’ಯಡ್ಡಿ’ ಇಳುದ ಮೇಲೆ ಬಂದ ’ಸದ್ದು’..!!

August 3, 2011 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕರ್ನಾಟಕದ ನಾಟಕ ನೋಡಿಗೊಂಡಿದ್ದೋರಿಂಗೆ ಒಂದರಿಂಗೆ ನೆಮ್ಮದಿ ಸಿಕ್ಕುತ್ತ ಸಮೆಯ.
ಒಂದು ವಾರಂದ ನೆಡಕ್ಕೊಂಡಿದ್ದ ಗಡಿಬಿಡಿ ಇಂದಿಂಗೆ ಮುಗಾತು.

ಮಾಜಿ ಮುಖ್ಯಮಂತ್ರಿ ಯೆಡ್ಯೂರಪ್ಪ ರಾಜಿನಾಮೆ ಕೊಟ್ಟ ಲಾಗಾಯ್ತು ಮತ್ತಾಣ ಮುಖ್ಯಮಂತ್ರಿ ಆರಪ್ಪಾ – ಹೇಳ್ತ ತಲೆಬೆಶಿಲಿ ಇದ್ದಿದ್ದವು.
ಇಂದು ಭಾರತೀಯ ಜನತಾ ಪಕ್ಷದ ಎಲ್ಲಾ ಶಾಸಕರ ಒಳ ಓಟು ಹಾಕುತ್ಸರ ಮೂಲಕ ತೀರ್ಮಾನ ಮಾಡಿದವಡ.

ನಮ್ಮ ಊರಿನ, ನಮ್ಮ ರಾಮಜ್ಜನ ಶಿಷ್ಯ  ಡಿ.ವಿ.ಸದಾನಂದ ಗೌಡ – ಮುಂದಾಣ ಮುಖ್ಯಮಂತ್ರಿ ಹೇಳಿ ಪಕ್ಷದ ತೀರ್ಮಾನ ಆಯಿದಡ.
ಕರಾವಳಿಯ ಜೆನ ಮುಖ್ಯಮಂತ್ರಿ ಅಪ್ಪದು ಕೊಶಿಯ ವಿಶಯವೇ!
ಶುದ್ದಿ ಸಂಕೊಲೆ: (ಇಲ್ಲಿದ್ದು)

ಒಳ್ಳೆದಾಗಲಿ. ರಾಜ್ಯ ಸುಭಿಕ್ಷವಾಗಲಿ.

’ಯಡ್ಡಿ’ ಇಳುದ ಮೇಲೆ ಬಂದ ’ಸದ್ದು’..!!, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  ಅದಾ… ಅದೇ ಹೇಳಿ ನವಗೆ ಮೊದಲೇ ಅಂದಾಜಿ ಇದ್ದತ್ತು…

  [Reply]

  VN:F [1.9.22_1171]
  Rating: 0 (from 0 votes)
 2. ಎರುಂಬು ಅಪ್ಪಚ್ಚಿ
  ಎರುಂಬು ಅಪ್ಪಚ್ಚಿ

  ಆಗಲಿ … ಇವ ಎಷ್ಟು ದಿನಕ್ಕಾ … ???

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ನವಗೇನಾರು ಗುಣ ಸಿಕ್ಕುಗೋ ಭಾವ!

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ನಿಂಗೊಗೆ ಬ್ರಾಂತು ಭಾವ… ಆರು ಬಂದರೂ ಬಿಟ್ಟರು ನವಗೆಂತದೂ ಅಪ್ಪಲಿಲ್ಲೆ… ಅಂತೂ ಇಂತೂ ಕುಂತಿ ಮಕ್ಕೊಗೆ ವನವಾಸ ಹೇಳಿ ಗಾದೆ ಮಾತೆ ಇದ್ದನ್ನೆ…

  [Reply]

  VA:F [1.9.22_1171]
  Rating: 0 (from 0 votes)
 4. Lekha atte

  ಯಡಿಯೂರಪ್ಪ ಹೇಳಿದ ಹನ್ಗೆ ಆಯೆಕ್ಕು ಹೆಳಿ ಆಗನ್ನೆ {MM S}ನ ಹನ್ಗೆ ರಬ್ಬರ್ stampಆದ್ರೆ? ಒಟ್ಟಾರೆ ‘ಸದಾ’ಆದ್ದು ಖುಶಿಯ ಸಂಗತಿ.

  [Reply]

  VA:F [1.9.22_1171]
  Rating: 0 (from 0 votes)
 5. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಎಲ್ಲರಿಂಗೂ ಕೋಲ್ಗೇಟ್ ಫ್ರೀ ಹೇಳಿ ಮುಂದಾಣ ಬಜೆಟ್ ಲಿ ಘೋಷಣೆ ಇದ್ದಡ.. ಅಂಗಾರ ಯೋಗೀಶ ಭಟ್ರಿಗೆ ಮಂತ್ರಿ ಅಪ್ಪ ಯೋಗ ಇದ್ದೋ ಏನೋ?

  [Reply]

  VN:F [1.9.22_1171]
  Rating: 0 (from 0 votes)
 6. ವಿಷ್ಣು ನಂದನ
  ವಿಷ್ನು ನಂದನ

  ತಲೆ ಎತ್ತಿ ನೆಡವಲೆ ಎಡಿಯದ್ದ ಹಾಂಗೆ ಮಾಡಿದವು. ರಾಮಜ್ಜನ ಶಿಷ್ಯ ಹೇಳ್ತ ಜೆನ ರಾಮಜ್ಜನ ವಿರುದ್ದವೆ ತಿರುಗಿ ಬಿದ್ದಿದು. ಪುತ್ತೂರಿಂದ ನಮ್ಮ ಹವ್ಯಕರು ಆರಾದರು MLA ಆಯೆಕ್ಕು. ಶೊಬಾ ಕರಂದ್ಲಾಜೆ ಹೆಸರುದೆ ಕೇಳಿಗೊಂಡು ಇತ್ತು. ಶೊಭನಿಂದ ಡಿವಿ ಅಕ್ಕು.
  ಸುರೇಶ್ ಕುಮಾರ್ ಹೇಳ್ತ ಸಜ್ಜನ ಬ್ರಾಹ್ಮಣ CM ಆದರೆ ಲಯ್ಕಿತ್ತು.

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಸುರೇಶ್ ಕುಮಾರ್ ಅಥವಾ ಜನಾರ್ಧನ ಸ್ವಾಮಿಯಂತ ಒಳ್ಳೆ ಜನಕ್ಕೆ ಬೆಕಾದಷ್ಟು ಶಾಸಕರ ಬೆಂಬಲ ಇಲ್ಲೆ.. ಇದೇ ನಮ್ಮ ದುರವಸ್ತೆ…

  [Reply]

  VN:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ನಮ್ಮ ಊರಿನ ಜೆನ ರಾಜ್ಯದ ಉನ್ನತ ಹುದ್ದೆಗೆ ಬಂತು ಹೇಳುವ ಅಭಿಮಾನ ಇದ್ದು, ಆದರೆ….????

  [Reply]

  VN:F [1.9.22_1171]
  Rating: 0 (from 0 votes)
 8. ಮಂಗ್ಳೂರ ಮಾಣಿ

  ಡಿವಿ ಯಾವುದೇ ಅಪ್ಪಂದ್ರ ಬಲಲ್ಲಿ ರಾಜಕೀಯಲ್ಲಿ ಬೆಳದ್ದಲ್ಲದ್ದ ಕಾರಣ… ಒಂದು ರಜ್ಜ ನಂಬಿಕೆ ಮಂಗ್ಳೂರ ದಾರಿಗೊ ಸರಿ ಅಕ್ಕು ಹೇಳಿ…

  [Reply]

  VA:F [1.9.22_1171]
  Rating: 0 (from 0 votes)
 9. ಅದ್ವೈತ ಕೀಟ
  ಅದ್ವೈತ ಕೀಟ

  ನಮ್ಮ ಅಡಕ್ಕಗೆ ರಜಾ ರೇಟು ಏರುಗಾ ಭಾವ?

  ಅದೆಂತದೋ ಬಂಬಲು ಬೇಳೆ ಹೇಳಿ ಇದ್ದಡ…. ಅದರ ತರ್ಸುಗೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಅನುಶ್ರೀ ಬಂಡಾಡಿಹಳೆಮನೆ ಅಣ್ಣಮುಳಿಯ ಭಾವಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಸುವರ್ಣಿನೀ ಕೊಣಲೆಪುತ್ತೂರುಬಾವಒಪ್ಪಕ್ಕಚೆನ್ನೈ ಬಾವ°ಮಾಲಕ್ಕ°ವೇಣಿಯಕ್ಕ°ಪಟಿಕಲ್ಲಪ್ಪಚ್ಚಿದೊಡ್ಡಭಾವದೊಡ್ಮನೆ ಭಾವಪೆಂಗಣ್ಣ°ಶರ್ಮಪ್ಪಚ್ಚಿಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ಅಜ್ಜಕಾನ ಭಾವಪುತ್ತೂರಿನ ಪುಟ್ಟಕ್ಕಶಾಂತತ್ತೆಅಕ್ಷರ°ಕಳಾಯಿ ಗೀತತ್ತೆಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ