ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

July 5, 2014 ರ 1:47 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

ಹರೇ ರಾಮ,

ಹವ್ಯಕವಲಯ ಮಂಗಳೂರು ಉತ್ತರ, ಇವು  ವಲಯದ ಎರಡು ಕೇಂದ್ರ೦ಗಳಲ್ಲಿ ತಾರೀಕು ೦೬/೦೭/೧೪ ನೆರವಿವಾರ ಪಂಚಗವ್ಯ  ಆಯುರ್ವೇದ ಚಿಕಿತ್ಸಾ ಶಿಬಿರ  ಮತ್ತೆ  ಉಚಿತ ಆರೋಗ್ಯ ತಪಾಸಣಾ  ಶಿಬಿರವನ್ನೂ  ಆಯೋಜಿಸಿದ್ದವು.

ಉದಿಯಪ್ಪಗ ೧೦ ಗಂಟೆಗೆ ಸುರತ್ಕಲ್ಲಿನಶ್ರೀ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ಉದ್ಘಾಟನೆ ಕಾರ್ಯಕ್ರಮ ನಡವಲೆ ಇದ್ದು.ಅದಾದ ಮತ್ತೆ ಬೆಂಗಳೂರಿನ  ತಜ್ಞ ವೈದ್ಯರಿಂದ ಉಚಿತ ತಪಾಸಣೆ ಕಾರ್ಯಕ್ರಮವೂ  ಇದ್ದು.

ಹೊತ್ತೋಪಗ ೪ ಗಂಟೆಂದ  ಸುರತ್ಕಲ್ ಹತ್ರೆ ಚೇಳ್ಯಾರು ಹೇಳ್ತಲ್ಲಿ ಉಚಿತ ಆರೋಗ್ಯ ತಪಾಸಣೆಕಾರ್ಯಕ್ರಮ. ಇದರ ಸಹ ಪ್ರಾಯೋಜಕತ್ವ ವಹಿಸಿಗೊಂಡವು MRPL ಮತ್ತು  HPCL ನಿರ್ವಸಿತರಸಮಿತಿ (ರಿ ), ವಿದ್ಯಾವಿಕಾಸ ಟ್ರಸ್ಟ್  ಮತ್ತೆ ಅನುದಾನಿತ ಕಳವಾರು ಹಿ. ಪ್ರಾ. ಶಾಲೆಚೇಳ್ಯಾರು ಕಾಲನಿ.

ಈ ಎರಡೂ ಕಡೆಲಿ ಗವ್ಯೋತ್ಪನ್ನಂಗೊ ಲಭ್ಯವಿದ್ದು.

ನಿಂಗೊಗೆ ಆತ್ಮೀಯ ಆಮಂತ್ರಣ . ಬನ್ನಿ, ನಿಂಗಳ ಪರಿಚಯದವರನ್ನೂ ಕರಕ್ಕೊಂಡು ಬನ್ನಿ.

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ~~~***~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  GOPALANNA

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಶಾಂತತ್ತೆಮಂಗ್ಳೂರ ಮಾಣಿಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿರಾಜಣ್ಣವೆಂಕಟ್ ಕೋಟೂರುಗೋಪಾಲಣ್ಣಕಜೆವಸಂತ°ಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕಪುಟ್ಟಬಾವ°ಅಜ್ಜಕಾನ ಭಾವಬಟ್ಟಮಾವ°ವಾಣಿ ಚಿಕ್ಕಮ್ಮಶ್ರೀಅಕ್ಕ°ಸುಭಗದೊಡ್ಡಭಾವಅನುಶ್ರೀ ಬಂಡಾಡಿಮಾಲಕ್ಕ°ಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ