ರಘು ಮುಳಿಯಂಗೆ ಸಿಂಗಪುರ ಕನ್ನಡ ಸಂಘದ ಪ್ರಶಸ್ತಿ

November 10, 2015 ರ 6:18 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ರಘು ಮುಳಿಯ ಬರುದ ಕವಿತೆಗೆ ಸಿಂಗಪುರದ ಕನ್ನಡ ಸಂಘ ನಡಿಸಿದ ಸಿಂಚನ ಸಾಹಿತ್ಯ ಸ್ಪರ್ಧೆಯ ಕವಿತೆ ವಿಭಾಗಲ್ಲಿ ಪ್ರಥಮ ಬಹುಮಾನ ಬಯಿಂದು. ಅವಂಗೆ ಬೈಲಿನ ಪರವಾಗಿ ಅಭಿನಂದನೆಗೊ.

ಹೇಳಿದ್ಹಾಂಗೆ ಅವಂಗೆ ಈ ಕವಿತೆ ಬರವಲೆ ಸ್ಫೂರ್ತಿ ಈ ಪಟ. Avalambana-Anusandaana-2 035

ಈ ಪಟ ತೆಗದ್ದು ಭಾನ್‌ಕುಳಿ ಮಠಲ್ಲಿ ನಡುದ ಅವಲಂಬನ ಕಾರ್ಯಕ್ರಮದ ಸಮಯಲ್ಲಿ. ಅಲ್ಲಿಂದ ಸ್ವಲ್ಪ ದೂರಲ್ಲಿ ಕನ್ನಡದ ಅಬ್ಬೆ ಭುವನೇಶ್ವರಿಯ ದೇವಸ್ಥಾನ ಇದ್ದು. ಅಲ್ಲಿಗೆ ಎಂಗೊ ನಾಲ್ಕೈದು ಜನ ಹೋಗಿತ್ತಿದ್ದೆಯೊ. ಆವಾಗ ಆ ದೇವಸ್ಥಾನದ ಗುಡ್ಡೆಗೆ ಹತ್ತುಲೆ ಇಪ್ಪ ಮೆಟ್ಟಿಲುಗ ಚಂದ ಕಂಡತ್ತು. ಇದು ಅದರ ಪಟ.

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ರಘು ಅಣ್ಣಂಗೆ ಅಭಿನಂದನೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಕಜೆವಸಂತ°ಅಕ್ಷರದಣ್ಣಕೇಜಿಮಾವ°ವಿಜಯತ್ತೆವೆಂಕಟ್ ಕೋಟೂರುಅಜ್ಜಕಾನ ಭಾವಡಾಗುಟ್ರಕ್ಕ°ಯೇನಂಕೂಡ್ಳು ಅಣ್ಣಚೂರಿಬೈಲು ದೀಪಕ್ಕಶ್ಯಾಮಣ್ಣಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಪೆರ್ಲದಣ್ಣಕಾವಿನಮೂಲೆ ಮಾಣಿಕೊಳಚ್ಚಿಪ್ಪು ಬಾವವಾಣಿ ಚಿಕ್ಕಮ್ಮವೇಣೂರಣ್ಣಶಾ...ರೀಒಪ್ಪಕ್ಕಚುಬ್ಬಣ್ಣಮುಳಿಯ ಭಾವಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ