ಕೊಡೆಯಾಲಲ್ಲಿ ರಾವಣ ದಹನ

April 14, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿನ್ನೆ ಇರುಳು ಮಂಗಳೂರಿಲ್ಲಿ ಭರ್ಜರಿಯಾಗಿ ಶ್ರೀ ರಾಮೋತ್ಸವ ನೆಡದತ್ತು.  ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಮತ್ತೆ ಶ್ರೀ ರಾಮೋತ್ಸವ ಸಮಿತಿಯ ನೇತೃತ್ವಲ್ಲಿ ಆಗಿತ್ತು.
ಒಟ್ಟಿಂಗೆ ಶ್ರೀನಿವಾಸಕಲ್ಯಾಣ ಮಹೋತ್ಸವವುದೆ ವಿಜೃಂಭಣೆಲಿ ಜರಗಿತ್ತು.   ತುಂಬಾ ಜೆನವೂದೆ ಸೇರಿದ್ದವು.  ಅದರ ಕೆಲವು ಪಟಂಗಳ ಹಾಕಿದ್ದೆ.
ನಿಂಗಳ ಒಪ್ಪ ಕೊಡುತ್ತಿರಾನೆ ?

ಪಟ ಹಾಕುವಗ ರಜ ತಡ ಆತು.  ಏಕೆ ಹೇಳಿರೆ …? ಇಂದು ವಿಷು ಅದ.
ವಿಷುವಿಂಗೆ ಸೇಮಗೆ ಮಾಡುವೋ ಹೇಳಿ ಆತು.  ಪಟ ಹಾಕುತ್ತಾ ಇಪ್ಪಗ, ಸೇಮಗೆ  ಒತ್ತಲೆ ಬರೆಕು ಹೇಳಿ ಹೆಂಡತ್ತಿ ಒಳಾಂದ ದಿನಿಗೇಳಿತ್ತು.
ಹೋಗದ್ದೆ ಎಡಿಗೊ ?  ಹಾಂಗೆ ಸಂಗತಿ.
ಎಲ್ಲೋರಿಂಗು ವಿಷು ಸಂಕ್ರಮಣದ ಶುಭಾಶಯಂಗೊ.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಒಪ್ಪಣ್ಣ

  ಬೊಳುಂಬುಮಾವಾ..
  ಪಟಂಗೊ, ಅಡಿಬರಹ – ಎಲ್ಲವೂ ಚೆಂದ ಆಯಿದನ್ನೇ!

  ಚಟಪತನೆ ಹೊಟ್ಟಿ-ಹೊತ್ತುತ್ತ ರಾವಣನ ಮೈಗೆ ಸಮಾಜದ ಒಳ ಇರ್ತ ರಾವಣಂದ್ರ ಕಟ್ಟಿದ್ದರೆ ಒಳ್ಳೆದಾವುತಿತೋ – ಹೇಳಿ ಯೋಚನೆ ಬಂತು ಒಂದರಿ! 😉

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಅಪ್ಪು ಒಪ್ಪಣ್ಣಾ. ಒಂದರಿ ಅಲ್ಲ. ಎನಗೆ ಏವತ್ತೂ ಅದೇ ಯೋಚನೆ ಬತ್ತಾ ಇರ್ತು. ಆದರೆ ಎಂತ ಮಾಡುತ್ತು. ಸರಿಯಾಗಿ ಬಾಣ ಬಿಡ್ಳೆ ನವಗೆ ಅರಡಿತ್ತಿಲ್ಲೇ ಆನೆ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  raghumuliya

  ಬೊಳು೦ಬು ಮಾವಾ,
  ಭಾರೀ ಚೆ೦ದದ ಪಟ೦ಗೊ.
  ಉತ್ತರ ಭಾರತಲ್ಲಿ ಶರನ್ನವರಾತ್ರಿಯ ಆಚರಣೆ ಇದೇ ರೀತಿಲಿ ಮಾಡೊದು.ನವರಾತ್ರಿಯ ಎಲ್ಲಾ ಇರುಳು ರಾಮ್ ಲೀಲಾ ಹೇಳಿ ರಾಮಾಯಣದ ಕತೆಯ ಗೀತ ನಾಟಕದ ಹಾ೦ಗೆ ಪ್ರದರ್ಶನ ಮಾಡಿ ವಿಜಯದಶಮಿಯ ದಿನ ರಾವಣನ ಬಾಣ ಬಿಟ್ಟು ಚಟಪಟನೆ ಪಟಾಕಿಗಳ ಒಟ್ಟಿ೦ಗೆ ಹೊತ್ತುಸುತ್ತವು.
  ಏನೇ ಆಗಲಿ, ಸಮಾಜಲ್ಲಿ ತು೦ಬಿದ ರಾವಣ೦ಗಳ ನಿರ್ಮೂಲನ ಮದಾಲು ಆಯೆಕ್ಕು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಕಜೆವಸಂತ°ವಿನಯ ಶಂಕರ, ಚೆಕ್ಕೆಮನೆಮಂಗ್ಳೂರ ಮಾಣಿಶ್ರೀಅಕ್ಕ°ಶಾ...ರೀಸರ್ಪಮಲೆ ಮಾವ°ಒಪ್ಪಕ್ಕನೆಗೆಗಾರ°ಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆಪುತ್ತೂರುಬಾವವಾಣಿ ಚಿಕ್ಕಮ್ಮಸುಭಗವೆಂಕಟ್ ಕೋಟೂರುಶಾಂತತ್ತೆಡಾಗುಟ್ರಕ್ಕ°ಅನಿತಾ ನರೇಶ್, ಮಂಚಿದೀಪಿಕಾಪೆಂಗಣ್ಣ°ಎರುಂಬು ಅಪ್ಪಚ್ಚಿಬೊಳುಂಬು ಮಾವ°ಪುಟ್ಟಬಾವ°ಶರ್ಮಪ್ಪಚ್ಚಿಅನು ಉಡುಪುಮೂಲೆಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ