ಪುರಭವನಲ್ಲಿ ಮೋಹಿನಿ ಪ್ರಸಂಗ

June 28, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನ್ನೆ ಗುರುವಾರ ಮಂಗಳೂರು ಪುರಭವನಲ್ಲಿ ರವಿ ಅಲೆವೂರಾಯರ ಸ್ತ್ರೀಪಾತ್ರ ವೈಭವ ಸರಣಿಯ ಅಂಗವಾಗಿ ಮೋಹಿನಿ ಪ್ರಸಂಗ ನೆಡದತ್ತು. ಅಲೆವೂರಾಯರ ಮೋಹಿನಿ, ಹಾಂಗೂ ಸೂರಕುಮೇರಿ ಗೋವಿಂದ ಭಟ್ಟರ ಭಸ್ಮಾಸುರ ಜೋಡಿ ರೈಸಿತ್ತು. ಭಸ್ಮಾಸುರ ಆಗಿ ಗೋವಿಂದ ಭಟ್ರಂತೂ ಸೂಪರ್ ! ವಿಲನ್ ಹೇಳಿರೆ ವಿಲನ್ !! ಸುರುವಿಂಗೆ ನೆಡದ ಸಭಾ ಕಾರ್ಯಕ್ರಮಲ್ಲಿ ಅಂಬಾ ಪ್ರಸಾದ ಪಾತಾಳದವಕ್ಕೆ ಸನ್ಮಾನ, ಹಾಂಗೂ ಅಲೆವೂರಾಯರ ಅಭಿನಂದನಾ ಕಾರ್ಯಕ್ರಮ ಇತ್ತು. ಕಾರ್ಯಕ್ರಮವ ಬಂಡಾಡಿ ಪುಳ್ಳಿ, ಅನುಶ್ರೀ ಚೆಂದದ ಸ್ವರಲ್ಲಿ ನಿರೂಪಣೆ ಮಾಡಿತ್ತು. ಅಕ್ಷರದ ಸುನಿಲಣ್ಣನ ಪ್ರೆಸೆಂಟೇಶನ್ ಇತ್ತು. (ಹೇಳಿಕೆ ಕಾಗದವ ಚೆಂದಕೆ ಅವನೇ ಮಾಡಿದ್ದಿದ್ದ) ಕಾರ್ಯಕ್ರಮದ ಹಾಂಗೇ ಆಟದ ಕೆಲವು ಪಟಂಗಳ ಹಾಕಿದ್ದೆ. ಮೋಹಿನಿಯ ಲಾಸ್ಯ, ಬಟ್ಟನ ಹಾಸ್ಯ (ರಜಾ ಜಾಸ್ತಿ ಆಗಿತ್ತು) ಭಸ್ಮಾಸುರನ ಗಾಂಭೀರ್ಯದ ಪಟಂಗಳ ಕೆಲವು ಹಿಡುದ್ದೆ. ನೋಡಿ ಒಪ್ಪ ಕೊಡಿ.

ಪುರಭವನಲ್ಲಿ ಮೋಹಿನಿ ಪ್ರಸಂಗ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. shyamaraj.d.k

  ಪಟ೦ಗೊ ಲಾಯಕ ಬೈ೦ದು ಬೊಳ೦ಬು ಮಾವ.

  [Reply]

  VA:F [1.9.22_1171]
  Rating: 0 (from 0 votes)
 2. ಅನುಶ್ರೀ ಬಂಡಾಡಿ

  ಪಟಂಗಳ ನೋಡಿ ಖುಶಿ ಆತು. ಚೆ, ಆಟ ನೋಡುಲೆ ನಿಂಬ ಅವಕಾಶ ಸಿಕ್ಕೆಕ್ಕಿತ್ತು. :(

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಚುಬ್ಬಣ್ಣಬೋಸ ಬಾವಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಪವನಜಮಾವಪ್ರಕಾಶಪ್ಪಚ್ಚಿಅನು ಉಡುಪುಮೂಲೆಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಜಯಶ್ರೀ ನೀರಮೂಲೆಡಾಮಹೇಶಣ್ಣಅಜ್ಜಕಾನ ಭಾವವೆಂಕಟ್ ಕೋಟೂರುಬೊಳುಂಬು ಮಾವ°ವಾಣಿ ಚಿಕ್ಕಮ್ಮನೆಗೆಗಾರ°ಡಾಗುಟ್ರಕ್ಕ°ರಾಜಣ್ಣಎರುಂಬು ಅಪ್ಪಚ್ಚಿವಿಜಯತ್ತೆಅಕ್ಷರ°ಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ