಿಂಗೆ ಬಂಙ ಆಗ.
ಹಾಂಗಾಗಿ, ಆಟ ಆಡೆಕ್ಕಾದ ಮಾಣಿಯ ಆಸ್ಪತ್ರೆಂದ ಕರಕ್ಕೊಂಡು ಬಪ್ಪ°, ಸಮಾಜಲ್ಲಿ ಸಾಧನೆ ಮಾಡಿ ಎತ್ತರಕ್ಕೆ ಎತ್ತುವ ಹಾಂಗೆ ಪ್ರೋತ್ಸಾಹ ಕೊಡುವ°. ಮಾಣಿಯ ಜೀವನಕ್ಕೆ ಬೆನ್ನೆಲೆಬು ಆಗಿ ನಾವು ನಿಂಬ°.

ಮಹಿಳಾ ದಿನದ ಶುಭಾಶಯಂಗೊ 19

ಮಹಿಳಾ ದಿನದ ಶುಭಾಶಯಂಗೊ

ನಾವು ಪ್ರತಿ ದಿನ ಗಮನಿಸದೆ ಇದ್ದರೂ, ತನ್ನ ಕಡೆಗಣಿಸಿ ನಿರಂತರವಾಗಿ ಇತರರಿಂಗಾಗಿ ದುಡಿವ ಮಹಿಳೆಯ ಇಂದು ಒಂದು ದಿನವಾದರೂ ಅಭಿನಂದಿಸಿ ಕೃತಜ್ಞತೆ ತಿಳುಸುವ.
ಆಗ ಅವರ ಕಣ್ಣಿಲಿ ಕಾಂಬ ಸಂತೋಷವ ಮನತುಂಬಿಕೊಂಡು ಪ್ರತೀ ದಿನವೂ ಎಲ್ಲವೂ ಸಂತೋಷವಾಗಿಪ್ಪ.