14-ಜನವರಿ-2013: ಸುರತ್ಕಲಿಲ್ಲಿ – ರುದ್ರ ಹವನ ವರದಿ

14-ಜನವರಿ-2013, ಸುರತ್ಕಲ್:
ವಲಯದ ರುದ್ರಾಭ್ಯಾಸಿಗಳಿಂದ “ಗಣಪತಿ ಹೋಮ, ಶತ ರುದ್ರಾಭಿಷೇಕ, ರುದ್ರ ಹವನ ಕಾರ್ಯಕ್ರಮ” ನೆಡದತ್ತು.

ಸುಮಾರು ನೂರು ಜೆನಂಗೋ ಏಕ ಕಾಲಲ್ಲಿ ಏಕ ಶ್ರುತಿಲಿ ರುದ್ರ ಪಠಣದ ಸಮಯದ ಅನುಭವ ಮಾತಿಂಗೆ ಸಿಕ್ಕದ್ದದು.
ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ಟರ ಧಾರ್ಮಿಕ ಉಪನ್ಯಾಸ ಹಲವು ತೂಕದ ಮಾಹಿತಿಗಳ ಕೊಟ್ಟತ್ತು.
ಕೆಲವು ಪಟ೦ಗಳ ಇಲ್ಲಿ ನೇಲುಸಿದ್ದೆ.
ಹರೇರಾಮ

ಶರ್ಮಪ್ಪಚ್ಚಿ

   

You may also like...

5 Responses

 1. ಚೆನ್ನೈ ಭಾವ° says:

  ಪಟಂಗೊ ಭಾರೀ ಲಾಯಕ ಬೈಂದು. ಶುದ್ದಿ ನೋಡಿ ಕೊಶಿ ಆತು.

 2. ಗೋಪಾಲ ಬೊಳುಂಬು says:

  ಚಿತ್ರಂಗೊ ಚೆಂದ ಬಯಿಂದು, ಕಾರ್ಯಕ್ರಮ ಅಚ್ಚುಕಟ್ಟಾಗಿ ಆದಿಕ್ಕು. ಕಾರ್ಯಕ್ರಮಕ್ಕೆ ಬಪ್ಪಲೆಡಿಗಾತಿಲ್ಲೆ. ವರದಿ ಕೊಟ್ಟದಕ್ಕೆ ಧನ್ಯವಾದ.

 3. ಚುಬ್ಬಣ್ಣ says:

  ಕಾರ್ಯಕ್ರಮ ಎಲ್ಲಾ ಭಾರಿ ಚೆ೦ದಕ್ಕೆ ಆಯಿದು ಹೇಳಿ ಪಟ೦ಗೊ ನೋಡಿಯಪ್ಪಗ ತಿಳುದತ್ತು..
  ಧನ್ಯವಾದ ಶರ್ಮಪ್ಪಚ್ಚಿ.

 4. ವಿದ್ಯಾ ರವಿಶಂಕರ್ says:

  ಪಟಂಗಳಿಂದಾಗಿ ಸರಿಯಾದ ವರದಿ ಸಿಕ್ಕಿತ್ತು.

 5. ರುದ್ರ ಹೇಳುಲೆ ಕೂದವರಲ್ಲಿ ಆನುದೇ ಇತ್ತಿದ್ದೆ.ಆಗವಹಿಸಿದ್ದಕ್ಕೆ ಹೆಮ್ಮೆ ಆವುತ್ತು. ಅಂದ್ರಾಣ ಪಟಂಗಳ ನೋಡಿ ಕೊಶಿ ಆತು.ಪಟಂಅಗಳ ಕೊಟ್ಟದಕ್ಕೆ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *